ಅವಳಿ ಹೆಣ್ಣುಮಕ್ಕಳನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಂದ ತಾಯಿ: ಕಾರಣ..!
ಮುಂಬೈ : ತನ್ನ ಅವಳಿ ಹೆಣ್ಣುಮಕ್ಕಳನ್ನ 25 ವರ್ಷದ ಮಹಿಳೆಯೊಬ್ಬಳು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಂದು ಅಮಾನವೀಯತೆ ಮೆರೆದಿದ್ದಾಳೆ. ಮುಂಬೈನಲ್ಲಿ ಇಂತಹದ್ದೊಂದು ಮನಕಲಕುವ ಘಟನೆ ನಡೆದಿರೋದು ಬೆಳಕಿಗೆ ಬಂದಿದೆ. ಈ ಮಹಿಳೆ ಒಂದು ತಿಂಗಳ ಹಿಂದೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ಆದರೆ ಎಲ್ಲರೂ ಹೆಣ್ಣಮಕ್ಕಳು ಎಂದು ನಿಂದಿಸಲು ಆರಂಭಿಸಿದ್ದರು. ಬಳಿಕ ಮಕ್ಕಳು ಅಳುತ್ತಿದ್ದರೂ ಸಹ ಯಾರೂ ಕೂಡ ಸಂತೈಸಲು ಬಾರದ ಹಿನ್ನೆಲೆ ಕೋಪಗೊಂಡು ಆಕೆ ಈ ಕೃತ್ಯ ಎಸಗಿದ್ದಾಳೆ. ಬಳಿಕ ಮನೆಯವರ ಮುಂದೆಯೂ ತಾನು ಮಾಡಿರೋ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಈಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸ್ನೇಹ ನಿರಾಕರಿಸಿದ ಮಹಳಿಗೆ ಎಂಥಾ ಗತಿ ತಂದ ನೋಡಿ ಈ ಕಿರಾತಕ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








