Mayan City : 2000 ವರ್ಷಗಳಷ್ಟು ಹಿಂದಿನ ಮಾಯಾನ್ ನಗರ ಪತ್ತೆ
ಉತ್ತರದ ಗ್ವಾಟೆಮಾಲದ ಮಳೆಕಾಡುಗಳಲ್ಲಿ 2000 ವರ್ಷಗಳಷ್ಟು ಹಿಂದಿನ ಮಾಯಾನ್ ನಗರ ಪತ್ತೆಯಾಗಿದೆ..
ಗ್ವಾಟೆಮಾಲಾದ ಮಳೆ ಕಾಡುಗಳಲ್ಲಿ ನಡೆಸಿದ ವೈಮಾನಿಕ ಸಮೀಕ್ಷೆಯಲ್ಲಿ ಸಂಶೋಧಕರು ಮಾಯನ್ ನಗರ ಪತ್ತೆಯಾಗಿದೆ..
ಮೆಕ್ಸಿಕನ್ ಗಡಿಗೆ ಸಮೀಪದಲ್ಲಿರುವ ಮತ್ತು ಅಗಾಧವಾದ 650 ಚದರ ಮೈಲುಗಳಷ್ಟು ವ್ಯಾಪಿಸಿರುವ ಈ ಪ್ರದೇಶವನ್ನು ಮಿರಾಡೋರ್ ಕಲಾಕ್ಮುಲ್ ಕಾರ್ಸ್ಟ್ ಬೇಸಿನ್ ಎಂದು ಕರೆಯಲಾಗುತ್ತದೆ.
2,000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಮಾಯನ್ ನಗರವು 110 ಮೈಲುಗಳ ಕಾಸ್ ವೇಗಳಿಂದ ಸಂಪರ್ಕ ಹೊಂದಿದ ಸರಿಸುಮಾರು 1,000 ವಸಾಹತುಗಳಿಂದ ಮಾಡಲ್ಪಟ್ಟಿತ್ತು ಎಂದು ಪುರಾತತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
Mayan City which is 2000 years old found