Marshal arts : world Record ಮಾಡಿದ ಪ್ರತಿಭಾನ್ವಿತ..!
ಮಾರತ್ತಹಳ್ಳಿ ಸಮೀಪದ ಕಿಕ್ ಬಾಕ್ಸಿಂಗ್ ಇನ್ಸ್ಟಿಟ್ಯೂಟ್ Marshal artsನ ಪಟು.. ಥಾಯ್ ಲ್ಯಾಂಡ್ ನ ಕಲೆಯಾದ ಬೇಸ್ ಬಾಲ್ ಬ್ಯಾಟ್ ಬ್ರೇಕಿಂಗ್ ನ್ನು ಒಂದು ನಿಮಿಷದ ಒಳಗೆ ೨೧ ಬೆಸ್ ಬಾಲ್ ಬ್ಯಾಟ್ ಮುರಿಯುವ ಮೂಲಕ ಪುನೀತ್ ರೆಡ್ಡಿ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ.
ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಬೇಸ್ ಬಾಲ್ ಬ್ಯಾಟ್ ಬ್ರೇಕಿಂಗ್ ಮಾಡಿ ಇಂಡಿಯನ್ ರ್ಲ್ಡ್ ರೆಕರ್ಡ್ ಪಡೆದಿದ್ದಾರೆ. ಇನ್ನೂ ಈ ದಾಖಲೆ ಮಾಡಿರುವುದಕ್ಕೆ ಇಂಡಿಯನ್ ರ್ಲ್ಡ್ ರೆಕರ್ಡ್ ಅಸೋಸಿಯೇಷನ್ ನಿಂದ ಪುನೀತ್ ರೆಡ್ಡಿಗೆ ಚಿನ್ನದ ಪದಕ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ. ಇಷ್ಟೇ ಮಾತ್ರವಲ್ಲದೆ ಕಿಕ್ ಬಾಕ್ಸಿಂಗ್ ನಲ್ಲಿ ಎತ್ತಿದ ಕೈ ಇವರದ್ದು ರಾಷ್ಟ್ರಮಟ್ಟದಲ್ಲಿ ೧೪ ಬಾರಿ ಚಾಂಪಿಯನ್ ಆಗಿರುವ ಪುನೀತ್ ರೆಡ್ಡಿ ಜಾಗತಿಕ ಮಟ್ಟದಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದಾರೆ.
ಸ್ಲಿಮ್ ಮತ್ತು ಫಿಟ್ ಆಗಿ ಕಾಣಲು ಮೊಸರು ಮತ್ತು ಒಣದ್ರಾಕ್ಷಿ ಮಿಶ್ರಣ
ಬೇಸ್ ಬಾಲ್ ಬ್ಯಾಟ್ ಬ್ರೇಕಿಂಗ್ ಕಳೆದ ಮೂರು ರ್ಷಗಳಿಂದ ನಿರಂತರವಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ, ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬೇಸ್ ಬಾಲ್ ಬ್ಯಾಟ್ ಬ್ರೇಕಿಂಗ್ ಅನ್ನು ಒಂದು ನಿಮಿಷದ ಒಳಗೆ ೨೧ ಬೆಸ್ ಬಾಲ್ ಬ್ಯಾಟ್ ಬಲಗಾಲಿನಿಂದ ಮುರಿದು ಇಂಡಿಯನ್ ರ್ಲ್ಡ್ ರೆಕರ್ಡ್ ಸೃಷ್ಟಿಯಾಗಿದೆ. ಇಷ್ಟು ಮಾತ್ರವಲ್ಲದೆ ಕಿಕ್ ಬಾಕ್ಸಿಂಗ್ ನಲ್ಲೂ ರ್ಲ್ಡ್ ಚಾಂಪಿಯನ್ ಆಗಿದ್ದು, ಮರ್ಷಲ್ ರ್ಟ್ಸ್ ನಲ್ಲಿ ಈಗಾಗಲೇ ವಿವಿಧ ಕಲೆಗಳನ್ನು ಮಾಡಿದ್ದೇನೆ.. ಮುಂದಿನ ದಿನಗಳಲ್ಲಿ ಗಿನ್ನಿಸ್ ರೆಕರ್ಡ್ ಮಾಡುವ ಆಸೆ ವ್ಯಕ್ತಪಡಿಸಿದರು.
ಜೀವನದಲ್ಲಿ ವಿಪರೀತ ಕಷ್ಟವಿದ್ದರೆ ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗುತ್ತದೆ !!!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







