ಹಾಸ್ಯನಟ ಕೋಮಲ್ ಪ್ರಾಣಪಾಯದಿಂದ ಪಾರು..!

1 min read

ಹಾಸ್ಯನಟ ಕೋಮಲ್ ಪ್ರಾಣಪಾಯದಿಂದ ಪಾರು..!

ಬೆಂಗಳೂರು : ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಕೋಮಲ್ ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಕುರಿತು  ಅವರ ಸಹೋದರ ನಟ ಜಗ್ಗೇಶ್ ಅವರು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ‘ಕೋಮಲ್ ಈಸ್ ಸೇಫ್’ ಎಂದು ಬರೆದುಕೊಂಡಿದ್ದಾರೆ.  ಕೋಮಲ್ ಗೆ ಕೊರೋನಾ ನೆಗೆಟಿವ್ ಬಂದಿದೆ. ಇಷ್ಟುದಿನ ಕೋಮಲ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಸದ್ಯಕ್ಕೆ ಕೋಮಲ್ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಜಗ್ಗೇಶ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd