KRANTI-
ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಮುಂದಿನ ಚಿತ್ರ ಕ್ರಾಂತಿ ಸಿನಿಮಾದ ಥೀಮ್ ಸಾಂಗ್ ʼಧರಣಿʼ ಹಾಡು ಇದೇ ಡಿಸೆಂಬರ 10 ಅಂದು ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ.
ಈ ಸಂತಸದ ಸುದ್ದಿಯನ್ನು ದರ್ಶನ ಅವರೆ ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಕಾರ್ಯಕ್ರಮ ಡಿಸೆಂಬರ 10 ರಂದು ಮೈಸೂರಿನಲ್ಲಿ ಅದ್ದೂರಿಯಾ ನೆರವೇರಲಿದೆ ಎಂದು ತಿಳಿಸಿದ್ದಾರೆ
ಇನ್ನೆನು ಕೇವಲ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದ್ದಿದ್ದು ಈ ವಿಷಯ ತಿಳಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ .
ದರ್ಶನ್ ಅವರ ಟ್ವಿಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ
#Dharani – the theme of #Kranti will be yours in 4 days
Join Kranti team on 10th Dec in Mysore & on Dbeats YouTube Channel https://t.co/wQGXkgvN0S#Dharani #Uzhagil #Matti #Dharanee #Dharti #KrantiFirstSong pic.twitter.com/qxUDOln6u5— Darshan Thoogudeepa (@dasadarshan) December 6, 2022








