ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಾಸ್ತಿಫ್ ಬಲಿಷ್ಠ ಶ್ವಾನ ತಳಿಗಳು : ಈ ಶ್ವಾನಗಳ ಬಗ್ಗೆ ನಿಮಗೆಷ್ಟು ಗೊತ್ತು?

Shwetha by Shwetha
December 21, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv vishwa vismaya episode3
Share on FacebookShare on TwitterShare on WhatsappShare on Telegram

ಮಾಸ್ತಿಫ್ ಬಲಿಷ್ಠ ಶ್ವಾನ ತಳಿಗಳು : ಈ ಶ್ವಾನಗಳ ಬಗ್ಗೆ ನಿಮಗೆಷ್ಟು ಗೊತ್ತು? Saakshatv vishwa vismaya episode3

Mastiff ಎಂದರೆ ಇಂಗ್ಲೀಷಿನಲ್ಲಿ ಬಲಿಷ್ಠ ದವಡೆ ಉಳ್ಳ, ಹೆಚ್ಚು ತೂಕವುಳ್ಳ, ಇಳಿಬಿದ್ದ ಕಿವಿಗಳುಳ್ಳ ಬಲಿಷ್ಠ ನಾಯಿ ಜಾತಿ ಎಂದರ್ಥ. ಇಂದು ವಿಶ್ವದಾದ್ಯಂತ ಅನೇಕಾರು ಮಾಸ್ಟಿಫ್ ತಳಿಗಳಿವೆ. ಅವುಗಳಲ್ಲೆಲ್ಲ ಹೆಚ್ಚು ದೊಡ್ಡ ಜಾತಿ ಎಂದರೆ ಅದು ಇಂಗ್ಲೆಂಡ್ ಮೂಲದ ಇಂಗ್ಲೀಷ್ ಮ್ಯಾಸ್ತಿಫ್ ! ಇದು 30 ಇಂಚಿನವರೆಗು ಬೆಳೆದು 200 ಪೌಂಡ್ ಗಳವರೆಗು ತೂಗಬಲ್ಲುದು. ಇದನ್ನ ಬುಲ್ ಡಾಗ್ ಎಂದೂ ಕರೆಯುತ್ತಾರೆ. ಕೆಲವು ಜಾತಿಯ ಪಿಟ್ ಬುಲ್ ಗಳೂ ಸಹ ಇದರ ಅಡಿ ಬರುತ್ತವೆ. Saakshatv vishwa vismaya episode3
Saakshatv vishwa vismaya episode3

Related posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

February 4, 2026
ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

February 4, 2026

ಎರಡನೆಯದ್ದು ಸೌತ್ ಆಫ್ರಿಕನ್ ಮ್ಯಾಸ್ತಿಫ್ ! ಇದರ ಮೂಲ ದಕ್ಷಿಣ ಆಫ್ರಿಕಾ. ದಕ್ಷಿಣ ಆಫ್ರಿಕಾ ಖಂಡದ ಈ ತಳಿಯೂ ಸಹ ಅತ್ಯಂತ ಕಷ್ಟಸಹಿಷ್ಣು ಆಗಿದ್ದು ಕೆಲವೊಮ್ಮೆ ಇಂಗ್ಲೀಷ್ ಮ್ಯಾಸ್ತಿಫ್ ಗಿಂತಲು ಹೆಚ್ಚು ರೋಷದ ನಾಯಿಯಾಗಬಲ್ಲುದು. ಮೂರನೆಯದ್ದು ಔಚಾರ್ಕಾ ಕಕೇಶಿಯನ್ ಮೌಟೇನ್ ಡಾಗ್. ಇದನ್ನ ಕಕೇಶಿಯನ್ ಮ್ಯಾಸ್ತಿಫ್ ಎಂದೂ ಸಹ ಕರೆಯುತ್ತಾರೆ. ಇದರ ಮೂಲ ರಷ್ಯಾ ದೇಶ. ಹಾಗೂ ಕಕೇಶಿಯನ್ ಪ್ರಾಂತ್ಯದ ಅಡಿ ಬರುವ ಜಾರ್ಜಿಯಾ, ಅಜರ್‌ಬೈಜಾನ್, ಅರ್ಮೇನಿಯಾ, ಡಜೆಸ್ತಾನ್ ಮುಂತಾದೆಡೆಯೂ ಸಹ ಇವು ಕಂಡು ಬರುತ್ತವೆ.
Saakshatv vishwa vismaya episode3

ಇವು ಜೂಲು ಕೂದಲಿನ‌ ಬಲಿಷ್ಠ ದವಡೆಯ ನಾಯಿಗಳು. ಒಂದು ಥಿಯರಿಯ ಪ್ರಕಾರ ಇವು ಸಿಂಹವನ್ನೂ ಸಹ ಮಣಿಸುತ್ತವೆ. ಸಂದರ್ಭ ಒದಗಿದರೆ ಸಿಂಹದಂತಹ ಮೃಗವನ್ನೂ ಸಹ ದಾಳಿ ಮಾಡಿ ಕೊಲ್ಲಬಲ್ಲವು. ಮ್ಯಾಸ್ತಿಫ್ ಎಂಬ ಪದ ಲ್ಯಾಟಿನ್ ಹಾಗೂ ರೋಮನ್ ಭಾಷೆಗಳಿಂದ ಬಂದಿದೆ. ವಿಶ್ವದಲ್ಲಿ ಹತ್ತಾರು ಬಗೆಯ ಮ್ಯಾಸ್ತಿಫ್ ಗಳಿವೆ. ಬ್ರೆಜಿಲಿಯನ್, ಫ್ರೆಂಚ್, ಅಮೇರಿಕನ್, ಜರ್ಮನ್, ಸ್ಪ್ಯಾನಿಷ್, ಆಫ್ರಿಕನ್ ಹೀಗೆ. ಜರ್ಮನ್ ಹಾಗೂ ಅಮೇರಿಕನ್ ಮೂಲದ ರಾಟ್‌ವೈಲರ್ ಸಹ ಪ್ರಾಚೀನ ಮ್ಯಾಸ್ತಿಫ್ ತಳಿಗಳಲ್ಲೊಂದು.
Saakshatv vishwa vismaya episode3

ಇವು ಉತ್ತಮ ಕುರಿಗಾಹಿ ನಾಯಿಗಳು. ಉತ್ತಮ ಸ್ನೇಹಿತರೂ ಸಹ ಇವು ಆಗಬಲ್ಲವು. ಮಕ್ಕಳೊಂದಿಗೆ ಮನೆಯವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವಾದರೂ, ಇವುಗಳ ಬಳಿ ಅಪರಿಚಿತರು ಅತ್ಯಂತ ಎಚ್ಚರಿಕೆಯಿಂದಿರಬೇಕು. ಇವು ಎಷ್ಟೊ ಸೌಮ್ಯ ಸ್ವಭಾವದವೊ ತಲೆ ಕೆಟ್ಟರೆ ಅಷ್ಟೇ ಕ್ರೂರ ಮೃಗಗಳೂ ಸಹ ಆಗಬಲ್ಲವು. ಕೆಲವು ಜಾತಿಯ ಮ್ಯಾಸ್ತಿಫ್ ಗಳು 36-40 ಇಂಚುಗಳವರೆಗು ಬೆಳೆದ ಉದಾಹರಣೆಗಳಿವೆ. ಮ್ಯಾಸ್ತಿಫ್ ಗಳಲ್ಲೆ ಅತ್ಯಂತ ಎತ್ತರದ ಜಾತಿಯೆಂದರೆ ಅದು ಗ್ರೇಟ್ ಡೇನ್. ಸ್ಪ್ಯಾನಿಷ್, ಟಿಬೇಟಿಯನ್ ಹಾಗೂ ಸೌತ್ ಆಫ್ರಿಕನ್ ಮ್ಯಾಸ್ತಿಫ್ ಗಳೂ ಸಹ ಸ್ಪರ್ಧೆಯಲ್ಲಿ ಗೆದ್ದಿವೆಯಾದರೂ ಸಾಮಾನ್ಯವಾಗಿ ಇಂಗ್ಲೀಷ್ ಮ್ಯಾಸ್ತಿಫ್ ತನ್ನ ದೇಹಗಾತ್ರ ಹಾಗೂ ಒರಟು ಸ್ವಭಾವದಲ್ಲಿ consistent ಆಗಿ ಮೊದಲ ಸ್ಥಾನದಲ್ಲಿದೆ

ಸಂಗ್ರಹ ಲೇಖನ:- ಇಂದೂಧರ್ ಒಡೆಯರ್ ಚಿತ್ರದುರ್ಗ (ಡುಗ್ಗು)
ಹವ್ಯಾಸಿ ಬರಹಗಾರ

ಸಾಕ್ಷಾ ಟಿವಿಯ ವಿಶ್ವ ವಿಸ್ಮಯ ಅಂಕಣಕಾರ ಇಂದೂದರ್ ಒಡೆಯರ್ ಚಿತ್ರದುರ್ಗ ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Saakshatv vishwa vismaya episode3vishwa vismayaವಿಶ್ವ ವಿಸ್ಮಯ
ShareTweetSendShare
Join us on:

Related Posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

by Shwetha
February 4, 2026
0

ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದ ಗುತ್ತಿಗೆದಾರರ ಸಂಘವೇ ಈಗ ಭಾರೀ ವಿವಾದದ ಕೇಂದ್ರಬಿಂದುವಾಗಿದೆ. ಸಂಘದೊಳಗೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದ...

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

by Shwetha
February 4, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. GBA ಅಧೀನದಲ್ಲಿರುವ 5 ನಗರ ಪಾಲಿಕೆ...

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

by Shwetha
February 4, 2026
0

ಬೆಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ತುರ್ತು ಎಚ್ಚರಿಕೆಯೊಂದನ್ನು ರವಾನಿಸಿದೆ. ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರಗಳು...

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

by Shwetha
February 4, 2026
0

ಬೆಂಗಳೂರು: ಕರ್ನಾಟಕದಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್...

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

by Shwetha
February 4, 2026
0

ಬೆಂಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಉರ್ದು ಶಾಲೆಗಳ ಕಾರ್ಯನಿರ್ವಹಣಾ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಇದೀಗ ರಾಜಕೀಯ ವಲಯದಲ್ಲಿ ಭಾರೀ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram