ಮಿಸ್ ಟ್ರಾನ್ಸ್‍ಕ್ವೀನ್ ಇಂಡಿಯಾ ಸ್ಪರ್ಧೆ : ಶೈನ್ ಸೋನಿಗೆ ಕಿರೀಟ
ನವದೆಹಲಿ : 2020ರ ಸಾಲಿನ ಮಿಸ್ ಟ್ರಾನ್ಸ್ ಕ್ವೀನ್ ಇಂಡಿಯಾ ಸ್ಪರ್ಧೆಯಲ್ಲಿ ಶೈನ್ ಸೋನಿ ವಿಜೇತೆಯಾಗಿದ್ದಾರೆ.
ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿರುವ ಸೋನಿ, ಸ್ಪರ್ಧೆಯನ್ನು ಗೆದ್ದ ಬಳಿಕ ಮಾತನಾಡಿ, ಮಂಗಳಮುಖಿಯರ ಸಬಲೀಕರಣ ಮತ್ತು ಸುಧಾರಣೆಗೆ ಕೆಲಸ ಮಾಡಲು ಈ ಅವಕಾಶ ಬಳಸಿಕೊಳ್ಳುತ್ತೇನೆ.
ನವವಿವಾಹಿತೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಕಿರೀಟವನ್ನು ಗೆಲ್ಲುವುದು ಕೇವಲ ಘನತೆಯ ವಿಷಯವಲ್ಲ. ಹಾಗಾಗಿ, ಇದನ್ನ ಬಳಸಿಕೊಂಡು ಎಲ್‍ಜಿಬಿಕ್ಯೂ ಸಮುದಾಯದ ಮೇಲಿರುವ ಕೆಟ್ಟ ಅಭಿಪ್ರಾಯ ತೊಲಗಿಸಲು ಕೆಲಸ ಮಾಡುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದರು.
ಇನ್ನು ಶೈನ್ ಸೋನಿ ಮುಂದಿನ ವರ್ಷ ಥೈಲ್ಯಾಂಡ್‍ನಲ್ಲಿ ನಡೆಯಲಿರುವ ಮಿಸ್ ಇಂಟರ್ ನ್ಯಾಷನಲ್ ಕ್ವೀನ್ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel