ಐ ಲವ್ ಯೂ, ಮರಳಿ ಬಾ ಚಿರು : ಇನ್ಸ್ಟಾದಲ್ಲಿ ಫೋಟೋ ಶೇರ್ ಮಾಡಿದ ಮೇಘನಾ..!  

1 min read

ಐ ಲವ್ ಯೂ, ಮರಳಿ ಬಾ ಚಿರು : ಇನ್ಸ್ಟಾದಲ್ಲಿ ಫೋಟೋ ಶೇರ್ ಮಾಡಿದ ಮೇಘನಾ..!

ಬೆಂಗಳೂರು:  ಪತಿ ಚಿರಂಜೀವಿ ಸರ್ಜಾರನ್ನಕಳೆದುಕೊಂಡ ದುಃಖದಿಂದ ಮೇಘನಾ ನಿಧಾನವಾಗಿ ಚೇತರಿಸಿಕೊಳ್ತಿದ್ದಾರೆ. ತಮ್ಮ ಮಗುವಿನ ಜೊತೆ ಕಾಲ ಕಲೆಯುತ್ತಿದ್ದು, ಆಗಾಗ ಕ್ಯೂಟ್ ಫೋಟೋಗಳನ್ನ ಶೇರ್ ಮಾಡಿಕೊಳ್ತಾಯಿರುತ್ತಾರೆ. ಜೊತೆಗೆ ಪತಿ ಚಿರು ನೆನೆದು ಭಾವುಕರಾಗಿ ಪೋಸ್ಟ್ ಗಳನ್ನೂ ಹಾಕುತ್ತಾಯಿರುತ್ತಾರೆ.

ಇತ್ತೀಚೆಗೆ  ತಮ್ಮ ಮಗುವಿಗೆ ಆರು ತಿಂಗಳು ತುಂಬಿದ ಸಂಭ್ರಮದ ಫೋಟೋವನ್ನು ಮೇಘನಾ ಹಂಚಿಕೊಂಡಿದ್ದರು. ಇದೀಗ ತಮ್ಮ ಪತಿಯನ್ನು ನೆನೆದು ಪೋಸ್ಟ್  ಚಿರು ಜೊತೆಗಿನ ಫೋಟೋವನ್ನು ಹಂಚಿಕೊಂಡು ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ. ‘ಐ ಲವ್ ಯೂ! ಮರಳಿ ಬಾ ಎಂದು ಬರೆದುಕೊಂಡಿದ್ದಾರೆ. ಇದನ್ನ ನೋಡಿ ನೆಟ್ಟಿಗರು ಭಾವುಕರಾಗಿ ಮೇಘನಾ ಹಾಗೂ ಮಗುವಿನ ಭವಿಷ್ಯಕ್ಕೆ ಹಾರೈಸುತ್ತಿದ್ಧಾರೆ.

 

ರಾಖಿ ನೌಟಂಕಿ – ‘ಕೊರೊನಾ ಕಾಣಿಸಿದ್ರೆ  ಸ್ಯಾನಿಟೈಸರ್ ಹೇಗೆ ಸ್ಪ್ರೇ ಮಾಡಬೇಕು’… ‘ಕಂಗನಾ ದಯಮಾಡಿ ಸಹಾಯ ಮಾಡಮ್ಮ ‘..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd