KVS PGT, TGT Recruitment
ಕೆವಿಎಸ್ ನಲ್ಲಿ ಕಾಲಿ೯ ಇರುವ ಹುದ್ದೆಗಳಾದ TGTs, PGTs, ಹೆಡ್ ಮಾಸ್ಟರ್‌ಗಳು, ಸೆಕ್ಷನ್ ಆಫೀಸರ್‌ಗಳು, ಪ್ರಾಂಶುಪಾಲರು ಸೇರಿದಂತೆ ಇತರ ಹುದ್ದೆಗಳಿಗೆ ಆಹ್ವಾನಿಸಿದೆ.
ಅಯ್ಕೆಯ ಪ್ರಕ್ರೀಯೆಯನ್ನು ಲಿಮಿಟೆಡ್ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯಾದ LDCE 2022 ಮೂಲಕ ನೇಮಕಾತಿ ಮಾಡಿ ಕೋಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ
ಈ ಅರ್ಜಿಗಳನ್ನು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 16 ಆಗಿದ್ದು ಈ ಅರ್ಜಿಯನ್ನು ನೋಡಲ್ ಅಧಿಕಾರಿಯಿಂದ ಪರಿಶೀಲಿಸಲು ನವೆಂಬರ್ 23 ಕೊನೆಯ ದಿನಾಂಕವಾಗಿದೆ.
ಪರೀಕ್ಷೆಯ ದಿನಾಂಕವನ್ನು ಅಧಿಕಾರಿಗಳು ಸರಿಯಾದ ಸಮಯದಲ್ಲಿ ಸೂಚನೆ ನೀಡುತ್ತಾರೆ . LDCE ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸಲಾಗುತ್ತದೆ.
ಪರೀಕ್ಷೆಯ ಯೋಜನೆ ಮತ್ತು ಪಠ್ಯಕ್ರಮವು KVS ವೆಬ್‌ಸೈಟ್‌ನಲ್ಲಿ ಲಭ್ಯವಿದೆ. KVS ನೇಮಕಾತಿ ಅಧಿಸೂಚನೆಯಲ್ಲಿ ಪ್ರತಿ ಹುದ್ದೆಗೆ ಅರ್ಹತಾ ಮಾನದಂಡಗಳನ್ನು ಸಹ ಸೂಚಿಸಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಉಲ್ಲೇಖಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. KVS 2018 ರಿಂದ 2023 ರವರೆಗೆ DOPT ಯ ಪ್ರಕಾರ ಅರ್ಹತೆಯ ನಿರ್ಣಾಯಕ ದಿನಾಂಕಗಳನ್ನು ಅರ್ಹತೆಯ ದಿನಾಂಕಗಳೊಂದಿಗೆ ಉಲ್ಲೇಖಿಸಿದೆ.








