ADVERTISEMENT
Saturday, March 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology: ಸ್ತ್ರೀ ಕುಲದಲ್ಲಿ ತಮ್ಮದೆ ಆದ ಹೆಗ್ಗುರುತು ಪಡೆದಿರುವ ಸಿಂಹ ರಾಶಿಯ ಹೆಣ್ಣಿನ ಭವ್ಯ ಜೀವನ ಅದೃಷ್ಟ ಲೈಫ್ಸ್ಟೈಲ್ ನ ಗುಣ ಸ್ವಭಾವ

Vivek Biradar by Vivek Biradar
March 14, 2022
in Astrology, Newsbeat, ಜ್ಯೋತಿಷ್ಯ
Astrology Saaksha Tv
Share on FacebookShare on TwitterShare on WhatsappShare on Telegram

ಸ್ತ್ರೀ ಕುಲದಲ್ಲಿ ತಮ್ಮದೆ ಆದ ಹೆಗ್ಗುರುತು ಪಡೆದಿರುವ ಸಿಂಹ ರಾಶಿಯ ಹೆಣ್ಣಿನ ಭವ್ಯ ಜೀವನ ಅದೃಷ್ಟ ಲೈಫ್ಸ್ಟೈಲ್ ನ ಗುಣ ಸ್ವಭಾವ.. – Saaksha Tv

ನಮಸ್ಕಾರ ಬಂಧುಗಳೇ ಸಿಂಹರಾಶಿಯ ಹೆಣ್ಣುಮಗಳ ಬಗ್ಗೆ ಈ ಹತ್ತು ಹಲವಾರು ಗುಪ್ತಾ ವಿತಯಚಾರಗಳ ಕುರಿತು ತಿಳಿದುಕೊಳ್ಳದೆ ಅವರೊಂದಿಗೆ ಎಂದಿಗೂ ಕೂಡ ವ್ಯವಹರಿಸಬೇಡಿ ಸ್ತ್ರೀಯರನ್ನು ಆದಿಶಕ್ತಿ ಸ್ವರೂಪ ಎಂದು ಕರೆಯಲಾಗುತ್ತದೆ ಸ್ತ್ರೀಯರು ಇಲ್ಲದೆ ಈ ಜಗತ್ತಿನಲ್ಲಿ ಏನೂ ಇಲ್ಲ ಕೆಲವು ಸ್ತ್ರೀಯರ ಯೋಗ ಜಾತಕವನ್ನು ಜೀವನವನ್ನು ಬದಲಾಯಿಸಿಬಿಡುತ್ತದೆ.

Related posts

ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?

ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?

March 14, 2026
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನೋಟಿಸ್: ವಿರೋಧ ಪಕ್ಷಗಳ ಕ್ರಮ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನೋಟಿಸ್: ವಿರೋಧ ಪಕ್ಷಗಳ ಕ್ರಮ

March 14, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಜ್ಯೋತಿಷ್ಯ ಶಾಸ್ತ್ರದ ಪುರಾಣಗಳ ಪ್ರಕಾರ ಸ್ತ್ರೀಯರಿಂದಲೇ ಉನ್ನತಿ ಸ್ತ್ರೀಯರಿಂದಲೇ ಅವನತಿ ಎಂಬ ಮಾತನ್ನು ಹೇಳಲಾಗುತ್ತದೆ ಸಿಂಹ ರಾಶಿಯ ಸ್ತ್ರೀಯರು ಜೀವನದಲ್ಲಿ ಯಾವ ರೀತಿ ಇರುತ್ತಾರೆ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ ಇವರ ಅದೃಷ್ಟ ದಿನಗಳು ಯಾವುದು ಇವರ ಅದೃಷ್ಟದ ದೇವರು ಯಾರು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ.

ಡೇರಿಂಗ್ ಹಾಗೂ ಡ್ಯಾಶಿಂಗ್ ಎನ್ನುವಂತೆ ಸಿಂಹ ರಾಶಿಯ ಸ್ತ್ರೀಯರು ಇರುತ್ತಾರೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೂ ಬಹಳ ಧೈರ್ಯವಾಗಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಈ ರಾಶಿಯ ಸ್ತ್ರೀಯರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವ ಗುಣ ಇರುತ್ತದೆ ಯಾವುದೇ ನಿರ್ಣಯಕ್ಕೂ ಕೂಡ ಕಟು ಬದ್ಧವಾಗಿರುತ್ತಾರೆ ಇವರಿಗೆ ಹಠ ಅನ್ನುವುದು ಹೆಚ್ಚಾಗಿರುತ್ತದೆ ವೈವಾಹಿಕ ಜೀವನದಲ್ಲಿ ಬಹಳ ವಿಭಿನ್ನವಾಗಿರುತ್ತದೆ ಇವರ ಜೀವನ ಬಹಳ ಒಳ್ಳೆಯ ಗುಣ ಇರುವ ಗಂಡ ಸಿಕ್ಕರೆ ಬಹಳ ಚೆನ್ನಾಗಿ ಅವರೊಂದಿಗೆ ಹೊಂದಿಕೊಂಡು ಜೀವನ ಮಾಡುತ್ತಾರೆ ಆದರೆ ಇವರ ಮಾತನ್ನು ಕೇಳದ ಕೆಟ್ಟ ಗಂಡ ಏನಾದರೂ ಸಿಕ್ಕರೆ ಡೋಂಟ್ ಕೇರ್ ಎನ್ನುವ ಸ್ವಭಾವ ಇವರದು ಪ್ರೇಮ ವಿಚಾರದಲ್ಲಿ ಇವರು ಕಾಂಪ್ರೊಮೈಸ್ ಆಗುವುದಿಲ್ಲ.

ಈ ರಾಶಿಯ ಸ್ತ್ರೀಯರು ಸ್ವಲ್ಪ ತಡವಾಗಿ ಮದುವೆಯಾದರೆ ಒಳ್ಳೆಯದು ಹತ್ತು ಜನರನ್ನು ಮುನ್ನಡೆಸುವ ಗುಣ ಇವರಿಗೆ ಇರುತ್ತದೆ ಹಣವನ್ನು ಹೆಚ್ಚಾಗಿ ಇವರು ಖರ್ಚು ಮಾಡುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಮೋಸವನ್ನು ಮಾಡುವುದಿಲ್ಲ ಹಾಗೆ ಮೋಸ ಹೋಗುವುದು ಕೂಡ ಕಡಿಮೆ ಇವರು ಹೆಚ್ಚು ಸ್ವತಂತ್ರರಾಗಿ ಇರಲು ಬಯಸುತ್ತಾರೆ ವ್ಯಾಪಾರ ವ್ಯವಹಾರ ಹಾಗೂ ಪಬ್ಲಿಕ್ ಸೆಕ್ಟರ್ ವಿಚಾರದಲ್ಲಿ ಹೆಚ್ಚು ಸಾಧನೆಯನ್ನು ಮಾಡುತ್ತಾರೆ ಕುಟುಂಬಸ್ಥರೀ ಗೋಸ್ಕರ ಹೆಚ್ಚು ಶ್ರಮವನ್ನು ಪಡುತ್ತಾರೆ ಕೆಲವು ಸಮಯದಲ್ಲಿ ಕೋಪ ಅನ್ನುವುದು ನಿಯಂತ್ರಣದಲ್ಲಿ ಇರುವುದಿಲ್ಲ ಈ ರಾಶಿಯ ಸ್ತ್ರೀಯರು ಉದ್ಯೋಗಕ್ಕಿಂತ ಸ್ವಂತ ವ್ಯಾಪಾರ ಸ್ವಂತ ವ್ಯವಹಾರ ದಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ ತಾವು ತೆಗೆದುಕೊಂಡ ನಿರ್ಧಾರವೇ ಅಂತಿಮ ವಾಗುವಂತೆ ಮಾಡುತ್ತಾರೆ.

ನಾಯಕತ್ವದ ಗುಣ ಇವರಿಗೆ ಹೆಚ್ಚಾಗಿರುತ್ತದೆ ನಾಯಕತ್ವವನ್ನು ಪಡೆಯುವುದಕ್ಕೆ ಹೆಚ್ಚು ಶ್ರಮವನ್ನು ಇವರು ಪಡುತ್ತಾರೆ ಒಂದು ಕೆಲಸವನ್ನು ಆರಂಭಿಸಿದರೆ ಆ ಕೆಲಸ ಮುಗಿಯುವ ತನಕ ಈ ರಾಶಿಯ ಸ್ತ್ರೀಯರು ಬಿಡುವುದಿಲ್ಲ ಇತರರು ತಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನು ಹಾಗೂ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಳ್ಳಬೇಕು ಎಂದು ಇವರು ಸದಾಕಾಲ ಬಯಸುತ್ತಾರೆ ಮನಸ್ಸಿನಲ್ಲಿ ಯಾವುದೇ ವಿಚಾರ ಇದ್ದರೂ ಕೂಡ ಎದುರಿನ ವ್ಯಕ್ತಿಯೊಂದಿಗೆ ಪ್ರತಿಯೊಂದನ್ನು ಕೂಡ ಇವರು ಹಂಚಿಕೊಳ್ಳುತ್ತಾರೆ ಯಾವುದಾದರೂ ವಸ್ತು ಅಥವಾ ಏನನ್ನಾದರೂ ಕರಿದಿಸುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ ಯಾವುದಕ್ಕೂ ಭಯಪಡದ ಇವರು ಹೆಚ್ಚು ಸಿಹಿತಿನಿಸುಗಳನ್ನು ಇಷ್ಟಪಡುತ್ತಾರೆ ನಮ್ಮನ್ನು ಪ್ರೀತಿಸುವ ವ್ಯಕ್ತಿಯೊಂದಿಗೆ ಯಾವುದೇ ಗುಟ್ಟುಗಳನ್ನು ಇವರು ಇಟ್ಟುಕೊಂಡಿರುವುದಿಲ್ಲ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಅದೇ ರೀತಿಯಾಗಿ ಎದುರಿನ ವ್ಯಕ್ತಿ ಅಂದರೆ ಪ್ರೀತಿಸುವ ವ್ಯಕ್ತಿಯೂ ಕೂಡ ಯಾವುದೇ ರೀತಿಯ ಗುಟ್ಟುಗಳನ್ನು ಇರಬಾರದು ಎಂಬ ಭಾವನೆಯನ್ನು ಆಲೋಚನೆಯನ್ನು ಹೊಂದಿರುತ್ತಾರೆ ಕೆಲವು ವಿಷಯಗಳಲ್ಲಿ ಬಾರಿ ಕಠಿಣ ಆದರೂ ಕೂಡ ಅದು ಎದುರಿನ ವ್ಯಕ್ತಿಯ ಒಳಿತಿಗಾಗಿ ಆಗಿರುತ್ತದೆ ಬಹಳ ಆದರ್ಶ ದಾಯಕ ವಾಗಿ ಇವರು ಜೀವನವನ್ನು ಮಾಡುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಯಾವಾಗಲೂ ಕೂಡ ಸೂರ್ಯದೇವನ ಆರಾಧನೆಯನ್ನು ಮಾಡಬೇಕು ಪ್ರತಿನಿತ್ಯ ಸೂರ್ಯನಮಸ್ಕಾರವನ್ನು ಮಾಡಬೇಕು ಆಗ ಮಾತ್ರ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು ಆದಷ್ಟು ಇವರು ಶಿವ ಆರಾಧನೆಯನ್ನು ಅಥವಾ ಶಿವನಿಗೆ ಅಭಿಷೇಕವನ್ನು ಮಾಡಿಸುತ್ತಾ ಬಂದರೆ ಜೀವನದಲ್ಲಿ ಇರುವಂತಹ ಕಷ್ಟಗಳು ಕಡಿಮೆಯಾಗುತ್ತದೆ.

ಸಿಂಹ ರಾಶಿಯ ಸ್ತ್ರೀಯರಿಗೆ ಅದೃಷ್ಟದ ಸಂಖ್ಯೆಗಳು ಯಾವುದು ಎಂದು ನೋಡುವುದಾದರೆ 1,4,10,13,19, ಹಾಗೂ 22 ಈ ದಿನಾಂಕಗಳು ಅಥವಾ ಈ ಸಂಖ್ಯೆಗಳು ಇವರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಇವರಿಗೆ ಅದೃಷ್ಟದ ದಿನ ಯಾವುದು ಎಂದು ಹೇಳುವುದಾದರೆ ಭಾನುವಾರ. ಭಾನುವಾರ ಅನ್ನುವುದು ಜೀವನದಲ್ಲಿ ಮಾಡುವಂತ ವಿಶೇಷ ಕೆಲಸಗಳಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಇವರಿಗೆ ಆಗಿ ಬರುವಂತಹ ಬಣ್ಣಗಳು ಯಾವುದು ಎಂದರೆ ಚಿನ್ನದ ಬಣ್ಣ ಅಂದರೆ ಗೋಲ್ಡ್ ಬಣ್ಣ ಆರೆಂಜ್ ಬಣ್ಣ ಅಥವಾ ವೈಟ್ ಹಾಗೂ ರೆಡ್ ಬಣ್ಣ ಈ ರೀತಿಯಾದಂತಹ ಬಣ್ಣಗಳನ್ನು ಜೀವನದಲ್ಲಿ ಬಳಸಿದರೆ ವಿಶೇಷವಾದ ಬದಲಾವಣೆಯನ್ನು ಕಾಣಬಹುದು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು.

Tags: #astrology#Saaksha TVJotishya
ShareTweetSendShare
Join us on:

Related Posts

ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?

ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?

by Shwetha
March 14, 2026
0

ಕರ್ನಾಟಕ ರಾಜ್ಯ ಬಜೆಟ್ ಕುರಿತು ಸ್ವಪಕ್ಷ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿರುವುದು ಆಡಳಿತ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ರಾಮನಗರ MLA ಇಕ್ಸಾಲ್ ಹುಸೇನ್ ಅವರು ತಮ್ಮ ಕ್ಷೇತ್ರಕ್ಕೆ ನಿರೀಕ್ಷಿಸಿದ್ದಷ್ಟು...

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನೋಟಿಸ್: ವಿರೋಧ ಪಕ್ಷಗಳ ಕ್ರಮ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನೋಟಿಸ್: ವಿರೋಧ ಪಕ್ಷಗಳ ಕ್ರಮ

by Shwetha
March 14, 2026
0

ವಿರೋಧ ಪಕ್ಷಗಳು ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾ‌ರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಸಂಸತ್ತಿನಲ್ಲಿ ಮಹಾಭಿಯೋಗ ನೋಟಿಸ್ ಸಲ್ಲಿಸಿವೆ . ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿಸಿರುವ...

ನನ್ನನ್ನು ಬೆಳೆಸಿದಂತೆ ಯತೀಂದ್ರನನ್ನೂ ಬೆಳೆಸಿ ಪುತ್ರನ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಸಿಎಂ  ಸಿದ್ದರಾಮಯ್ಯ

ನನ್ನನ್ನು ಬೆಳೆಸಿದಂತೆ ಯತೀಂದ್ರನನ್ನೂ ಬೆಳೆಸಿ ಪುತ್ರನ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಸಿಎಂ ಸಿದ್ದರಾಮಯ್ಯ

by Shwetha
March 14, 2026
0

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತಮ್ಮ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವನ್ನು ಮತ್ತಷ್ಟು ಭದ್ರಪಡಿಸಲು...

ಕುಂಭಮೇಳದ ಸುಂದರಿ ಮೊನಾಲಿಸಾಗೆ ಕೇರಳದಲ್ಲಿ ಮುಸ್ಲಿಂ ಯುವಕನ ಜೊತೆ ವಿವಾಹ : ಇದು ಲವ್ ಜಿಹಾದ್ ಎಂದ ತಂದೆ, ಮಗಳ ರಕ್ಷಣೆಗೆ ಸಿಎಂಗೆ ಕಣ್ಣೀರಿನ ಮೊರೆ

ಕುಂಭಮೇಳದ ಸುಂದರಿ ಮೊನಾಲಿಸಾಗೆ ಕೇರಳದಲ್ಲಿ ಮುಸ್ಲಿಂ ಯುವಕನ ಜೊತೆ ವಿವಾಹ : ಇದು ಲವ್ ಜಿಹಾದ್ ಎಂದ ತಂದೆ, ಮಗಳ ರಕ್ಷಣೆಗೆ ಸಿಎಂಗೆ ಕಣ್ಣೀರಿನ ಮೊರೆ

by Shwetha
March 14, 2026
0

ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಮಣಿಮಾಲೆ ಮಾರುತ್ತಾ ತನ್ನ ಆಕರ್ಷಕ ಕಣ್ಣುಗಳಿಂದಲೇ ದೇಶಾದ್ಯಂತ ವೈರಲ್ ಆಗಿದ್ದ ಮಧ್ಯಪ್ರದೇಶದ ಯುವತಿ ಮೊನಾಲಿಸಾ ಭೋಂಸ್ಲೆ ಅವರ ವಿವಾಹ ಇದೀಗ ಭಾರಿ ವಿವಾದದ ಸ್ವರೂಪ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 14, 2026
0

ದಿನ ಭವಿಷ್ಯ: 14-03-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಶುಭದಾಯಕವಾದ ದಿನ. ಉದ್ಯೋಗದಲ್ಲಿ ನೀವು ಅಂದುಕೊಂಡ ಗುರಿಗಳನ್ನು ಸುಲಭವಾಗಿ ತಲುಪುವಿರಿ ಮತ್ತು ನಿಮ್ಮ ಕಠಿಣ ಪರಿಶ್ರಮಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram