ಹುಲಿ ಹಾಗೂ ಮರಿಯ ಪ್ರೀತಿಗೆ ನೀವೇನಂತೀರಾ… ವಿಡಿಯೋ ನೋಡಿ..!
ನವದೆಹಲಿ: ತಾಯಿಯ ಪ್ರೀತಿ ಮಮತೆ ಎಲ್ಲಾ ಪ್ರೀತಿಗಿಂತಲೂ ಮಿಗಿಲಾದ್ದು ಅಂತಾರೆ. ಹೀಗೆ ಇಂತಹ ಬಾಂಧವ್ಯ ಸಂಬಂಧ ಕೇವಲ ಮನುಷ್ಯರ ನಡುವೆ ಮಾತ್ರವೇ ಇರುವುದಿಲ್ಲ. ಪ್ರಾಣಿಗಳಲ್ಲೂ ಕಾಣಲಿಕ್ಕೆ ಸಿಗುತ್ತೆ. ಮನುಷ್ಯರಾಗಲಿ , ಮೃಗಗಳಾಗಲಿ ತಾಯಿ ಪ್ರೀತಿಗೆ ಯಾವುದೂ ಸರಿಸಾಟಿಯಲ್ಲ.
ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗ್ತಿದೆ ಉಪ್ಮಾ : swiggy ವಿರುದ್ಧ ನೆಟ್ಟಿಗರು ಗರಂ..!
ಇದಕ್ಕೆ ಉದಾಹರಣೆ ಎಂಬಂತೆ ತಾಯಿ ಹಾಗೂ ಮರಿ ಹುಲಿ ಮರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಹುಲಿಮರಿ ತನ್ನ ತಾಯಿಯನ್ನು ಅಪ್ಪಿ ಹಿಡಿದು ಆಟವಾಡುತ್ತಿರುವ ವಿಡಿಯೋ ನೆಟ್ಟಿಗರ ಹೃದಯಸ್ಪರ್ಶಿಸಿದೆ.
IAS ಅಧಿಕಾರಿಯಾಗಿರುವ ಸುಶಾಂತ ನಂದಾ ಎಂಬುವವರು ವಿಡಿಯೋ ಒಂದನ್ನ ಅಪ್ ಲೋಡ್ ಮಾಡಿದ್ದು, ‘HAPPINESS IS A MOTHER HUG” ತಾಯಿಯ ಅಪ್ಪುಗೆಯಲ್ಲಿನ ಖುಷಿ ಅಂತ ಕ್ಯಾಪ್ಷನ್ ಕೊಟ್ಟಿದ್ದಾರೆ. ಅಂದ್ರೆ ತಾಯಿಯ ಅಪ್ಪುಗೆಗಿಂತ ಮಿಗಿಲಾದ ಖುಷಿ ಬೇರ್ಯಾವುದೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದು, ತರಹೇವಾರಿ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ.
https://twitter.com/susantananda3/status/1354454237002928129
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel