ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದ ಎಂ ಇ ಎಸ್ ಮತ್ತು ಶಿವಸೇನೆ
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕನ್ನಡಿಗರ ಮೇಲೆ ಎಮ್ ಇ ಎಸ್ ಕಾರ್ಯಕರ್ತರು ಪುಂಡಾಟ ನಡೆಸಿದ್ದಾರೆ. ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ ದುಷ್ಕರ್ಮಿಗಳು.ಮಹಾರಾಷ್ಟ್ರದಲ್ಲಿ ಇರುವ ಕನ್ನಡ ಬೋರ್ಡಗಳಿಗೆ ಮಸಿ ಬಳೆದು ಪುಂಡಾಟ ನಡೆಸಿದ್ದಾರೆ.
ಶಿವಾಜಿ ಪ್ರತಿಮೆಗೆ ಅಪಮಾನ ಹಿನ್ನೆಲೆಯಲ್ಲಿ ಎಮ್ ಇ ಎಸ್. ಮತ್ತು ಶಿವಸೇನೆ ಹಿಂಸಾಚಾರಕ್ಕೆ ಇಳಿದಿದೆ.
.ಕರ್ನಾಟಕದ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಾಂಗ್ಲಿಯಲ್ಲಿ ಇರುವ 50% ಗೂ ಅಧಿಕ ಕನ್ನಡಿಗರು.ಕರ್ನಾಟಕದ ಪ್ರತಿಷ್ಠಿತ ವೈದ್ಯರ ಆಸ್ಪತ್ರೆಗಳು.ಆಸ್ಪತ್ರೆ ಗಳ ಕನ್ನಡ ಫಲಕಗಳಿಗೆ ಮಸಿ ಬಳೆಯುತ್ತ ಜೈ ಮಹಾರಾಷ್ಟ್ರ ಘೊಷಣೆ ಹಾಕುತ್ತಿದ್ದಾರೆ.