Motorola: Edge 30 Ultra, Edge 30 Fusion ಇಂದು ಭಾರತದಲ್ಲಿ ಬಿಡುಗಡೆ…
ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ Motorola , Edge 30 Ultra ಮತ್ತು Edge 30 Fusion ಎಂಬ ಮಾಡೆಲ್ ಗಳನ್ನ ಇಂದು ಭಾರತದಲ್ಲಿ ಬಿಡುಗೆಡ ಮಾಡಲಿದೆ.
ಲೆನೊವೊ ಒಡೆತನದ ಸ್ಮಾರ್ಟ್‌ಫೋನ್ ಕಂಪನಿ ಮೊಟೊರೊಲಾ ಎಡ್ಜ್ ಸರಣಿಯ ಎರಡು ಶಕ್ತಿಶಾಲಿ ಫೋನ್ ಗಳನ್ನ ಭಾರತದ ಮಾರುಕಟ್ಟೆಯಲ್ಲಿ ವಿಸ್ತರಿಸಲು ನಿರ್ಧರಿಸಲಾಗಗಿದೆ.
Motorola Edge 30 Ultra ಮಾಡಲ್ ನಲ್ಲಿ 200-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. 144Hz ರಿಫ್ರೆಶ್ ರೇಟ್ ನೊಂದಿಗೆ 6.7-ಇಂಚಿನ ಡಿಸ್ಪ್ಲೆ ನೀಡಲಾಗಿದೆ.
Edge 30 Ultra ಮತ್ತು Edge 30 Fusion ಮಾಡಲ್ ಗಳನ್ನ ಪ್ರೀಮಿಯಂ ಖರೀದಿದಾರರನ್ನು ಗುರಿಯಾಗಿರಿಸಿಕೊಂಡು ಬಿಡುಗೆಡೆ ಮಾಡಲಾಗುತ್ತಿದೆ.
Motorola Edge 30 Ultra ಮತ್ತು Motorola Edge 30 Fusion ಮೊಬೈಲ್ ಗಳ ಬೆಲೆಯನ್ನ ಯೂರೋಪ ನಲ್ಲಿ ನಲ್ಲಿ ನಿಗದಿಪಡಿಸಲಾಗಿದೆ.
ಎಡ್ಜ್ 30 ಫ್ಯೂಷನ್ ಮೊಬೈಲ್ ನ್ನ ಯುರೋಪ್‌ನಲ್ಲಿ ಸುಮಾರು ರೂ 47,850 ರೂ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಎಡ್ಜ್ 30 ಫ್ಯೂಷನ್ ಕಾಸ್ಮಿಕ್ ಗ್ರೇ, ಅರೋರಾ ವೈಟ್, ಸೋಲಾರ್ ಗೋಲ್ಡ್ ಮತ್ತು ನೆಪ್ಚೂನ್ ಬ್ಲೂ ಸೇರಿದಂತೆ ಹಲವು ಬಣ್ಣಗಳಲ್ಲಿ ಲಭ್ಯವಿದೆ. ಅದೇ ರೀತಿ, ಎಡ್ಜ್ 30 ಅಲ್ಟ್ರಾ 899.99 ಯುರೋ ಅಂದರೆ ಸುಮಾರು 72,900 ರೂ ನಿಗದಿಪಡಿಸಲಾಗಿದೆ. ಇದು ಸ್ಟಾರ್‌ಲೈಟ್ ವೈಟ್ ಮತ್ತು ಇಂಟರ್ ಸ್ಟೆಲ್ಲರ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.








