ಮಯೂರಿ ಹಾಟ್ ಲುಕ್ ನಲ್ಲಿ ಬೇಬಿ ಬಂಪ್ಸ್ ಫೋಟೋ ಶೂಟ್..!

1 min read

ಮಯೂರಿ ಹಾಟ್ ಲುಕ್ ನಲ್ಲಿ ಬೇಬಿ ಬಂಪ್ಸ್ ಫೋಟೋ ಶೂಟ್..!

ಬೆಂಗಳೂರು:  ಸ್ಯಾಂಡಲ್ ವುಡ್ ನ ಬೇಬಿ ಡಾಲ್ ಮಯೂರಿ ಸದ್ಯ ತುಂಬು ಗರ್ಭಿಣಿಯಾಗಿದ್ದು, ಶೀಘ್ರವೇ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ಮಯೂರಿ ಹಾಗೂ ಆಕೆಯ ಪತಿ ಮಗುವನ್ನ ವೆಲ್ ಕಮ್ ಮಾಡಲು ಸಖತ್ ಎಕ್ಸೈಟ್ ಆಗಿದ್ದಾರೆ. ಇನ್ನೂ ಮಯೂರಿ ಸಾಮಾಜಿಕ ಜಾಲತಾಣದಲ್ಲಿ ಪತಿ ಜೊತೆಗಿನಕ್ಯೂಟ್ ಫೋಟೋಸ್, ಹಾಗೂ ಬೀಬಿ ಬಂಪ್ಸ್ ಫೋಟೋ ಶೇರ್ ಮಾಡುತ್ತಾ ನೆಟ್ಟಿಗರ ಜೊತೆಗೆ ಕನೆಕ್ಟ್ ಆಗಿರುತ್ತಾರೆ.

ಇನ್ನೂ ಈ ಕ್ಯೂಟ್ ದಂಪತಿಯ ಫೋಟೋಗಳಿಗೆ ನೆಟ್ಟಗರು ಮನಸ್ಸು ಬಿಚ್ಚಿ ಕಮೆಂಟ್ ಗಳನ್ನ ಮಾಡ್ತಾರೆ. ಇದೀಗ ಕ್ಯೂಟ್ ಮಯೂರಿ ಸಖತ್ ಹಾಟ್ ಲುಕ್ ನಲ್ಲಿ ಬೇಬಿ ಬಂಪ್ಸ್ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.

ಹೌದು.. ಮಯೂರಿ ಹಾಟ್  ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಇನ್ನೂ ಇದು ತುಂಬಾ ವಿಶೇಷವಾಗಿದೆ. ಬೇಬಿ ಶೀಘ್ರದಲ್ಲೇ ಆಗಮಿಸಲಿದೆ ಎಂದು ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ ಮಯೂರಿ.

ಸಖತ್ ಮಾಡರ್ನ್ ಹಾಗೂ ಬೋಲ್ಡ್ ಆಗಿ ಫೋಟೋ ಶೂಟ್‍ಗೆ ಪತಿಯೊಂದಿಗೆ ನಿಂತು ಪೋಸ್ ಕೊಟ್ಟಿದ್ದಾರೆ.ಇನ್ನೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಮಯೂರಿ ಹಾಗೂ ಅರುಣ್ ಅವರಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd