ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Business

ಚಿನ್ನಾಭರಣ ಪ್ರಿಯರಿಗೆ ಮತ್ತಷ್ಟು ಸಂತಸದ ಸುದ್ದಿ

ದೇಶದಲ್ಲಿ ಮತ್ತಷ್ಟು ಅಗ್ಗವಾಗುತ್ತಿರುವ ಚಿನ್ನದ ದರ

Author2 by Author2
June 23, 2023
in Business, ಜೀವನಶೈಲಿ
Share on FacebookShare on TwitterShare on WhatsappShare on Telegram

ಬೆಂಗಳೂರು : ಚಿನ್ನ ಹಾಗೂ ಬೆಳ್ಳಿ ಬೆಲೆಗಳ (Gold and Silver Prices) ಇಳಿಕೆಯ ಹಾದಿಯಲ್ಲಿಯೇ ನಡೆಯುತ್ತಿವೆ. ಹೀಗಾಗಿ ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ.

ಅಮೆರಿಕದ ಬಡ್ಡಿ ದರ ಏರಿಕೆ ಸಾಧ್ಯತೆಯ ಪರಿಣಾಮ ಚಿನ್ನದ ಮೇಲೆ ಆಗುತ್ತಿದೆ. ಭಾರತದಲ್ಲಿ ಚಿನ್ನ ಪ್ರಿಯರಿಗೆ ಈಗ ಸುಗ್ಗಿಯಂತಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

Related posts

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

February 7, 2026
Monday Pradosha: Divine Benefits of Worshipping Lord Shiva with Nellika Gooseberry

ಸೋಮವಾರ ಪ್ರದೋಷ: ನೆಲ್ಲಿಕಾಯಿಂದ ಶಿವನನ್ನು ಪೂಜಿಸುವುದರ ಫಲ ತಿಳಿಯಿರಿ

November 3, 2025

ಸದ್ಯ ಅಮೆರಿಕ, ದುಬೈನಲ್ಲಿ ಚಿನ್ನದ ಬೆಲೆ 49,000 ರೂ ಒಳಗೆ ಬಂದಿವೆ. ಸಿಂಗಾಪುರ, ಕುವೇತ್ನಲ್ಲಿ ಬೆಲೆ 49 ಸಾವಿರ ರೂ ಒಳಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,500 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 59,450 ರೂ. ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,200 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 54,500 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 7,200 ರೂ. ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 23ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,450 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 720 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,870 ರಿಂಗಿಟ್ (50,480 ರುಪಾಯಿ)
ದುಬೈ: 2162.50 ಡಿರಾಮ್ (48,266 ರುಪಾಯಿ)
ಅಮೆರಿಕ: 595 ಡಾಲರ್ (48,779 ರುಪಾಯಿ)
ಸಿಂಗಾಪುರ: 805 ಸಿಂಗಾಪುರ್ ಡಾಲರ್ (49,149 ರುಪಾಯಿ)
ಕತಾರ್: 2,230 ಕತಾರಿ ರಿಯಾಲ್ (50,211 ರೂ)
ಓಮನ್: 235.50 ಒಮಾನಿ ರಿಯಾಲ್ (50,214 ರುಪಾಯಿ)
ಕುವೇತ್: 185.50 ಕುವೇತಿ ದಿನಾರ್ (49,503 ರೂ.)

Tags: More good news for jewelery lovers
ShareTweetSendShare
Join us on:

Related Posts

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

by admin
February 7, 2026
0

*ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್*   • *ಪ್ಯಾಟ್ ಕಮ್ಮಿನ್ಸ್ ಲಿಂಕ್ಡ್ ಹೈಡ್ರೇಶನ್ ಬ್ರಾಂಡ್ ಪೇಸ್(PACE) ಭಾರತೀಯ ಮಾರುಕಟ್ಟೆಗೆ ಬರಲಿದೆ* •...

Monday Pradosha: Divine Benefits of Worshipping Lord Shiva with Nellika Gooseberry

ಸೋಮವಾರ ಪ್ರದೋಷ: ನೆಲ್ಲಿಕಾಯಿಂದ ಶಿವನನ್ನು ಪೂಜಿಸುವುದರ ಫಲ ತಿಳಿಯಿರಿ

by Saaksha Editor
November 3, 2025
0

ಕಷ್ಟಗಳನ್ನು ಪರಿಹರಿಸುವ ಸೋಮವಾರದ ಪ್ರದೋಷ ಈ ಲೋಕವನ್ನೇ ನಾಶಮಾಡಲು ಕಾರಣವಾಗಬಹುದಾದ ಆಳವಾಗಿ ಬೇರೂರಿದ್ದ ಘಟನೆಯಿಂದ ಈ ಲೋಕವನ್ನು ರಕ್ಷಿಸಿದವನು ಶಿವ. ಪ್ರದೋಷ ದಿನವು ಅಂತಹ ಪವಿತ್ರ ನಾಟಕ...

13-1-2025 ಬೋಗಿ ಹುಣ್ಣಿಮೆ. ಇತರರು ನಿಮ್ಮನ್ನು ಅಸೂಯೆಪಡುವಷ್ಟು ಶ್ರೀಮಂತರಾಗಲು ನೀವು ಬಯಸುವಿರಾ? ಇಂದು ನೀವು ಈ 5 ವಸ್ತುಗಳನ್ನು ಖರೀದಿಸಿದರೆ ನೀವು ತುಂಬಾ ಶ್ರೀಮಂತರಾಗಬಹುದು.

13-1-2025 ಬೋಗಿ ಹುಣ್ಣಿಮೆ. ಇತರರು ನಿಮ್ಮನ್ನು ಅಸೂಯೆಪಡುವಷ್ಟು ಶ್ರೀಮಂತರಾಗಲು ನೀವು ಬಯಸುವಿರಾ? ಇಂದು ನೀವು ಈ 5 ವಸ್ತುಗಳನ್ನು ಖರೀದಿಸಿದರೆ ನೀವು ತುಂಬಾ ಶ್ರೀಮಂತರಾಗಬಹುದು.

by Author2
January 13, 2025
0

  ಈ ದಿನವು ಧನುರ್ಮಾಸ ಮಾಸದ ಅಂತ್ಯವನ್ನು ಸೂಚಿಸುತ್ತದೆ ಮತ್ತು ನಾವು ಅದನ್ನು ಮಕರ ಸಂಕ್ರಾಂತಿ ಹಬ್ಬವೆಂದು ಆಚರಿಸುತ್ತೇವೆ. ಇದಲ್ಲದೆ, ಈ ದಿನ ತಿರುವಾದಿರೈ ನಕ್ಷತ್ರ ಮತ್ತು...

ಉತ್ತಮ ಆರೋಗ್ಯಕ್ಕೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ!

ಉತ್ತಮ ಆರೋಗ್ಯಕ್ಕೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ!

by Shwetha
December 5, 2024
0

ಆರೋಗ್ಯಕರ ಆಹಾರದಲ್ಲಿ ಹಣ್ಣುಗಳು ಮತ್ತು ಹಣ್ಣಿನ ರಸಗಳು ಕೂಡ ಸೇರಿವೆ. ಪ್ರತಿದಿನ ಹಣ್ಣುಗಳನ್ನು ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ. ಹಣ್ಣುಗಳ ಸೇವನೆಯಿಂದ ಸಿಗುವ ಪ್ರಯೋಜನಗಳು: ಫೈಬರ್: ಹಣ್ಣುಗಳಲ್ಲಿ...

RD ಖಾತೆ ತೆರೆದರೆ ಭವಿಷ್ಯದ ಉಳಿತಾಯಕ್ಕೆ ಸಹಕಾರಿ ಯಾಗುತ್ತಾ…?

RD ಖಾತೆ ತೆರೆದರೆ ಭವಿಷ್ಯದ ಉಳಿತಾಯಕ್ಕೆ ಸಹಕಾರಿ ಯಾಗುತ್ತಾ…?

by Shwetha
December 4, 2024
0

ನೀವು RD ಯಲ್ಲಿ ಉಳಿಸಲು ಯೋಜಿಸುತ್ತಿದ್ದರೆ, ಪ್ರಮುಖ ಬ್ಯಾಂಕ್‌ಗಳು ಅಥವಾ ಪೋಸ್ಟ್ ಆಫೀಸ್‌ಗಳಲ್ಲಿ ವಿಧಿಸಲಾಗುವ ಬಡ್ಡಿ ದರದ ಬಗ್ಗೆ ಮಾಹಿತಿ ನಿಮಗಾಗಿ ಬಡವರ ಬಂಧು ಎಂದೇ ಕರೆಸಿಕೊಳ್ಳುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram