Monday, September 25, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology: ಸ್ತ್ರೀ ಕುಲದಲ್ಲಿ ತಮ್ಮದೆ ಆದ ಹೆಗ್ಗುರುತು ಪಡೆದಿರುವ ಸಿಂಹ ರಾಶಿಯ ಹೆಣ್ಣಿನ ಭವ್ಯ ಜೀವನ ಅದೃಷ್ಟ ಲೈಫ್ಸ್ಟೈಲ್ ನ ಗುಣ ಸ್ವಭಾವ

Vivek Biradar by Vivek Biradar
March 14, 2022
in Astrology, Newsbeat, ಜ್ಯೋತಿಷ್ಯ
Astrology Saaksha Tv
Share on FacebookShare on TwitterShare on WhatsappShare on Telegram

ಸ್ತ್ರೀ ಕುಲದಲ್ಲಿ ತಮ್ಮದೆ ಆದ ಹೆಗ್ಗುರುತು ಪಡೆದಿರುವ ಸಿಂಹ ರಾಶಿಯ ಹೆಣ್ಣಿನ ಭವ್ಯ ಜೀವನ ಅದೃಷ್ಟ ಲೈಫ್ಸ್ಟೈಲ್ ನ ಗುಣ ಸ್ವಭಾವ.. – Saaksha Tv

ನಮಸ್ಕಾರ ಬಂಧುಗಳೇ ಸಿಂಹರಾಶಿಯ ಹೆಣ್ಣುಮಗಳ ಬಗ್ಗೆ ಈ ಹತ್ತು ಹಲವಾರು ಗುಪ್ತಾ ವಿತಯಚಾರಗಳ ಕುರಿತು ತಿಳಿದುಕೊಳ್ಳದೆ ಅವರೊಂದಿಗೆ ಎಂದಿಗೂ ಕೂಡ ವ್ಯವಹರಿಸಬೇಡಿ ಸ್ತ್ರೀಯರನ್ನು ಆದಿಶಕ್ತಿ ಸ್ವರೂಪ ಎಂದು ಕರೆಯಲಾಗುತ್ತದೆ ಸ್ತ್ರೀಯರು ಇಲ್ಲದೆ ಈ ಜಗತ್ತಿನಲ್ಲಿ ಏನೂ ಇಲ್ಲ ಕೆಲವು ಸ್ತ್ರೀಯರ ಯೋಗ ಜಾತಕವನ್ನು ಜೀವನವನ್ನು ಬದಲಾಯಿಸಿಬಿಡುತ್ತದೆ.

Related posts

ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ; ಪಿಎಸ್ ಐ ವಿರುದ್ಧ ಎಫ್ ಐಆರ್

ಈ ಒಂದು ಎಲೆ ಸಾಕು. ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿ ಸುಖ ಸಂತೋಷದಿಂದ ಇರಬಹುದು

September 25, 2023
ಈ ರೀತಿಯ ಪಚ್ಚ ಕರ್ಪೂರವನ್ನು ಬಳಸುವುದರಿಂದ ಹಣವು ಅನೇಕ ರೀತಿಯಲ್ಲಿ ಬರುತ್ತದೆ ಮತ್ತು ನಿಮ್ಮ ಪರ್ಸ್ ಅನ್ನು ತುಂಬುತ್ತದೆ.

ಈ ರೀತಿಯ ಪಚ್ಚ ಕರ್ಪೂರವನ್ನು ಬಳಸುವುದರಿಂದ ಹಣವು ಅನೇಕ ರೀತಿಯಲ್ಲಿ ಬರುತ್ತದೆ ಮತ್ತು ನಿಮ್ಮ ಪರ್ಸ್ ಅನ್ನು ತುಂಬುತ್ತದೆ.

September 24, 2023

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಜ್ಯೋತಿಷ್ಯ ಶಾಸ್ತ್ರದ ಪುರಾಣಗಳ ಪ್ರಕಾರ ಸ್ತ್ರೀಯರಿಂದಲೇ ಉನ್ನತಿ ಸ್ತ್ರೀಯರಿಂದಲೇ ಅವನತಿ ಎಂಬ ಮಾತನ್ನು ಹೇಳಲಾಗುತ್ತದೆ ಸಿಂಹ ರಾಶಿಯ ಸ್ತ್ರೀಯರು ಜೀವನದಲ್ಲಿ ಯಾವ ರೀತಿ ಇರುತ್ತಾರೆ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ ಇವರ ಅದೃಷ್ಟ ದಿನಗಳು ಯಾವುದು ಇವರ ಅದೃಷ್ಟದ ದೇವರು ಯಾರು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ.

ಡೇರಿಂಗ್ ಹಾಗೂ ಡ್ಯಾಶಿಂಗ್ ಎನ್ನುವಂತೆ ಸಿಂಹ ರಾಶಿಯ ಸ್ತ್ರೀಯರು ಇರುತ್ತಾರೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೂ ಬಹಳ ಧೈರ್ಯವಾಗಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಈ ರಾಶಿಯ ಸ್ತ್ರೀಯರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವ ಗುಣ ಇರುತ್ತದೆ ಯಾವುದೇ ನಿರ್ಣಯಕ್ಕೂ ಕೂಡ ಕಟು ಬದ್ಧವಾಗಿರುತ್ತಾರೆ ಇವರಿಗೆ ಹಠ ಅನ್ನುವುದು ಹೆಚ್ಚಾಗಿರುತ್ತದೆ ವೈವಾಹಿಕ ಜೀವನದಲ್ಲಿ ಬಹಳ ವಿಭಿನ್ನವಾಗಿರುತ್ತದೆ ಇವರ ಜೀವನ ಬಹಳ ಒಳ್ಳೆಯ ಗುಣ ಇರುವ ಗಂಡ ಸಿಕ್ಕರೆ ಬಹಳ ಚೆನ್ನಾಗಿ ಅವರೊಂದಿಗೆ ಹೊಂದಿಕೊಂಡು ಜೀವನ ಮಾಡುತ್ತಾರೆ ಆದರೆ ಇವರ ಮಾತನ್ನು ಕೇಳದ ಕೆಟ್ಟ ಗಂಡ ಏನಾದರೂ ಸಿಕ್ಕರೆ ಡೋಂಟ್ ಕೇರ್ ಎನ್ನುವ ಸ್ವಭಾವ ಇವರದು ಪ್ರೇಮ ವಿಚಾರದಲ್ಲಿ ಇವರು ಕಾಂಪ್ರೊಮೈಸ್ ಆಗುವುದಿಲ್ಲ.

ಈ ರಾಶಿಯ ಸ್ತ್ರೀಯರು ಸ್ವಲ್ಪ ತಡವಾಗಿ ಮದುವೆಯಾದರೆ ಒಳ್ಳೆಯದು ಹತ್ತು ಜನರನ್ನು ಮುನ್ನಡೆಸುವ ಗುಣ ಇವರಿಗೆ ಇರುತ್ತದೆ ಹಣವನ್ನು ಹೆಚ್ಚಾಗಿ ಇವರು ಖರ್ಚು ಮಾಡುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಮೋಸವನ್ನು ಮಾಡುವುದಿಲ್ಲ ಹಾಗೆ ಮೋಸ ಹೋಗುವುದು ಕೂಡ ಕಡಿಮೆ ಇವರು ಹೆಚ್ಚು ಸ್ವತಂತ್ರರಾಗಿ ಇರಲು ಬಯಸುತ್ತಾರೆ ವ್ಯಾಪಾರ ವ್ಯವಹಾರ ಹಾಗೂ ಪಬ್ಲಿಕ್ ಸೆಕ್ಟರ್ ವಿಚಾರದಲ್ಲಿ ಹೆಚ್ಚು ಸಾಧನೆಯನ್ನು ಮಾಡುತ್ತಾರೆ ಕುಟುಂಬಸ್ಥರೀ ಗೋಸ್ಕರ ಹೆಚ್ಚು ಶ್ರಮವನ್ನು ಪಡುತ್ತಾರೆ ಕೆಲವು ಸಮಯದಲ್ಲಿ ಕೋಪ ಅನ್ನುವುದು ನಿಯಂತ್ರಣದಲ್ಲಿ ಇರುವುದಿಲ್ಲ ಈ ರಾಶಿಯ ಸ್ತ್ರೀಯರು ಉದ್ಯೋಗಕ್ಕಿಂತ ಸ್ವಂತ ವ್ಯಾಪಾರ ಸ್ವಂತ ವ್ಯವಹಾರ ದಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ ತಾವು ತೆಗೆದುಕೊಂಡ ನಿರ್ಧಾರವೇ ಅಂತಿಮ ವಾಗುವಂತೆ ಮಾಡುತ್ತಾರೆ.

ನಾಯಕತ್ವದ ಗುಣ ಇವರಿಗೆ ಹೆಚ್ಚಾಗಿರುತ್ತದೆ ನಾಯಕತ್ವವನ್ನು ಪಡೆಯುವುದಕ್ಕೆ ಹೆಚ್ಚು ಶ್ರಮವನ್ನು ಇವರು ಪಡುತ್ತಾರೆ ಒಂದು ಕೆಲಸವನ್ನು ಆರಂಭಿಸಿದರೆ ಆ ಕೆಲಸ ಮುಗಿಯುವ ತನಕ ಈ ರಾಶಿಯ ಸ್ತ್ರೀಯರು ಬಿಡುವುದಿಲ್ಲ ಇತರರು ತಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನು ಹಾಗೂ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಳ್ಳಬೇಕು ಎಂದು ಇವರು ಸದಾಕಾಲ ಬಯಸುತ್ತಾರೆ ಮನಸ್ಸಿನಲ್ಲಿ ಯಾವುದೇ ವಿಚಾರ ಇದ್ದರೂ ಕೂಡ ಎದುರಿನ ವ್ಯಕ್ತಿಯೊಂದಿಗೆ ಪ್ರತಿಯೊಂದನ್ನು ಕೂಡ ಇವರು ಹಂಚಿಕೊಳ್ಳುತ್ತಾರೆ ಯಾವುದಾದರೂ ವಸ್ತು ಅಥವಾ ಏನನ್ನಾದರೂ ಕರಿದಿಸುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ ಯಾವುದಕ್ಕೂ ಭಯಪಡದ ಇವರು ಹೆಚ್ಚು ಸಿಹಿತಿನಿಸುಗಳನ್ನು ಇಷ್ಟಪಡುತ್ತಾರೆ ನಮ್ಮನ್ನು ಪ್ರೀತಿಸುವ ವ್ಯಕ್ತಿಯೊಂದಿಗೆ ಯಾವುದೇ ಗುಟ್ಟುಗಳನ್ನು ಇವರು ಇಟ್ಟುಕೊಂಡಿರುವುದಿಲ್ಲ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಅದೇ ರೀತಿಯಾಗಿ ಎದುರಿನ ವ್ಯಕ್ತಿ ಅಂದರೆ ಪ್ರೀತಿಸುವ ವ್ಯಕ್ತಿಯೂ ಕೂಡ ಯಾವುದೇ ರೀತಿಯ ಗುಟ್ಟುಗಳನ್ನು ಇರಬಾರದು ಎಂಬ ಭಾವನೆಯನ್ನು ಆಲೋಚನೆಯನ್ನು ಹೊಂದಿರುತ್ತಾರೆ ಕೆಲವು ವಿಷಯಗಳಲ್ಲಿ ಬಾರಿ ಕಠಿಣ ಆದರೂ ಕೂಡ ಅದು ಎದುರಿನ ವ್ಯಕ್ತಿಯ ಒಳಿತಿಗಾಗಿ ಆಗಿರುತ್ತದೆ ಬಹಳ ಆದರ್ಶ ದಾಯಕ ವಾಗಿ ಇವರು ಜೀವನವನ್ನು ಮಾಡುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಯಾವಾಗಲೂ ಕೂಡ ಸೂರ್ಯದೇವನ ಆರಾಧನೆಯನ್ನು ಮಾಡಬೇಕು ಪ್ರತಿನಿತ್ಯ ಸೂರ್ಯನಮಸ್ಕಾರವನ್ನು ಮಾಡಬೇಕು ಆಗ ಮಾತ್ರ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು ಆದಷ್ಟು ಇವರು ಶಿವ ಆರಾಧನೆಯನ್ನು ಅಥವಾ ಶಿವನಿಗೆ ಅಭಿಷೇಕವನ್ನು ಮಾಡಿಸುತ್ತಾ ಬಂದರೆ ಜೀವನದಲ್ಲಿ ಇರುವಂತಹ ಕಷ್ಟಗಳು ಕಡಿಮೆಯಾಗುತ್ತದೆ.

ಸಿಂಹ ರಾಶಿಯ ಸ್ತ್ರೀಯರಿಗೆ ಅದೃಷ್ಟದ ಸಂಖ್ಯೆಗಳು ಯಾವುದು ಎಂದು ನೋಡುವುದಾದರೆ 1,4,10,13,19, ಹಾಗೂ 22 ಈ ದಿನಾಂಕಗಳು ಅಥವಾ ಈ ಸಂಖ್ಯೆಗಳು ಇವರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಇವರಿಗೆ ಅದೃಷ್ಟದ ದಿನ ಯಾವುದು ಎಂದು ಹೇಳುವುದಾದರೆ ಭಾನುವಾರ. ಭಾನುವಾರ ಅನ್ನುವುದು ಜೀವನದಲ್ಲಿ ಮಾಡುವಂತ ವಿಶೇಷ ಕೆಲಸಗಳಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಇವರಿಗೆ ಆಗಿ ಬರುವಂತಹ ಬಣ್ಣಗಳು ಯಾವುದು ಎಂದರೆ ಚಿನ್ನದ ಬಣ್ಣ ಅಂದರೆ ಗೋಲ್ಡ್ ಬಣ್ಣ ಆರೆಂಜ್ ಬಣ್ಣ ಅಥವಾ ವೈಟ್ ಹಾಗೂ ರೆಡ್ ಬಣ್ಣ ಈ ರೀತಿಯಾದಂತಹ ಬಣ್ಣಗಳನ್ನು ಜೀವನದಲ್ಲಿ ಬಳಸಿದರೆ ವಿಶೇಷವಾದ ಬದಲಾವಣೆಯನ್ನು ಕಾಣಬಹುದು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು.

Tags: #astrology#Saaksha TVJotishya
ShareTweetSendShare
Join us on:

Related Posts

ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ; ಪಿಎಸ್ ಐ ವಿರುದ್ಧ ಎಫ್ ಐಆರ್

ಈ ಒಂದು ಎಲೆ ಸಾಕು. ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿ ಸುಖ ಸಂತೋಷದಿಂದ ಇರಬಹುದು

by Honnappa Lakkammanavar
September 25, 2023
0

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಸಮಸ್ಯೆ ಇಲ್ಲದ ವ್ಯಕ್ತಿ ಈ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ. ದೇವರಿಗೂ ಕೆಲವೊಮ್ಮೆ ಸಮಸ್ಯೆಗಳಿರುತ್ತವೆ, ಅಲ್ಲವೇ? ಇಂತಹ ಸಮಸ್ಯೆಯಿಂದ ಹೊರಬರಲು ಯಾವ ಎಲೆ...

ಈ ರೀತಿಯ ಪಚ್ಚ ಕರ್ಪೂರವನ್ನು ಬಳಸುವುದರಿಂದ ಹಣವು ಅನೇಕ ರೀತಿಯಲ್ಲಿ ಬರುತ್ತದೆ ಮತ್ತು ನಿಮ್ಮ ಪರ್ಸ್ ಅನ್ನು ತುಂಬುತ್ತದೆ.

ಈ ರೀತಿಯ ಪಚ್ಚ ಕರ್ಪೂರವನ್ನು ಬಳಸುವುದರಿಂದ ಹಣವು ಅನೇಕ ರೀತಿಯಲ್ಲಿ ಬರುತ್ತದೆ ಮತ್ತು ನಿಮ್ಮ ಪರ್ಸ್ ಅನ್ನು ತುಂಬುತ್ತದೆ.

by Honnappa Lakkammanavar
September 24, 2023
0

ಪ್ರತಿದಿನ ಹಣದ ಹರಿವು ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಆ ಹಣದ ಹರಿವನ್ನು ಹೆಚ್ಚಿಸಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಆದರೆ ಹಲವರಿಗೆ ಹಣ ಕೈಗೆ ಬರುವ ಮುನ್ನವೇ ಖರ್ಚು...

ನಿಮ್ಮ ಇಷ್ಟಾರ್ಥ ಈಡೇರಿಸಲು ಆಂಜನೇಯನಿಗೆ ಒಂದು ರೂಪಾಯಿಯಿಂದ ಹೀಗೆ ಪೂಜಿಸಿ, ನೀವು ಪೂಜೆ ಮುಗಿಸುವ ಮುನ್ನ ಅವನು ನಿಮ್ಮ ಪ್ರಾರ್ಥನೆ ನರವೇರಿಸುತ್ತೇನೆ.

ನಿಮ್ಮ ಇಷ್ಟಾರ್ಥ ಈಡೇರಿಸಲು ಆಂಜನೇಯನಿಗೆ ಒಂದು ರೂಪಾಯಿಯಿಂದ ಹೀಗೆ ಪೂಜಿಸಿ, ನೀವು ಪೂಜೆ ಮುಗಿಸುವ ಮುನ್ನ ಅವನು ನಿಮ್ಮ ಪ್ರಾರ್ಥನೆ ನರವೇರಿಸುತ್ತೇನೆ.

by Honnappa Lakkammanavar
September 24, 2023
0

ಆಂಜನೇಯನಿಗೆ ಚಿರಋಣಿ. ಅವರು ಇನ್ನೂ ಜಗತ್ತಿನಲ್ಲಿ ಅಮೂರ್ತ ರೂಪದಲ್ಲಿ ಅಸ್ತಿತ್ವದಲ್ಲಿದ್ದಾರೆ ಎಂದು ಆಧ್ಯಾತ್ಮಿಕರು ನಂಬುತ್ತಾರೆ. ಉತ್ತಮ ಭಕ್ತ ಎಂದು ಹೇಳಿದರೆ ಅದು ಆಂಜನೇಯನಿಗೆ ಅನ್ವಯಿಸುತ್ತದೆ. ಆಂಜನೇಯನು ರಾಮಪೀರನ ಭಕ್ತನಾಗಿದ್ದನು ಮತ್ತು...

ಈ ಭಾದ್ರಪದ ಮಾಸ ಮುಗಿಯುವ ಮುನ್ನ ತಿಮ್ಮಪ್ಪನ ಈ ಮಂತ್ರ ಜಪಿಸಿ, ನಿಮ್ಮ ಸಾಲ ಕಡಿಮೆಯಾಗುತ್ತದೆ, ಆದಾಯ ಹೆಚ್ಚಾಗುತ್ತದೆ.

ಈ ಭಾದ್ರಪದ ಮಾಸ ಮುಗಿಯುವ ಮುನ್ನ ತಿಮ್ಮಪ್ಪನ ಈ ಮಂತ್ರ ಜಪಿಸಿ, ನಿಮ್ಮ ಸಾಲ ಕಡಿಮೆಯಾಗುತ್ತದೆ, ಆದಾಯ ಹೆಚ್ಚಾಗುತ್ತದೆ.

by Honnappa Lakkammanavar
September 23, 2023
0

ಹಣದ ಸಮಸ್ಯೆಗಳನ್ನು ಪರಿಹರಿಸಲು ತಿಮ್ಮಪ್ಪ ಮಂತ್ರವನ್ನು ಭಾದ್ರಪದ ಮಾಸ ತಿಂಗಳಾದ್ಯಂತ ಪಠಿಸಬೇಕು ಶ್ರೀನಿವಾಸ ನನ್ನು ಪೂಜಿಸುವುದರಿಂದ ನಮಗೆ ಅಪಾರವಾದ ಸಂಪತ್ತು ದೊರೆಯುತ್ತದೆ ಎಂದು ತಿಳಿದುಬಂದಿದೆ. ಈ ಭಾದ್ರಪದ...

ಹಣ ಕೂಡಿಡಲು 12 ರಾಶಿಯವರಿಗೆ ಪ್ರತ್ಯೇಕ ಮಂತ್ರ! ಹಣದ ಸಮಸ್ಯೆಯಿಂದ ಹೊರಬರಲು ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಈ 1 ಸಾಲಿನ ಮಂತ್ರವನ್ನು ಒಮ್ಮೆ ಜಪಿಸಿ.

ಹಣ ಕೂಡಿಡಲು 12 ರಾಶಿಯವರಿಗೆ ಪ್ರತ್ಯೇಕ ಮಂತ್ರ! ಹಣದ ಸಮಸ್ಯೆಯಿಂದ ಹೊರಬರಲು ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಈ 1 ಸಾಲಿನ ಮಂತ್ರವನ್ನು ಒಮ್ಮೆ ಜಪಿಸಿ.

by Honnappa Lakkammanavar
September 23, 2023
0

ಹೆಚ್ಚಿನ ಸಮಯ ನಾವು ಹಣವನ್ನು ಸಂಗ್ರಹಿಸಲು ಜೆನೆರಿಕ್ ಪರಿಹಾರಗಳನ್ನು ನೋಡಿದ್ದೇವೆ. ಆದರೆ ನಾವು ಈ ಉಲ್ಲೇಖದ ಮೂಲಕ ನಮ್ಮ ನಿರ್ದಿಷ್ಟ ರಾಶಿಚಕ್ರ ಚಿಹ್ನೆಗೆ ಯಾವ ಮಂತ್ರವು ಹಣವನ್ನು ತರುತ್ತದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಏಶಿಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೆಡಲ್ ಗಳು

ಏಶಿಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೆಡಲ್ ಗಳು

September 25, 2023
ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ; ಪಿಎಸ್ ಐ ವಿರುದ್ಧ ಎಫ್ ಐಆರ್

ಈ ಒಂದು ಎಲೆ ಸಾಕು. ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿ ಸುಖ ಸಂತೋಷದಿಂದ ಇರಬಹುದು

September 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram