ADVERTISEMENT
Saturday, November 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Madagascar interesting facts : ಈ ದೇಶದಲ್ಲಿಲ್ಲ ಡಿವೋರ್ಸ್ ಕಾನ್ಸೆಪ್ಟ್..! ಒಮ್ಮೆ ಮದುವೆಯಾದ್ರೆ ಮುಗೀತು..!!!

Namratha Rao by Namratha Rao
January 27, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

Madagascar interesting facts : ಈ ದೇಶದಲ್ಲಿಲ್ಲ ಡಿವೋರ್ಸ್ ಕಾನ್ಸೆಪ್ಟ್..! ಒಮ್ಮೆ ಮದುವೆಯಾದ್ರೆ ಮುಗೀತು..!!!

ಈ ದೇಶದ ಅಧಿಕೃತ ಹೆಸರು – ಮಡಗಾಸ್ಕರ್

Related posts

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

November 7, 2026
ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

November 7, 2026

ಒಟ್ಟಾರೆ ಜನಸಂಖ್ಯೆ  ಸುಮಾರು – 2 ಕೋಟಿ , 78 ಲಕ್ಷ

39 % ಜನ ನಗರಗಳಲ್ಲಿ ಇದ್ರೆ , 61 % ರಷ್ಟು ಜನ ಗ್ರಾಮಗಳಲ್ಲಿ ವಾಸವಾಗಿದ್ದಾರೆ.

ಮಡಗಾಸ್ಕರ್ ವಿಶ್ವದ 4ನೇ ಬಹುದೊಡ್ಡ ದ್ವೀಪ..

ದೊಡ್ಡ ದೊಡ್ಡ ಕಾಡುಗಳು , ಜ್ವಾಲಾಮುಖಿ ಇಂದ ಹಿಡಿದು , ಕೃಷಿ ಭೂಮಿ ವರೆಗೂ ಎಲ್ಲವೂ ಈ ದೇಶದಲ್ಲಿ ಕಾಣಬಹುದು.madagascar saakshatv

ಈ ದೇಶದಿಂದ ವಿಶ್ವದ ಅನೇಕ ದೇಶಗಳಿಗೆ ಹೇರಳವಾಗಿ ಸೀ ಫುಡ್ ರವಾನೆ ಮಾಡಲಾಗ್ತದೆ.   ಅದ್ರಲ್ಲೂ ಮೀನು ಮತ್ತೆ ಏಡಿಗಳನ್ನ ಹೆಚ್ಚಾಗಿ , ಜಾಪಾನ್ ಹಾಗೂ ಚೀನಾ ದೇಶಗಳಿಗೆ ರಫ್ತು ಮಾಡಲಾಗುತ್ತೆ. ಇದು ಈ ದೇಶದ ಆರ್ಥಿಕತೆಯ ಬಹುದೊಡ್ಡ ಮೂಲವು ಹೌದು..

ಮಡಗಾಸ್ಕರ್ ಐಲ್ಯಾಂಡ್ ಅನ್ನ ವಿಶ್ವಾದ್ಯಂತ ರೆಡ್ ಐಲ್ಯಾಂಡ್ ಅಂತಲೂ ಕೂಡ ಕರೆಯಲಾಗುತ್ತದೆ. ಈ ದ್ವೀಪದ ಮಣ್ಣು ಕೆಂಪು ಬಣ್ಣದಾಗಿದೆ.

ಇಲ್ಲಿನ ಜನರ ನಡುವೆ ಕೃಷಿ ಮಾಡುವುದು ಬಹು ಜನಪ್ರಿಯ.. ಹೆಚ್ಚಿನ ಜನರು ಕೃಷಿಯನ್ನೇ ಆಧರಿಸಿದ್ದಾರೆ.

ಮಡಗಾಸ್ಕರ್ ನಲ್ಲಿ ವಿಧ ವಿಧ ರೀತಿಯ ಧಾನ್ಯಗಳನ್ನ ಬೆಳೆಯಲಾಗುತ್ತೆ. ಬೇರೆ ಬೇರೆ ದೇಶಗಳಲ್ಲಿ ರಫ್ತು ಮಾಡಲಾಗುತ್ತೆ.

madagascar saakshatv

ಅಷ್ಟೇ ಅಲ್ಲ ಈ ದೇಶದಿಂದ ಅನೇಕ ಬಗೆಯ ಅಕ್ಕಿಯನ್ನ ಕೂಡ ರಫ್ತು ಮಾಡಲಾಗುತ್ತದೆ.

ಅಲ್ಲದೇ ಹೂವುಗಳ ಮತ್ತು ಹೂವುಗಳಿಂದ ತಯಾರಿಸಲಾದ ವಿವಿಧ ಬಗೆಯ ಎಣ್ಣೆಯನ್ನೂ ಕೂಡ ರಫ್ತು ಮಾಡಲಾಗ್ತದೆ.

ಲ್ಲಿ ತೆಂಗಿನ ಕಾಯಿ ಅಥವ ಎಳನೀರು ಸಿಕ್ಕಾಪಟ್ಟೆ ಫೇಮಸ್.. ಇಲ್ಲಿನ ಬಹುತೇಕ ಪ್ರತಿ ಡಿಶ್ ಗಳಲ್ಲು ತೆಂಗಿನಕಾಯಿ ಸ್ವಾದ ಸಿಕ್ಕಿಬಿಡುತ್ತದೆ. ತೆಂಗಿನ ಕಾಯಿಯಿಂದಲೇ ಮಾಡಿದ ಸಾಕಷ್ಟು ಡಿಶ್ ಗಳು  ಸಿಗುತ್ತವೆ. ಇಲ್ಲಿ ರೈಸ್ ಬಾಲ್ ಸಖತ್ ಫೇಮಸ್ ಡಿಶ್. ಇದನ್ನ ಚಿಕನ್ ಜೊತೆಗೆ ರೋಲ್ ಮಾಡಿ ತಯಾರಿಸಲಾಗ್ತದೆ.

ಈ ದೇಶದಿಂದ ಅತಿ ಹೆಚ್ಚಾಗಿ ಕಾಫಿ , ಸಕ್ಕರೆ  ಇನ್ನೂ ಸಾಕಷ್ಟು ವಸ್ತುಗಳನ್ನ ರಫ್ತು ಮಾಡಲಾಗುತ್ತೆ. ಆದದ್ರೂ ಕೂಡ ಈ ದೇಶ ಬಡ ದೇಶಗಳ ಲಿಸ್ಟ್ ಗೆ ಸೇರುತ್ತೆ. ಈ ದೇಶದಲ್ಲಿ ಇಂದಿಗೂ ಯಾವುದೇ ಉದ್ಯೋಗವಿಲ್ಲದ ಸಾಕಷ್ಟು ಜನರಿದ್ದಾರೆ. ಈ ದೇಶದಲ್ಲಿ ಸಿಗುವ ಸಾಕಷ್ಟು ವಸ್ತುಗಳು ಇಡೀ ವಿಶ್ವದಲ್ಲೇ ಎಲ್ಲೂ ಸಿಗೋದಿಲ್ಲ.. ಇಲ್ಲಿ ಸಿಗುವ ಲ್ಯಾಮ್  ಸ್ಟೋನ್ ( ಕಲ್ಲು ) ವಿಶ್ವದಲ್ಲಿ ಎಲ್ಲೂ ಸಿಗೋದಿಲ್ಲ ಅಂತ ಹೇಳಲಾಗುತ್ತೆ.  ಆ ಕಲ್ಲನ್ನ ಅನೇಕರು ಕಾನುನು ಬಾಹಿರವಾಗಿ ರಫ್ತು  ಮಾಡ್ತಾರೆ.madagascar - saakshatv

ಈ ದೇಶದಲ್ಲಿ ಮಾಂಸಾಹಾರಿ ಆಹಾರಗಳನ್ನ ಹೆಚ್ಚಾಗಿ ಸೇವಿಸಲಾಗುತ್ತದೆ.. ಅದ್ರಲ್ಲೂ ನಾನ್ ವೆಜ್ ಪ್ರಿಯರಿಗೆ ಈ ದೇಶದಲ್ಲಿ ತರಹೇವಾರಿ ಡಿಶ್ ಗಳು ಸಿಗುತ್ತವೆ.

ಮಡಗಾಸ್ಕರ್ ನಲ್ಲಿ ಮಹಿಳೆಯರು ಪುರುಷರು , ಮಕ್ಕಳು ಹಿರಿಯರು ಯುವಕರು ವಯಸ್ಕರು ಎಲ್ಲರೂ ಕೂಡ ಒಂದೇ ರೀತಿಯಾದ ಬಟ್ಟೆಗಳನ್ನ ಧರಿಸುತ್ತಾರೆ. ಈ ವಿಚಾರದಲ್ಲಿ ಇಡೀ ವಿಶ್ವದಲ್ಲೇ ಮಡಗಾಸ್ಕರ್  ಏಕಮಾತ್ರ ದೇಶವಾಗಿದೆ.

ಇಲ್ಲಿನ ಸಾಂಪ್ರದಾಯಿಕ ಬಟ್ಟೆಯನ್ನ ಸ್ಥಳೀಯ ಭಾಷೆಯಲ್ಲಿ ಲಾಂಬಾ ಎನ್ನಲಾಗುತ್ತದೆ.  ಈ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಡಿದೆ. ಇಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಮಂಗಗಳಿವೆ.  ಇಲ್ಲಿ  100 ಕ್ಕೂ ಹೆಚ್ಚಿನ ಪ್ರಜಾತಿಯ ಮಂಗಗಳಿವೆ.

ಈ ದೇಶವನ್ನ ಲೀಮರ್ ದೇಶ ಅಂತಲೂ  ಕರೆಯಲಾಗುತ್ತೆ. ಈ ದೇಶದಲ್ಲಿ ಇಂದೂ ಕೂಡ 50 ರಿಂದ 100 ಕ್ಕೂ ಹೆಚ್ಚು ವಿವಿಧ ರೀತಿಯ ಲೀಮರ್ ಗಳು ಕಾನಸಿಗುತ್ವೆ. ಅಂದ್ಹಾಗೆ  ಮಡಗಗಾಸ್ಕರ್ ಹಾವುಗಳು ಕೂಡ ವಿಶ್ವದಲ್ಲೇ ಪ್ರಸಿದದ್ಧತೆ ಗಳಿಸಿದೆ. ಇಲ್ಲಿ ಸಿಗುವ 80 % ರಷ್ಉ ಹಾವುಗಳು ಸಿಕ್ಕಾಪಟ್ಟೆ ವಿಷಪೂರಿತವಾಗಿರುತ್ತವೆ.

ಇಲ್ಲಿ ಒಮ್ಮೆ ಮದುವೆಯಾದ್ರೆ ಮುಗೀತು.. ವಿಚ್ಛೇಧನ ಪಡೆಯೋ ಹಾಗಿಲ್ಲ. ಈ ದೇಶದಲ್ಲಿ ಸಿಕ್ಕಾಪಟ್ಟೆ ಬಡತನ. ಹೀಗಾಗಿ ಈ ದೇಶದಲ್ಲಿ ವಿದ್ಯಾಭ್ಯಾಸ ಪ್ರಮಾಣವು ತೀರ ಕಡಿಮೆಯಿದೆ.

ಈ ದೇಶದಲ್ಲಿ ಮೂಡನಂಬಿಕೆ ಸಿಕ್ಕಾಪಟ್ಟೆ ಇದೆ. ಇಲ್ಲಿ ದೆವ್ವ ಪಿಶಾಚಿಗಳಂತಹ ವಿಚಾರಗಳನ್ನ ಜನ ಹೆಚ್ಚಾಗಿ ನಂಬ್ತಾರೆ. ಇನ್ನೂ ಇಲ್ಲಿ ವಿಚಿತ್ರ ರೀತಿ ರಿವಾಜುಗಳನ್ನೂ ಆಚರಿಸಲಾಗುತ್ತೆ.  ಮಾಠ ಮಂತ್ರ ( BLACK MAGIC) ಹೆಚ್ಚಾಗಿ ನಡೆಸಲಾಗ್ತದೆ. ಇಲ್ಲಿನ ಹೆಚ್ಚಿನ ಸಂಖ್ಯೆಯ ಜನರು HIV ಯಿಂದ ಬಳಲುತ್ತಿದ್ದಾರೆ. ಈ ದೇಶದಲ್ಲಿ ವೈದ್ಯಕೀಯ ಸೌಲಭ್ಯವೂ  ದುರ್ಬಲವಾಗಿದೆ.

ಇಲ್ಲಿ ಸೊಳ್ಳೆಗಳ ಕಾಟವೇ ಹೆಚ್ಚಿದೆ.. ಎಷ್ಟರ ಮಟ್ಟಿಗೆ ಅಂದ್ರೆ ಇಲ್ಲಿ ಪ್ರತಿ ವರ್ಷ 1000 ಕ್ಕೂ ಅಧಿಕ ಜನ ಸೊಳ್ಲೆ ಕಡಿತದಿಂದಲೇ ಸಾವನಪ್ಪುತ್ತಾರೆ. ಇಲ್ಲಿನ ಸೊಳ್ಲೆಗಳು ಅತಿ ಹೆಚ್ಚು ಅಪಾಯಕಾರಿ..

ಇಲ್ಲಿನ ಕರೆನ್ಸಿ – ಮಾಲಗಾಸಿ ಅರಿಯಾರಿ – 1 ಮಾಲಗಾಸಿ ಅರಿಯಾರಿ ಮೌಲ್ಯ ಸುಮಾರು  0.019 ಭಾರತೀಯ  ರೂಪಾಯಿಗೆ ಸಮ.

 

Tags: #saakshatvinteresting factsLifestylemadagascarWorld
ShareTweetSendShare
Join us on:

Related Posts

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

by Shwetha
November 7, 2026
0

ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶವು ಕೇವಲ ಶ್ವೇತಭವನದ ರಾಜಕೀಯ ಲೆಕ್ಕಾಚಾರಗಳನ್ನು ಮಾತ್ರ ಬದಲಿಸಿಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ರಣತಂತ್ರಗಳನ್ನು ತಲೆಕೆಳಗಾಗಿಸಿದೆ. ಅದರಲ್ಲೂ ವಿಶೇಷವಾಗಿ, ಬದಲಾದ...

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

by Shwetha
November 7, 2026
0

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ...

ಕಬ್ಬು ಬೆಳೆಗಾರರ ಹೋರಾಟಕ್ಕೆ ಸುಖಾಂತ್ಯ; ಸಕ್ಕರೆ ಲಾಭಾಂಶ ರೈತರಿಗೆ ನೀಡಲು ಕಾರ್ಖಾನೆಗಳ ಒಪ್ಪಿಗೆ

ಕಬ್ಬು ಬೆಳೆಗಾರರ ಹೋರಾಟಕ್ಕೆ ಸುಖಾಂತ್ಯ; ಸಕ್ಕರೆ ಲಾಭಾಂಶ ರೈತರಿಗೆ ನೀಡಲು ಕಾರ್ಖಾನೆಗಳ ಒಪ್ಪಿಗೆ

by Shwetha
November 7, 2026
0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರೈತರು ಮತ್ತು ಸಂಬಂಧಪಟ್ಟವರ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು,...

ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಎಚ್.ಡಿ. ರೇವಣ್ಣ!

ಗಾಂಧಿ ಟೋಪಿ ಹಾಕಿಕೊಂಡು ಜನರಿಗೆ ಟೋಪಿ ಹಾಕಿದ್ದೇ ಇವರ ಸಾಧನೆ: ಗ್ರಾಮೀಣ ಮಕ್ಕಳಿಗೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಕಟ್ಟಿಕೊಡಲು ಇದೇ ಹಳ್ಳಿ ಗುಗ್ಗುಗಳು ಬರಬೇಕಾಯ್ತು- ಪ್ರಿಯಾಂಕ್ ಖರ್ಗೆಗೆ ಅಂಕಿಅಂಶಗಳ ಸಮೇತ ಎಚ್.ಡಿ. ರೇವಣ್ಣ ಖಡಕ್ ತಿರುಗೇಟು

by Shwetha
November 7, 2026
0

ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಎಂದು ಜರಿದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯು ಇದೀಗ ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿದೆ....

ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ :ತುಳು ಭಾಷೆಗೆ ಗೌರವ ನೀಡಿದ್ದು ಕಾಂಗ್ರೆಸ್ ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ ಎಂದ  ಪ್ರಿಯಾಂಕ್ ಖರ್ಗೆ

ಇದು ಉತ್ತರ ಪ್ರದೇಶವಲ್ಲ, ನಾಲಿಗೆ ಹರಿಬಿಟ್ಟರೆ ಜೈಲಲ್ಲಿ ಕಂಬಿ ಎಣಿಸಬೇಕಾಗುತ್ತದೆ: ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

by Shwetha
November 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಕೀಳು ಮಟ್ಟಕ್ಕೆ ಇಳಿಯುತ್ತಿರುವ ಭಾಷಾ ಪ್ರಯೋಗ ಹಾಗೂ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ. ವಿರೋಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram