ಮೀನುಗಾರನಿಗೆ ಮರಣ ದಂಡನೆ ವಿಧಿಸಿದ ಹುಚ್ಚ ಸರ್ವಾಧಿಕಾರಿ ಕಿಮ್ !
ಉತ್ತರ ಕೊರಿಯಾ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎಂಥಹ ಹುಚ್ಚ , ಕ್ರೂರಿ ಅನ್ನೋದನ್ನ ಮತ್ತೆ ಮತ್ತೆ ಒತ್ತಿ ಹೆಳೋದು ಬೇಕಾಗಿಯೇ ಇಲ್ಲ. ಇಡೀ ಪ್ರಪಂಚಕ್ಕೆ ಆತನ ಕ್ರೂರತ್ವದ ಪರಿಚಯವಿದೆ. ಆಗಾಗ ಆತನ ಕಾರ್ಯಗಳು ಇದಕ್ಕೆ ಪೂರಕವಾಗಿರುತ್ತವೆ. ಚಿಕ್ಕ ಪುಟ್ಟ ತಪ್ಪುಗಳಿಗೂ ಸಾವೇ ಶಿಕ್ಷೆಯಾಗಿರುತ್ತೆ ಈ ಹುಚ್ಚನ ಸರ್ಕಾರದಲ್ಲಿ. ಇದೀಗ ವಿದೇಶಿ ರೇಡಿಯೋ ಆಲಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಅಲ್ಲಿನ ಮೀನುಗಾರನೊಬ್ಬನನ್ನ ಹೊಡದು ಸಾಯಿಸಲಾಗಿದೆ. ಅಕ್ಟೋಬರ್ ನಲ್ಲೇ ಆತನನ್ನ ಹತ್ಯೆ ಮಾಡಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಿಸ್ ಟ್ರಾನ್ಸ್‍ಕ್ವೀನ್ ಇಂಡಿಯಾ ಸ್ಪರ್ಧೆ : ಶೈನ್ ಸೋನಿಗೆ ಕಿರೀಟ
ಚೊಂಗ್ಜಿನ್ ನಗರದ 40 ವರ್ಷದ ಮೀನುಗಾರ ಚೊಯ್ ಎಂಬ ವ್ಯಕ್ತಿಯನ್ನು 100 ಮೀನುಗಾರರ ಸಮ್ಮುಖದಲ್ಲಿ ಗುಂಡು ಹಾರಿಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ಚೊಯ್ ಮೊದಲಿಗೆ ಸೇನೆಯಲ್ಲಿ ರೇಡಿಯೋಗ್ರಾಫರ್ ಆಗಿದ್ದರು. ಆಗ ವಿದೇಶಿ ರೇಡಿಯೋ ಆಲಿಸುತ್ತಿದ್ದರು. ತದನಂತರ ಸೇನೆಯಿಂದ ನಿವೃತ್ತನಾಗಿ ಮೀನುಗಾರಿಕೆ ಪ್ರಾರಂಭಿಸಿದ. ಆಗಲೂ ತನ್ನ ಹಳೆ ಚಾಳಿ ಮುಂದುವರಿಸಿದರು. ಸಮುದ್ರದಲ್ಲಿ ಹೋಗಿ ಫ್ರೀ ಏಷ್ಯಾ ಎಂಬ ವಿದೇಶಿ ರೇಡಿಯೋದಲ್ಲಿ ವಾರ್ತೆ ಕೇಳುತ್ತಿದ್ದರು. ಹೀಗಾಗಿ ಅವರನ್ನ ಸಾಯಿಸಲಾಗಿದೆ.
21 ವರ್ಷ ಆಕೆಯನ್ನ ಪೀಡಿಸಿದ ಪಾಗಲ್ ಪ್ರೇಮಿ ಕೊನೆಗೆ ಮಾಡಿದ್ದೇನು..!
ನವವಿವಾಹಿತೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








