ಭಾರತ – ಚೀನಾ ಗಡಿಯಲ್ಲಿ ಬಂಧಿಸಲಾಗಿದ್ದ ಸೈನಿಕ ಚೀನಾಗೆ ಹಸ್ತಾಂತರ..!
ನವದೆಹಲಿ: ಭಾರತದ ಪೂರ್ವ ಲಡಾಖ್ ಪ್ರದೇಶದಲ್ಲಿ ಭಾರತದ ಸೈನಿಕರು ಮೂರು ದಿನಗಳ ಹಿಂದೆ ಬಂಧಿಸಿದ್ದ ಚೀನಾದ ಸೈನಿಕನನ್ನು ಇದೀಗ ಚೀನಾಕ್ಕೆ ಹಸ್ತಾಂತರಿಸಲಾಗಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಸೈನಿಕನನ್ನು ಶುಕ್ರವಾರ ಚೀನಾ – ಭಾರತ ಗಡಿ ಭಾಗವಾದ ಪಾಗೊಂಗ್ ತ್ಸೊದ ದಕ್ಷಿಣ ಭಾಗದಲ್ಲಿ ಬಂಧಿಸಲಾಗಿತ್ತು. ಈತ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸುತ್ತಿದ್ದಕ್ಕಾಗಿ ಅನುಮಾನದಿಂದ ಬಂಧಿಸಲಾಗಿತ್ತು. ಬಳಿಕ ಆತ ದಾರಿ ತಪ್ಪಿಬಂದಿದ್ದಾಗಿ ದೃಢಪಡಿಸಿದ್ದ ಚೀನಾ ಮಿಲಿಟರಿ ವಾಪಸ್ ಕಳುಹಿಸುವಂತೆ ಮನವಿ ಮಾಡಿಕೊಂಡಿತ್ತು. ಅದರಂತೆ ಬಂಧಿತ ಚೀನಾ ಸೈನಿಕನನ್ನು ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಗೆ ಮುಗಿಬಿದ್ದಿವೆ ವಿಶ್ವದ 92 ರಾಷ್ಟ್ರಗಳು..!
ಅಮೆರಿಕದ ಇತಿಹಾಸದಲ್ಲೇ ಟ್ರಂಪ್ ಅತ್ಯಂತ ಕೆಟ್ಟ ಅಧ್ಯಕ್ಷ
ಕೆಜಿಎಫ್ 2 ಟೀಸರ್ ನಲ್ಲಿ ಪವರ್ ಫುಲ್ ನಲ್ಲಿ ಲುಕ್ ನಲ್ಲಿ ಕಾಣಿಸಿಕೊಂಡ ಈ ನಟಿ ಯಾರು…? ಪಾತ್ರ ಯಾವುದು…?
3 ಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಯ 4 ನೇ ಮಗುವೂ ಅಗ್ನಿ ಅನಾಹುತಕ್ಕೆ ಬಲಿ..! ಇನ್ನೂ 9 ಶಿಶುಗಳು ಘಟನಟೆಯಲ್ಲಿ ಸಾವು
ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿ ನನಗೆ ನೋವುಂಟು ಮಾಡಬೇಡಿ : ರಜನೀಕಾಂತ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel