ಎಸ್‌ಬಿಐ, ಪಿಎನ್‌ಬಿ, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ನೀಡುವ ಇತ್ತೀಚಿನ ಎಫ್‌ಡಿ ಬಡ್ಡಿದರ
ಹೊಸದಿಲ್ಲಿ, ಡಿಸೆಂಬರ್11: ಸ್ಥಿರ ಠೇವಣಿಗಳನ್ನು (ಎಫ್‌ಡಿ) ಭಾರತದಲ್ಲಿ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಬ್ಯಾಂಕುಗಳು ಅವುಗಳ ಮೇಲೆ ನಿಗದಿತ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಏಳು ದಿನಗಳ ಅವಧಿಯಿಂದ 10 ವರ್ಷಗಳವರೆಗೆ, ವಿವಿಧ ಬ್ಯಾಂಕುಗಳು ಎಫ್‌ಡಿಗಳಿಗೆ ವಿಭಿನ್ನ ಬಡ್ಡಿಯನ್ನು ಒದಗಿಸುತ್ತವೆ ಮತ್ತು ಅದಕ್ಕಾಗಿಯೇ ನಮ್ಮ ಹಣವನ್ನು ಹೂಡಿಕೆ ಮಾಡುವ ಮೊದಲು ಸ್ಥಿರ ಠೇವಣಿಗಳ ಮೇಲೆ ನೀಡುವ ಬಡ್ಡಿದರಗಳನ್ನು ಹೋಲಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಎಸ್‌ಬಿಐ, ಪಿಎನ್‌ಬಿ, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ನೀಡುವ ಇತ್ತೀಚಿನ ಎಫ್‌ಡಿ ಬಡ್ಡಿದರಗಳ ನೋಟ ಇಲ್ಲಿದೆ:
ಎಸ್‌ಬಿಐ (SBI):
7 ರಿಂದ 45 ದಿನಗಳಿಗೆ — 2.90 %
46 ರಿಂದ 179 ದಿನಗಳಿಗೆ — 3.90 %
180 ರಿಂದ 210 ದಿನಗಳಿಗೆ — 4.40 %
211 ರಿಂದ 364 ದಿನಗಳಿಗೆ — 4.40 %
1 ವರ್ಷದಿಂದ 2 ವರ್ಷ — 5.10 %
2 ರಿಂದ to 3 ವರ್ಷಗಳು — 5.10 %
3 ರಿಂದ 5 ವರ್ಷಗಳು — 5.30 %
5 ರಿಂದ 10 ವರ್ಷಗಳಿ — 5.40 %
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB):
7 ರಿಂದ 14 ದಿನಗಳು — 3 %
15 ರಿಂದ 29 ದಿನಗಳು — 3 %
30 ರಿಂದ 45 ದಿನಗಳು — 3 %
46 ರಿಂದ 90 ದಿನಗಳು — 3.25 %
91 ರಿಂದ 179 ದಿನಗಳು — 4 %
180 ರಿಂದ 270 ದಿನಗಳು — 4.40 %
271 ರಿಂದ 364 ದಿನಗಳು — 4.50 %
333 ದಿನಗಳು — 4.50 %
1 ವರ್ಷ — 5.25 %
444 ದಿನಗಳು — 5.25 %
555 ದಿನಗಳು — 5.25 %
1 ರಿಂದ 2 ವರ್ಷಗಳು — 5.25 %
2 ರಿಂದ 3 ವರ್ಷಗಳು — 5.25 %
3 ರಿಂದ 5 ವರ್ಷಗಳು — 5.30 %
5 ರಿಂದ 10 ವರ್ಷಗಳು — 5.30 %
ಸ್ಮಾರ್ಟ್‌ಫೋನ್ ಕೈ ನೋವು ತಡೆಯಲು 5 ಅತ್ಯಂತ ಪರಿಣಾಮಕಾರಿ ಮಾರ್ಗಗಳು
ಆಕ್ಸಿಸ್ ಬ್ಯಾಂಕ್:
7 ರಿಂದ 14 ದಿನಗಳು – 2.50 %
15 ರಿಂದ 29 ದಿನಗಳು – 2.50 %
30 ರಿಂದ 45 ದಿನಗಳು – 3 %
46 ರಿಂದ 60 ದಿನಗಳು – 3 %
61 ದಿನಗಳು < 3 ತಿಂಗಳು – 3 %
3 ತಿಂಗಳು < 4 ತಿಂಗಳು – 3.5 %
4 ತಿಂಗಳು < 5 ತಿಂಗಳು 3.5 %
5 ತಿಂಗಳು < 6 ತಿಂಗಳು 3.5 %
6 ತಿಂಗಳು < 7 ತಿಂಗಳು 4.40 %
7 ತಿಂಗಳು < 8 ತಿಂಗಳು 4.40 %
8 ತಿಂಗಳು < 9 ತಿಂಗಳು 4.40 %
9 ತಿಂಗಳು < 10 ತಿಂಗಳು 4.40 %
10 ತಿಂಗಳು < 11 ತಿಂಗಳು 4.40 %
11 ತಿಂಗಳು < 11 ತಿಂಗಳು 25
ದಿನಗಳು – 4.40 %
11 ತಿಂಗಳು 25 ದಿನಗಳು < 1 ವರ್ಷ 5.15 %
1 ವರ್ಷ < 1 ವರ್ಷ 5 ದಿನಗಳು – 5.15 %
1 ವರ್ಷ 5 ದಿನಗಳು < 1 ವರ್ಷ 11 ದಿನಗಳು – 5.10 %
1 ವರ್ಷ 11 ದಿನಗಳು < 1 ವರ್ಷ 25 ದಿನಗಳು 5.10 %
1 ವರ್ಷ 25 ದಿನಗಳು < 13 ತಿಂಗಳು 5.10 %
13 ತಿಂಗಳು < 14 ತಿಂಗಳು 5.10 %
14 ತಿಂಗಳು < 15 ತಿಂಗಳು 5.10 %
15 ತಿಂಗಳು < 16 ತಿಂಗಳು 5.10 %
16 ತಿಂಗಳು < 17 ತಿಂಗಳು 5.10 %
17 ತಿಂಗಳು < 18 ತಿಂಗಳು 5.10 %
18 ತಿಂಗಳು < 2 ವರ್ಷ 5.25 %
2 ವರ್ಷ < 30 ತಿಂಗಳು 5.40 %
30 ತಿಂಗಳು < 3 ವರ್ಷ 5.40 %
3 ವರ್ಷ < 5 ವರ್ಷ 5.40 %
5 ವರ್ಷ ದಿಂದ 10 ವರ್ಷ 5.50 %
ಕೆನರಾ ಬ್ಯಾಂಕ್ :
7 ದಿನಗಳಿಂದ 45 ದಿನಗಳು – 2.95 %
46 ದಿನಗಳಿಂದ 90 ದಿನಗಳು – 3.90 %
91 ದಿನಗಳಿಂದ 179 ದಿನಗಳು – 4 %
180 ದಿನಗಳಿಂದ 1 ವರ್ಷದ ಒಳಗೆ- 4.45 %
1 ವರ್ಷ – 5.25 %
1 ವರ್ಷಕ್ಕಿಂತ ಹೆಚ್ಚು 2 ವರ್ಷಕ್ಕಿಂತ ಕಡಿಮೆ – 5.20 %
2 ವರ್ಷ ಮತ್ತು ಹೆಚ್ಚು – 3 ವರ್ಷಕ್ಕಿಂತ ಕಡಿಮೆ – 5.20 %
3 ವರ್ಷ ಮತ್ತು ಹೆಚ್ಚು – 5 ವರ್ಷಕ್ಕಿಂತ ಕಡಿಮೆ – 5.30 %
5 ವರ್ಷ ದಿಂದ 10 ವರ್ಷ – 5.30 %
ಎಚ್‌ಡಿಎಫ್‌ಸಿ ಬ್ಯಾಂಕ್
7 ರಿಂದ 14 ದಿನಗಳು – 2.50 %
15 ರಿಂದ 29 ದಿನಗಳು – 2.50 %
30 ರಿಂದ 45 ದಿನಗಳು – 3 %
46 ರಿಂದ 60 ದಿನಗಳು – 3 %
61 ರಿಂದ 90 ದಿನಗಳು – 3 %
91 ದಿನಗಳಿಂದ 6 ತಿಂಗಳು – 3.50 %
6 ರಿಂದ 9 ತಿಂಗಳು – 4.40 %
9 ತಿಂಗಳಿಂದ 364 ದಿನಗಳು – 4.40 %
1 ವರ್ಷ – 4.90 %
1 ರಿಂದ 2 ವರ್ಷ – 4.90 %
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಳಿಗಾಲದಲ್ಲಿ ಅಗತ್ಯವಾಗಿ ಸೇವಿಸಬೇಕಾದ ಸೂಪರ್‌ಫುಡ್‌ಗಳುhttps://t.co/0cgV3uCy8H
— Saaksha TV (@SaakshaTv) December 9, 2020
ಹಿಂದೂ, ಕ್ರಿಶ್ಚಿಯನ್ ಮಹಿಳೆಯರನ್ನು ಬಲವಂತವಾಗಿ ಮದುವೆ ಮಾಡಿಸಿ ಚೀನಾಕ್ಕೆ ಮಾರಾಟ ಮಾಡುತ್ತಿರುವ ಪಾಕಿಸ್ತಾನhttps://t.co/Rbj3NH9Moa
— Saaksha TV (@SaakshaTv) December 10, 2020