ಎಂ.ಎಸ್ ಧೋನಿ DRS ಕಾ ಬಾಪ್ ಅನ್ನೋದು ಮತ್ತೊಮ್ಮೆ ಸಾಬೀತು

1 min read
MS Dhoni saaksha tv

ಎಂ.ಎಸ್ ಧೋನಿ DRS ಕಾ ಬಾಪ್ ಅನ್ನೋದು ಮತ್ತೊಮ್ಮೆ ಸಾಬೀತು MS Dhoni saaksha tv

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಏಕೆ  ಡಿಆರ್‍ಎಸ್ ನ ಮಾಸ್ಟರ್ ಎಂದು ಕರೆಯುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಡಿಆರ್ ಎಸ್ ಕಾ ಬಾಪ್ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ನ ಮೂರನೇ ಓವರ್ ನಲ್ಲಿ ದೀಪಕ್ ಚಹಾರ್ ಎಸೆದ ಎಸೆತ ನೇರವಾಗಿ ಕ್ವಿಂಟನ್ ಡಿ ಕಾಕ್ ಪ್ಯಾಡ್‍ಗೆ ತಗುಲಿತು.

MS Dhoni saaksha tv

ಚಹಾರ್ ಔಟ್ ಗೆ ಅಪೀಲ್ ಮಾಡಿದ್ರು. ಆದ್ರೆ ಅಂಪೈರ್ ನಾಟೌಟ್ ಅಂದ್ರು. ಈ ವೇಳೆ ಧೋನಿ ನೇರವಾಗಿ ರಿವ್ಯೂ ಕೇಳಿದ್ರು.

ಥರ್ಡ್ ಅಂಪೈರ್ ಔಟ್ ಎಂದು ಘೋಷಿಸಿದರು. ಇದರೊಂದಿಗೆ ಡಿಆರ್‍ಎಸ್ ಎಂದರೆ ಧೋನಿ ರಿವ್ಯೂ ಸಿಸ್ಟಮ್ ಎಂದು ಮತ್ತೊಮ್ಮೆ ಸಾಬೀತಾದಂತೆ ಆಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd