most desirable men karnataka 2020 – yash in 1st position
ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿ ಪ್ರಕಟ : ನಂಬರ್ 1 ಸ್ಥಾನದಲ್ಲಿ ರಾಖಿ ಭಾಯ್.. ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ…?
ಬೆಂಗಳೂರು ಟೈಮ್ಸ್ ಆಯೋಜನೆಯಲ್ಲಿ ಮೋಸ್ಟ್ ಡಿಸೈರಬಲ್ ಮೆನ್ 2020- 21 ಪಟ್ಟಿ ಪ್ರಕಟಗೊಂಡಿದ್ದು, ಸ್ಯಾಂಡಲ್ ವುಡ್ ನ ರಾಖಿ ಬಾಯ್ ಮೊದಲನೇ ಸ್ಥಾನದಲ್ಲಿದ್ದಾರೆ. ಹೌದು KGF ಸಿನಿಮಾದ ಮೂಲಕ ವಿಶ್ವದ ಪ್ರಸಿದ್ಧಿ ಪಡೆದಿರುವ ರಾಕಿಂಗ್ ಸ್ಟಾರ್ ಯಶ್ ಸದ್ಯ ಮೋಸ್ಟ್ ಡಿಸೈರಬಲ್ ಮೆನ್ ಆಗಿ ಮೊದಲನೇ ಸ್ಥಾನ ಅಲಂಕರಿಸಿದ್ದಾರೆ.
2019ನೇ ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದ ಯಶ್ 2020ನೇ ವರ್ಷದಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 2ನೇ ಸ್ಥಾನದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಇದ್ದಾರೆ. 2019ನೇ ವರ್ಷದಲ್ಲಿ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದರು.
3 ಡಾಲಿ ಧನಂಜಯ್
4 ಪ್ರವೀಣ್ ತೇಜ
5 ಪ್ರಜ್ವಲ್ ದೇವರಾಜ್
6 ದಿಗಂತ್
7 ಅರವಿಂದ್ ಅಯ್ಯರ್
8 ಶ್ರೀಮುರಳಿ
9 ದೇವದತ್ತ ಪಡಿಕ್ಕಲ್
10 ಅಭಿಷೇಕ್ ಅಂಬರೀಶ್
11 ರಕ್ಷಿತ್ ಶೆಟ್ಟಿ
12 ಡಾರ್ಲಿಂಗ್ ಕೃಷ್ಣ
13 ಡ್ಯಾನಿಶ್ ಸೇಠ್
14 ಶೈನ್ ಶೈಟ್ಟಿ
15 ಪ್ರಭು ಮುಂಡ್ಕರ್
16 ಮನೀಶ್ ಪಾಂಡೆ
17 ವಿಜಯ ಸೂರ್ಯ
18 ರಿಷಿ
19 ಚಂದನ್ ಕುಮಾರ್
20 ದೀಕ್ಷಿತ್ ಶೆಟ್ಟಿ
21 ಧನ್ವೀರ್
22 ಕರುಣ್ ನಾಯರ್
23 ಸೂರಜ್ ಗೌಡ
24 ಪೃಥ್ವಿ ಅಂಬರ್
25 ನಿಖಿಲ್ ಕುಮಾರ್
26 ರೋಹಿತ್
27 ಧೀರೆನ್ ರಾಮ್ ಕುಮಾರ್
28 ವಿರಾಟ್
29 ಅನಿಶ್ ತೇಜೇಶ್ವರ್
30 ರಾಹುಲ್ ನಾಯರ್