Big Boss-ಬಿಗಾ ಬಾಸ್ ಸಿಸನ್ ೯ ರಲ್ಲಿ ಇದೇ ಮೊದಲ ಬಾರಿಗೆ ನಿರೂಪಕ ಕಿಚ್ಚ ಸುದೀಪ ಇಲ್ಲದೆಯೇ ಎಲಿಮಿನೇಶನ್ ನಡೆದಿದೆ.
ಹೌದು.. ಕನ್ನಡ ಬಿಗ್ ಬಾಸ್ ಸಿಸನ್ ೯ರಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ಅವರು ವಿದೇಶಿಪ್ರಯಾನ ನಿಮಿತ್ತ ವಿಕ್ ಎಂಡ್ ಎಪಿಸೊಡ್ಗೆ ಗೈರು ಹಾಜರಾಗಿದ್ದರೆ.
ಈ ವಾರ ಎಪಿಸೊಡ್ ಆರಂಭದಲ್ಲಿ ಬಿಗ್ ಬಾಸ್ ಸುದೀಪಪ ಅವರ ಗೈರು ಹಾಜರಿಯ ಕುರಿತು ಮನೆ ಮಂದಿಗೆ ವಿಷಯ ತಿಳಿಸಿದರು , ಸುದೀಪ್ ಇಲ್ಲದನ್ನು ಕೇಳಿ ಬೇಸರಗೊಂಡ ಮನೆ ಮಂದಿ ವಿಡಿಯೋ ಕಾನ್ಪರೆಂನ್ಸ ಮೂಲಕ ಆಗಮೀಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಬಿಗ್ ಬಾಸ ಸೂಚಿಸಿದಂತೆ ಸುದೀಪ ಇಲ್ಲದೇಯೂ ಈ ವಾರದ ಎಲಿಮಿನೇಶನ್ ಪ್ರಕ್ರೀಯೆ ನಡೆಯುತ್ತದೆ ಎಂದು ತಿಳಿಸಿದರು .
ಈ ವಾರ ವಿಭಿನ್ನವಾಗಿ ನಾಮಿನೇಷನ್ ಪ್ರಕ್ರೀಯೆ ನಡೆಯಿತು.
೪ ನೇ ವಾರದಲ್ಲಿ ನಾಮಿನೇಟ್ ಆಗಿದ್ದ ಮಯೂರಿ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರ್ಗಿ, ಕಾವ್ಯಶ್ರೀ ಗೌಡ, ನೇಹಾ ಗೌಡ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ ಇವರ ಮಧ್ಯೆ ಮೊದಲು ದಿವ್ಯಾ ಉರುಡುಗ ಸೇಫ್ ಆದರು
ನಂತರ ಕ್ರಮೇಣ ರೂಪೇಶ್ ಶೆಟ್ಟಿ, ಪ್ರಶಾಂತ್, ಆರ್ಯವರ್ಧನ್, ಸಾನ್ಯಾ, ಕಾವ್ಯಶ್ರೀ ಸೇವ್ ಆದರು. ಕೊನೆಯ ರೌಂಡ್ನಲ್ಲಿ ಮಯೂರಿ ಹಾಗೂ ನೇಹಾ ಉಳಿದಿದ್ದರು .
ಸದಾ ಮಗುವಿನ ಧ್ಯಾನ ಮಡುತ್ತಿದ್ದ ಮಯೂರಿ ಅವರು ಈ ವಾರ ಮನೆಯಿಂದ ಹೊರ ನಡೆದಿದ್ದಾರೆ.








