ADVERTISEMENT
Sunday, August 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Bengaluru : ರಾಬರಿ ಹಾಗೂ ಮರ್ಡರ್ ಪ್ರಕರಣ ಹೆಚ್ಚಾಗ್ತಿರೋ ಬಗ್ಗೆ ನಗರ ಪೊಲೀಸ್ ಆಯುಕ್ತರ ಮಾಹಿತಿ..

Namratha Rao by Namratha Rao
July 26, 2022
in Newsbeat, ಬೆಂಗಳೂರು
mobile snaching
Share on FacebookShare on TwitterShare on WhatsappShare on Telegram

ಬೆಂಗಳೂರು : ನಗರದಲ್ಲಿ ರಾಬರಿ ಹಾಗೂ ಮರ್ಡರ್ ಪ್ರಕರಣ ಹೆಚ್ಚಾಗ್ತಿರೋ ಹಿನ್ನೆಲೆ ಮೊಬೈಲ್ ಸ್ನಾಚಿಂಗ್ ಬಗ್ಗೆಯೂ ಸಿರೀಯಸ್ ಆಗಿ ತೆಗೆದುಕೊಳ್ತಿದ್ದೇವೆ ಎಂದು  ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ..

ಕೆಂಗೇರಿ ಪೊಲೀಸ್ರು ಕೂಡ ಕೊಲೆ ಆರೋಪಿಯನ್ನ ಹಿಡಿದಿದ್ದಾರೆ. ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ರು, ಪ್ರಕರಣ ಜಾಸ್ತಿಯಾಗ್ತಿದೆ. ಎಲ್ಲಾ ಕೇಸ್ ಗಳನ್ನ ವೈಯಕ್ತಿಕವಾಗಿ ತೆಗೆದುಕೊಂಡು ತನಿಖೆ ಮಾಡ್ತೀವೆ. ಹಾಡಹಗಲೇ ಲಾಂಗ್ ಮಚ್ಚು ಹಿಡಿದುಕೊಂಡು ಓಡಾಡ್ತಾರೆ. ಅಂಥವರ ವಿರುದ್ಧವೂ ಕ್ರಮಕೈಗೊಳ್ತೀವಿ ಎಂದಿದ್ದಾರೆ..

Related posts

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

August 23, 2026
ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕಿದೆ? ಅಮಿತ್ ಶಾ ನಿಮ್ಮ ಇಲಾಖೆ ನಡೆಸುತ್ತಿದ್ದಾರೆಯೇ? ದೆಹಲಿ ಪೊಲೀಸರನ್ನು ಬೆವರಿಳಿಸಿದ ರಾಹುಲ್ ಗಾಂಧಿ ಅವರ ಆಕ್ರೋಶದ ವಿಡಿಯೊ ವೈರಲ್

ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕಿದೆ? ಅಮಿತ್ ಶಾ ನಿಮ್ಮ ಇಲಾಖೆ ನಡೆಸುತ್ತಿದ್ದಾರೆಯೇ? ದೆಹಲಿ ಪೊಲೀಸರನ್ನು ಬೆವರಿಳಿಸಿದ ರಾಹುಲ್ ಗಾಂಧಿ ಅವರ ಆಕ್ರೋಶದ ವಿಡಿಯೊ ವೈರಲ್

August 23, 2026

ಇನ್ನೂ ನಿನ್ನೆಯಿಂದ ಸ್ಪೆಷಲ್ ಡ್ರೈವ್ ಮಾಡಿ ಆರೋಪಿಗಳನ್ನ ಹಿಡಿಯುತ್ತಿದ್ದೇವೆ. ಕಾಫಿ ಶಾಫ್, ಆಟೋದಲ್ಲಿ ಮೊಬೈಲ್ ಬಿಟ್ಟು ಹೋದ್ರೆ ಈ ಲಾಸ್ಟ್ ಆಗುತ್ತೆ.  ದರೋಡೆ ಮಾಡಿದ್ರೆ ಎಫ್ಐಆರ್ ದಾಖಲು ಮಾಡಿ ಆರೋಪಿಗಳನ್ನ ಬಂಧಿಸ್ತೀವಿ. ನಾನು ಈಗಾಗಲೇ ಅಧಿಕಾರಿಗಳ ಜೊತೆ ಮಾಸಿಕ ಸಭೆ ಮಾಡಿದ್ದೇವೆ. ೧೫ ದಿನಗಳಿಂದ ರಾಬರಿ ಕೇಸ್ ಗಳು ಜಾಸ್ತಿಯಾಗಿದೆ. ಕಂಟ್ರೋಲ್ ರೂಂ ಗೆ ಬಂದಿರುವ ದೂರನ್ನ ಪರಿಶೀಲನೆ ಮಾಡ್ತಿದ್ದೇವೆ. ಸರಿಯಾಗೆ ಕ್ರಮಕೈಗೊಂಡಿಲ್ಲ ಅಂದ್ರೆ ಇನ್ಸ್ ಪೆಕ್ಟರ್ ಹೊಣೆ ಎಂದಿದ್ದಾರೆ..

Tags: bengalurumobile snachingpolice department
ShareTweetSendShare
Join us on:

Related Posts

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

by Shwetha
August 23, 2026
0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವುದು...

ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕಿದೆ? ಅಮಿತ್ ಶಾ ನಿಮ್ಮ ಇಲಾಖೆ ನಡೆಸುತ್ತಿದ್ದಾರೆಯೇ? ದೆಹಲಿ ಪೊಲೀಸರನ್ನು ಬೆವರಿಳಿಸಿದ ರಾಹುಲ್ ಗಾಂಧಿ ಅವರ ಆಕ್ರೋಶದ ವಿಡಿಯೊ ವೈರಲ್

ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕಿದೆ? ಅಮಿತ್ ಶಾ ನಿಮ್ಮ ಇಲಾಖೆ ನಡೆಸುತ್ತಿದ್ದಾರೆಯೇ? ದೆಹಲಿ ಪೊಲೀಸರನ್ನು ಬೆವರಿಳಿಸಿದ ರಾಹುಲ್ ಗಾಂಧಿ ಅವರ ಆಕ್ರೋಶದ ವಿಡಿಯೊ ವೈರಲ್

by Shwetha
August 23, 2026
0

ನವದೆಹಲಿ: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ಪ್ರದರ್ಶಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಪ್ರಶ್ನಿಸಿದ್ದಾರೆ....

ಹಾವೇರಿಯಲ್ಲಿ ದುಷ್ಕರ್ಮಿಯ ಅಟ್ಟಹಾಸ: ಆಂಜನೇಯ ಸ್ವಾಮಿ ದೇವಸ್ಥಾನದಲ್ಲೇ ಮೂತ್ರ ವಿಸರ್ಜನೆ ಮಾಡಿದ ಮಹಮದ್ ಜಾಫರ್ ಬಂಧನ

ಹಾವೇರಿಯಲ್ಲಿ ದುಷ್ಕರ್ಮಿಯ ಅಟ್ಟಹಾಸ: ಆಂಜನೇಯ ಸ್ವಾಮಿ ದೇವಸ್ಥಾನದಲ್ಲೇ ಮೂತ್ರ ವಿಸರ್ಜನೆ ಮಾಡಿದ ಮಹಮದ್ ಜಾಫರ್ ಬಂಧನ

by Shwetha
August 23, 2026
0

ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಅಮಾನವೀಯ ಹಾಗೂ ಧರ್ಮನಿಂದನೆಯ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಗರ್ಭಗುಡಿಯ ಎದುರೇ ಮೂತ್ರ ವಿಸರ್ಜನೆ ಮಾಡಿ ಉದ್ಧಟತನ ತೋರಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ....

ರಾಮ್‌ದೇವ್‌ ಈಗ ವಿದೇಶಿ ಚಡ್ಡಿ ಮಾರುತ್ತಿದ್ದಾರೆ:ಧಮ್ ಇದ್ದರೆ ಬೀದಿಗೆ ಬಂದು‌ ಗಂಡಸಿನಂತೆ ಹೋರಾಡಿ ಎಂದ ಬ್ರಿಜ್‌ಭೂಷಣ್‌

ರಾಮ್‌ದೇವ್‌ ಈಗ ವಿದೇಶಿ ಚಡ್ಡಿ ಮಾರುತ್ತಿದ್ದಾರೆ:ಧಮ್ ಇದ್ದರೆ ಬೀದಿಗೆ ಬಂದು‌ ಗಂಡಸಿನಂತೆ ಹೋರಾಡಿ ಎಂದ ಬ್ರಿಜ್‌ಭೂಷಣ್‌

by Shwetha
August 23, 2026
0

ಗೋಂಡಾ: ಯೋಗಗುರು ಬಾಬಾ ರಾಮ್‌ದೇವ್‌ ಅವರ ಸ್ವದೇಶಿ ಬ್ರ್ಯಾಂಡ್‌ ಮತ್ತು ಇತ್ತೀಚಿನ ಹೋರಾಟದ ಎಚ್ಚರಿಕೆಯ ವಿರುದ್ಧ ಬಿಜೆಪಿ ಮಾಜಿ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ತೀವ್ರ ವಾಗ್ದಾಳಿ...

ಜಾತಿ ಬೇಡ, ಆರ್ಥಿಕ ಸ್ಥಿತಿ ನೋಡಿ ಮೀಸಲಾತಿ ನೀಡಿ: ದೆಹಲಿಯಲ್ಲಿ ಭುಗಿಲೆದ್ದ ಮೀಸಲಾತಿ ಹಟಾವೋ ಆಂದೋಲನ -ಮೋದಿ ಸರ್ಕಾರಕ್ಕೆ ಹೊಸ ಸಂಕಷ್ಟ

ಜಾತಿ ಬೇಡ, ಆರ್ಥಿಕ ಸ್ಥಿತಿ ನೋಡಿ ಮೀಸಲಾತಿ ನೀಡಿ: ದೆಹಲಿಯಲ್ಲಿ ಭುಗಿಲೆದ್ದ ಮೀಸಲಾತಿ ಹಟಾವೋ ಆಂದೋಲನ -ಮೋದಿ ಸರ್ಕಾರಕ್ಕೆ ಹೊಸ ಸಂಕಷ್ಟ

by Shwetha
August 23, 2026
0

ನವದೆಹಲಿ: ದೇಶದ ರಾಜಧಾನಿ ನವದೆಹಲಿಯ ಹೃದಯಭಾಗವಾದ ಜಂತರ್ ಮಂತರ್ ಈಗ ಹೊಸದೊಂದು ಬೃಹತ್ ಚಳವಳಿಗೆ ಸಾಕ್ಷಿಯಾಗಿದೆ. ಕೇವಲ ಸಾಮಾಜಿಕ ಜಾಲತಾಣದ ಹ್ಯಾಷ್‌ಟ್ಯಾಗ್‌ಗಳಿಗೆ ಸೀಮಿತವಾಗಿದ್ದ ಮೀಸಲಾತಿ ವಿರೋಧಿ ಧ್ವನಿ,...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram