ಸ್ಯಾಂಡಲ್ ವುಡ್ ನಟ ಕೋಮಲ್ ಗೆ ಇಂದು ಹುಟ್ಟುಹಬ್ಬದ  ಸಂಭ್ರಮ

1 min read

ಸ್ಯಾಂಡಲ್ ವುಡ್ ನಟ ಕೋಮಲ್ ಗೆ ಇಂದು ಹುಟ್ಟುಹಬ್ಬದ  ಸಂಭ್ರಮ

ಬೆಂಗಳೂರು : ಅದ್ಭುತ ನಟನೆ , ಹಾಸ್ಯದಿಂದಲೇ ಜನರನ್ನ ಮನರಂಜಿಸಿ ಅಪಾರ ಅಭಿಮಾನಿಗಳನ್ನೂ ಸಂಪಾದನನೆ ಮಾಡಿರುವ  ಸ್ಯಾಂಡ್ ನಟ ( ಜಗ್ಗೇಶ್ ಸಹೋದರ) ನಟ ಕೋಮಲ್ ಅವರಿಗೆ ಇಂದು 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ನಟ ಕೋಮಲ್ ‘ಸೂಪರ್ ನನ್ ಮಗ’ ಚಿತ್ರದ ಮೂಲಕ 1992ರಲಲ್ಲಿ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು.. ಕೋಮಲ್ ಹುಟ್ಟೂರು ತುಮಕೂರು ಜಿಲ್ಲೆಯ ಮಾಯಸಂದ್ರ. ಆರಂಭದಲ್ಲಿ ನೆಗೆಟಿವ್ ರೋಲ್ ಗಳಲ್ಲಿ ಕಾಣಿಸಿಕೊಳ್ತಿದ್ದ ಕೋಮಲ್ ಬಳಿಕ ಹಾಸ್ಯ ಕಲಾವಿದನಾಗಿ ನಟಿಸಿ, ಹಾಸ್ಯದಿಂದಲೇ ಎಲ್ಲರ ಮನಗೆದ್ದರು. ಹಾಸ್ಯ ನಟನಾಗಿಯೇ ಪ್ರಸಿದ್ಧಿ ಪಡೆದರು..

ಬಳಿಕ 2008ರಂದು ದಿನೇಶ್ ಬಾಬು ನಿರ್ದೇಶನದ ‘ಮಿಸ್ಟರ್ ಗರಗಸ’ ಚಿತ್ರದಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಆ ನಂತರ ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು ಕೋಮಲ್.. ಭೂತಾತ್ಮ , ಮಾರ್ಯಾದೆ ರಾಮಣ್ಣ , ಗೋವಿಂದಾಯ ನಮಃದಂತಹ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಕೋಮಲ್ ಸದ್ಯ ಕೆಂಪೆಗೌಡ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..

ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಾಮಿಕ್ ಪ್ರಿನ್ಸ್ – ಅಭಿಮಾನಿಗಳಿಗೆ ಗಿಫ್ಟ್  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd