KVS Recruitment 2022 : ವಿವಿಧ ಬೋಧಕ ಮತ್ತು ಬೋಧಕೇತರ 13,404 ಹುದ್ದೆಗಳಿಗೆ ನೇಮಕಾತಿ ಅಹ್ವಾನ…
ಕೇಂದ್ರೀಯ ವಿದ್ಯಾಲಯ ಸಂಘಟನೆ – KVS ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಅರ್ಜಿಯನ್ನ ಪ್ರಕಟಿಸಿದೆ. ಈ ವರ್ಷ, ಟಿಜಿಟಿ, ಪಿಜಿಟಿ, ಪಿಆರ್ಟಿ, ಪ್ರಿನ್ಸಿಪಾಲ್, ವೈಸ್ ಪ್ರಿನ್ಸಿಪಾಲ್, ಸಂಗೀತ ಶಿಕ್ಷಕರು, ಲೈಬ್ರರಿಯನ್, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ 13,404 ಹುದ್ದೆಗಳನ್ನು ಪ್ರಕಟಿಸಲಾಗಿದೆ.
KVS ನೇಮಕಾತಿ 2022 ಕ್ಕಾಗಿ ಅಧಿಸೂಚನೆಯನ್ನ 29ನೇ ನವೆಂಬರ್ 2022 ರಂದು ಬಿಡುಗಡೆ ಮಾಡಲಾಗಿದೆ.
KVS ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 5ನೇ ಡಿಸೆಂಬರ್ 2022
KVS ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26ನೇ ಡಿಸೆಂಬರ್ 2022
ಆನ್ ಲೈನ್ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ www.kvsangathan.nic.in ಭೇಟಿ ನೀಡಿ
KVS ನೇಮಕಾತಿ ಖಾಲಿ ಹುದ್ದೆಯ ವಿವರಗಳು ಈ ರೀತಿ ಇವೆ..
ಸ್ನಾತಕೋತ್ತರ ಶಿಕ್ಷಕರು (PGT) 1409
ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) 3176
ಪ್ರಾಥಮಿಕ ಶಿಕ್ಷಕರು (PRT) 6414
PRT (ಸಂಗೀತ) 303
ಸಹಾಯಕ ಆಯುಕ್ತರು 52
ಪ್ರಿನ್ಸಿಪಾಲ್ 239
ಉಪ ಪ್ರಾಂಶುಪಾಲರು 203
ಗ್ರಂಥಪಾಲಕ 355
ಹಣಕಾಸು ಅಧಿಕಾರಿ 6
ಸಹಾಯಕ ಇಂಜಿನಿಯರ್ (ಸಿವಿಲ್) 2
ಸಹಾಯಕ ವಿಭಾಗ ಅಧಿಕಾರಿ (ASO) 156
ಹಿರಿಯ ಸೆಕ್ರೆಟರಿಯೇಟ್ ಸಹಾಯಕ (UDC) 322
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (LDC) 702
ಹಿಂದಿ ಅನುವಾದಕ 11
ಸ್ಟೆನೋಗ್ರಾಫರ್ ಗ್ರೇಡ್-II 54
ಒಟ್ಟು 13,404 ಹುದ್ದೆಗಳು ಖಾಲಿ ಇವೆ…
KVS Recruitment 2022 : Recruitment invitation for 13,404 various teaching and non-teaching posts…