MADE IN INDIA – ಗೂಗಲ್ ಮ್ಯಾಪ್ ಗೆ ಟಕ್ಕರ್ ನೀಡಲಿದೆ ಭಾರತ ‘ಭುವನ್’ ಆಪ್.!
ನವದೆಹಲಿ : ಇತ್ತೀಚೆಗೆ ಭಾರತವೂ ಸೇರಿದಂತೆ ಇಡೀ ವಿಶ್ವವೇ ಹೆಚ್ಚು ಅವಲಂಬಿತವಾಗಿರುವುದು ಗೂಗಲ್ ನ್ಯಾವಿಗೇಶನ್ ಆಪ್ ಗೆ. ಆದ್ರೆ ಸ್ವದೇಶಿ ಕಂಪನಿಗಳಿಗೆ ಪ್ರೋತ್ಸಾಹ ಆತ್ಮ ನಿರ್ಭರ್ ಗೆ ಉತ್ತೇಜನ ನೀಡುವ ಸಲುವಾಗಿ ಇದೀಗ ಗೂಗಲ್ ಗೆ ಟಕ್ಕರ್ ಕೊಡೋಕೆ ಭಾರತದ ಭುವನ್ ಆಪ್ ರೆಡಿಯಾಗಿದೆ. ಹೌದು ಶೀಘ್ರದಲ್ಲೇ ಮೇಡ್ ಇನ್ ಇಂಡಿಯಾ ಭುವನ್ ಆಪ್ ನಿಮ್ಮ ಮೊಬೈಲ್ ಗಳಲ್ಲಿ ಲಭ್ಯವಾಗಲಿದೆ.
‘ಆಚಾರ್ಯ’ದಲ್ಲಿ ಸಣ್ಣ ಪಾತ್ರಕ್ಕಾಗಿಯೇ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟ ‘ಬುಟ್ಟಬೊಮ್ಮ’..!
ದೇಶ ಹಾಗೂ ಜಾಗತಿಕಮಟ್ಟದಲ್ಲಿ ತನ್ನದೇ ಆದ ವಿಶೇಷ ಗುರುತನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organization) ಈ ಆಪ್ ನ ಅಭಿವೃದ್ದಿ ಕೆಲಸವನ್ನು ಆರಂಭಿಸಿದೆ. ಇದಕ್ಕಾಗಿ ಸಂಸ್ಥೆ MapmyIndia(ಮ್ಯಾಪ್ ಮೈ ಇಂಡಿಯಾ) ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಎರಡು ಸಂಸ್ಥೆಗಳು ಸೇರಿ ಸ್ವದೇಶಿ ಮ್ಯಾಪಿಂಗ್ ಸೊಲುಶನ್ ಗಳಾಗಿರುವ VEDAS, MOSDAC ಹಾಗೂ ಭುವನ್ ಗೆ ಬಲ ತುಂಬಲಿವೆ.
ಇರಾಕ್ ಗಡಿಯಲ್ಲಿ 13 ಟರ್ಕಿ ಪ್ರಜೆಗಳ ಮೃತದೇಹಗಳು ಪತ್ತೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








