ಮಯನ್ಮಾರ್ ಸೇನಾ ದಾಳಿಗೆ ಬಲಿಯಾದ 30 ಮಂದಿ…
ಶುಕ್ರವಾರದಂದು ಮ್ಯಾನ್ಮಾರ್‌ನಲ್ಲಿ ಸೇನೆ ಮತ್ತು ಬಂಡುಕೋರ ಸಂಘರ್ಷದಲ್ಲಿ ಸೇನೆಯ ದಾಳಿಗೆ ಕಯಾಹ್ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮೃತರ ದೇಹಗಳನ್ನು ಸುಟ್ಟುಹಾಕಲಾಗಿದೆ ಎಂದು ಸ್ಥಳೀಯ ನಿವಾಸಿ, ಮಾಧ್ಯಮ ವರದಿಗಳು ಮತ್ತು ಸ್ಥಳೀಯ ಮಾನವ ಹಕ್ಕುಗಳ ಗುಂಪು ತಿಳಿಸಿದೆ.
ಬಂಡುಕೋರರ ಮೇಲೆ ದಾಳಿ ಮಾಡುವಾಗ ಸೇನೇಯ ಸ್ವಂ ಚಾಲಿತ ರಾಕೆಟ್ ಗ್ರೆನೆಡ್ ಗಳು ದಾರಿ ತಪ್ಪಿ ಸಾಮಾನ್ಯ ಜನರ ನಿವಾಸ ಮತ್ತು ವಾಹನಗಳ ಮೇಲೆ ದಾಳಿ ಮಾಡಿವೆ. ಮಯನ್ಮಾರ್ ನಲ್ಲಿ ಮಿಲಿಟರಿಯಿಂದಾಗಿ ಮಹಿಳೆಯರು ಮಕ್ಕಳು ಮತ್ತು ವಲಸಿಗರು ಸೇರಿದಂತೆ ಹಲವರು ಸುಟ್ಟಿರುವ ಶವಗಳನ್ನ ಎಚ್‌ಪ್ರುಸೋ ಪಟ್ಟಣದ ಮೊ ಸೂ ಗ್ರಾಮದ ಬಳಿ ಕಂಡು ಬಂಂದಿದೆ..








