Mandya : ನಾಲ್ವರು ಮಕ್ಕಳು ಸೇರಿ ಐವರ ಬರ್ಬರ ಕೊಲೆ
ಮಂಡ್ಯ : ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆಯು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ..
ಶ್ರೀರಂಗಪಟ್ಟಣ ತಾಲೂಕಿನ KRS ಗ್ರಾಮದಲ್ಲಿ ಘಟನೆ ನಡೆದಿದ್ದು , ಮೃತರ ಮನೆ ಹೊರಗೆ ಜನಜಂಗುಳಿ ಗೋಳಾಟದ ದೃಶ್ಯ ಕಂಡು ಬಂದಿದೆ..
ಮೃತರನ್ನು 26 ವರ್ಷದ ಲಕ್ಷ್ಮೀ ರಾಜ್, 7 ವರ್ಷದ ಕೋಮಲ್, 4 ವರ್ಷದ ಕುನಾಲ್ , 8 ವರ್ಷದ ಗೋವಿಂದ ಎಂದು ಗುರುತಿಸಲಾಗಿದೆ..
ಸ್ಥಳಕ್ಕೆ ಕೆಆರ್‌ಎಸ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಆರಂಭಿಸಿದ್ದಾರೆ.. ಈ ಭೀಕರ ಘಟನೆಯಿಂದ ಗ್ರಾಮಸ್ತರು ಬೆಚ್ಚಿಬಿದ್ದಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ..
ಮಾರಾಕಾಸ್ತ್ರದಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದು , ಆರೋಪಿಗಳ ಬಲೆಗೆ ಪೊಲೀಸರು ಕಾರ್ಯಾಚಾರಣೆ ಆರಂಭಿಸಿದ್ದಾರೆ..