32 ನಿಮಿಷಗಳಲ್ಲಿ ಜಾರ್ಜ ಫುಲ್ | ಹೊಸ ಪೋನ್ ಬಿಡುಗಡೆ

1 min read
One Plus Saaksha Tv

32 ನಿಮಿಷಗಳಲ್ಲಿ ಜಾರ್ಜ ಫುಲ್ | ಹೊಸ ಪೋನ್ ಬಿಡುಗಡೆ

ಒನ್ ಪ್ಲಸ್ ಸಂಸ್ಥೆಯ ಒನ್ ಪ್ಲಸ್ 10 ಪ್ರೋ ಹೊಸ ಸ್ಮಾರ್ಟ್ ಪೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಸಧ್ಯ ಈ ಪೋನ್ ನ್ನು ಖರೀದಿಸಲು ಜನರು ಮುಗಿ ಬೀಳುತ್ತಿದ್ದಾರೆ. ಕಾರಣ ಇದರ ಫೀಚರ್ ಗಳು.

ಹೌದು ಈ ಪೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೇ 48 ಎಂಪಿ, 50 ಎಂಪಿ ಮತ್ತು 8ಎಂಪಿಯ ತ್ರಿಬಲ್ ಕ್ಯಾಮೆರಾಗಳಿವೆ. 5000 ಎಂಎಎಚ್ ಬ್ಯಾಟರಿ ಸೌಲಭ್ಯವಿದೆ. ಇದರಲ್ಲಿ 80ವ್ಯಾಟ್ ಸೂಪರ್ ವೂಕ್ ಚಾರ್ಜಿಂಗ್ ಇದ್ದು, ಸೊನ್ನೆಯಿಂದ ಶೇ100 ಚಾರ್ಜ್ ಆಗಲು ಕೇವಲ 32 ನಿಮಿಷಗಳು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ.

ಇನ್ನೂ ಈ ಪೋನ್ ಎಮೆರಾಲ್ಡ್ ಫಾರೆಸ್ಟ್ ಮತ್ತು ವೊಲ್ಕಾನಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. 8ಜಿಬಿ RAM ಜೊತೆ 128 ಜೊಬಿ ಇಂಟರ್ ನಲ್ ಸ್ಟೋರೇಜ್ ಹೊಂದಿದೆ. ಈ ಪೋನಿನ  ಬೆಲೆ 66,999 ರೂ ಹಾಗೇಯೆ 12ಜಿಬಿ RAM ಜೊತೆ 256ಜಿಬಿ ಇಂಟರ್ ನಲ್ ಸ್ಟೋರೇಜ್ ಹೊಂದಿರುವ ಪೋನಿನ ಬೆಲೆ 75,500 ರೂ ಇದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd