ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

MS Dhoni | ವಿಸಿಲ್ ಪೋಡು..!! ಈ ಬಾರಿಯೂ ಚೆನ್ನೈಯೇ ಚಾಂಪಿಯನ್..

Mahesh M Dhandu by Mahesh M Dhandu
January 28, 2022
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ವಿಸಿಲ್ ಪೋಡು..!! ಈ ಬಾರಿಯೂ ಚೆನ್ನೈಯೇ ಚಾಂಪಿಯನ್..

ಇಂಡಿಯಲ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾಸ್ ಫಾಲೋಯಿಂಗ್ ಇದೆ. ಪ್ರತಿ ಬಾರಿ ಐಪಿಎಲ್ ಶುರುವಾದಾಗಲೂ ಚೆನ್ನೈ ತಂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ. ತಂಡದಲ್ಲಿ ಸ್ಟಾರ್ ಆಟಗಾರರು ಇರಲಿ.. ಇಲ್ಲದಿರಲಿ ಚೆನ್ನೈ ತಂಡ ಯಾವುದೇ ಸೀಸನ್ ನಲ್ಲೂ ಟ್ರೋಫಿ ಗೆಲ್ಲುವ ಫೇವರೆಟ್ ತಂಡ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಎಂ.ಎಸ್. ಧೋನಿ..!!

Related posts

ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್ 2 ಅಬ್ಬರಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ: ಇದೊಂದು ಬಿಜೆಪಿ ಪ್ರಚಾರ, ಕಳಪೆ ಪ್ರೊಪಗಾಂಡಾ ಎಂದ ಧ್ರುವ್ ರಾಟಿಗೆ ನೆಟ್ಟಿಗರ ತರಾಟೆ!

ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್ 2 ಅಬ್ಬರಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ: ಇದೊಂದು ಬಿಜೆಪಿ ಪ್ರಚಾರ, ಕಳಪೆ ಪ್ರೊಪಗಾಂಡಾ ಎಂದ ಧ್ರುವ್ ರಾಟಿಗೆ ನೆಟ್ಟಿಗರ ತರಾಟೆ!

March 21, 2026
ಪವರ್ ಪೆಟ್ರೋಲ್ ದರ ಏರಿಕೆ.. ದೇಶಾದ್ಯಂತ ಹೊಸ ದರ ಜಾರಿ

ಪವರ್ ಪೆಟ್ರೋಲ್ ದರ ಏರಿಕೆ.. ದೇಶಾದ್ಯಂತ ಹೊಸ ದರ ಜಾರಿ

March 21, 2026

ಹೌದು..! ಧೋನಿ ಇದ್ದಲ್ಲಿ ಎಲ್ಲವೂ ಸಾಧ್ಯ. ತಂಡದಲ್ಲಿ ಏನೇ ಕೊರತೆ ಇರಲಿ.. ಅದಕ್ಕೆ ಬೇಕಾದ ಮುಲಾಮು ರೆಡಿ ಮಾಡಿ, ಎದುರಾಳಿಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆದು ಪಂದ್ಯವನ್ನು ಗೆಲ್ಲಿಸುವ ಮಾಸ್ಟರ್ ಮೈಂಡ್ ಧೋನಿ ಅವರದ್ದು..!  

MS Dhoni reach chennai saaksha tv

ಅಂದಹಾಗೆ ಎಂ.ಎಸ್.ಧೋನಿಗೆ ಈ ಬಾರಿಯ ಇಂಡಿಯಲ್ ಪ್ರೀಮಿಯರ್, ಕೊನೆಯ ಐಪಿಎಲ್ ಆಗುವ ಸಾಧ್ಯತೆಗಳಿವೆ. ಕಳೆದ ಐಪಿಎಲ್ ವೇಳೆ ಧೋನಿ ನಿವೃತ್ತಿಯ ಸುಳಿವನ್ನು ನೀಡಿದರು. ಚೆನ್ನೈನಲ್ಲಿಯೇ ಕೊನೆಯ ಪಂದ್ಯ ಅಂತ ಹೇಳಿ ಎಲ್ಲರ ಕಿವಿ ನೆಟ್ಟಿಗೆ ಆಗುವಂತೆ ಮಾಡಿದರು.  

ಈಗ ಹೊಸ ವಿಚಾರ ಏನೂ ಅಂದ್ರೆ ಸಿಎಸ್ ಕೆ ತಂಡದ ಸಾರಥಿಯಾಗಿರುವ ಧೋನಿ, ಚೆನ್ನೈ ತಲುಪಿದ್ದಾರೆ. ಈ ಬಾರಿಯ ಐಪಿಎಲ್ ಗೆ ಸಿದ್ಧತೆ ನಡೆಸಲು ಧೋನಿ ಚೆನ್ನೈಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ  IPL-2022 ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹೀಗಾಗಿ ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸಬೇಕು ಅನ್ನೋ ಲೆಕ್ಕಾಚಾರಗಳನ್ನು  ಮ್ಯಾನೇಜ್‌ಮೆಂಟ್‌ನೊಂದಿಗೆ ಚರ್ಚಿಸಲಿದ್ದಾರೆ. ಇದಲ್ಲದೇ ಹರಾಜಿನ ವೇಳೆ ಸ್ವತಃ ಎಂಎಸ್ ಧೋನಿ ಹಾಜರಿರಲಿದ್ದಾರಂತೆ.

MS Dhoni reach chennai saaksha tv

ಇತ್ತ ಈ ಬಾರಿಯ ಐಪಿಎಲ್ ಕೊನೆಯದ್ದಾಗಿರುವುದರಿಂದ ಧೋನಿಗೆ ಗೆಲುವಿನ ವಿದಾಯ ಕೊಡಲು ಫ್ರಾಂಚೈಸಿ ಕೂಡ ಪ್ಲಾನ್ ಮಾಡಿಕೊಂಡಿದೆ. ಅದಕ್ಕಾಗಿಯೇ ಚೆನ್ನೈ ಫ್ರಾಂಚೈಸಿ ಧೋನಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಆಟಗಾರರ ಖರೀದಿಯಿಂದ ಹಿಡಿದು ತಂಡದ ಆಯ್ಕೆವರೆಗೂ ಎ ಟು ಝಡ್ ಎಲ್ಲವೂ ಧೋನಿಯೇ ನೋಡಿಕೊಳ್ಳಲಿದ್ದಾರಂತೆ. ಧೋನಿಯ  ಈ ಪ್ರಿಪರೇಷನ್ ನೋಡಿದ್ರೆ ಚೆನ್ನೈ ತಂಡ  ಈ ಬಾರಿಯೂ ಚಾಂಪಿಯನ್ ಆಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Tags: #Saaksha TVchennai super kingscskipl 2022
ShareTweetSendShare
Join us on:

Related Posts

ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್ 2 ಅಬ್ಬರಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ: ಇದೊಂದು ಬಿಜೆಪಿ ಪ್ರಚಾರ, ಕಳಪೆ ಪ್ರೊಪಗಾಂಡಾ ಎಂದ ಧ್ರುವ್ ರಾಟಿಗೆ ನೆಟ್ಟಿಗರ ತರಾಟೆ!

ಬಾಕ್ಸ್ ಆಫೀಸ್ ಸುಲ್ತಾನ್ ಧುರಂಧರ್ 2 ಅಬ್ಬರಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ: ಇದೊಂದು ಬಿಜೆಪಿ ಪ್ರಚಾರ, ಕಳಪೆ ಪ್ರೊಪಗಾಂಡಾ ಎಂದ ಧ್ರುವ್ ರಾಟಿಗೆ ನೆಟ್ಟಿಗರ ತರಾಟೆ!

by Shwetha
March 21, 2026
0

ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಖ್ಯಾತಿಯ ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ಧುರಂಧರ್ 2: ದಿ ರಿವೆಂಜ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ...

ಪವರ್ ಪೆಟ್ರೋಲ್ ದರ ಏರಿಕೆ.. ದೇಶಾದ್ಯಂತ ಹೊಸ ದರ ಜಾರಿ

ಪವರ್ ಪೆಟ್ರೋಲ್ ದರ ಏರಿಕೆ.. ದೇಶಾದ್ಯಂತ ಹೊಸ ದರ ಜಾರಿ

by Shwetha
March 21, 2026
0

ದೇಶಾದ್ಯಂತ ‘ಪವರ್’ ಪೆಟ್ರೋಲ್ ದರಗಳಲ್ಲಿ ಏರಿಕೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ HPCL, BPCL ಹಾಗೂ IOCL ಲೀಟರ್‌ಗೆ ಸುಮಾರು ₹2.09 ರಿಂದ ₹2.35 ರವರೆಗೆ...

ಇರಾನ್ ವಿಚಾರದಲ್ಲಿ ಕೇಂದ್ರದ ನಿಲುವಿಗೆ ತರೂರ್ ಬೆಂಬಲ

ಇರಾನ್ ವಿಚಾರದಲ್ಲಿ ಕೇಂದ್ರದ ನಿಲುವಿಗೆ ತರೂರ್ ಬೆಂಬಲ

by Shwetha
March 21, 2026
0

ಇರಾನ್ ಸಂಬಂಧಿತ ವಿಷಯದಲ್ಲಿ ಕೇಂದ್ರ ಸರ್ಕಾರದ ‘ಮೌನ’ವನ್ನು ಶಶಿ ತರೂರ್ ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಅವರು ತಮ್ಮದೇ ಪಕ್ಷದ ನಿಲುವಿಗೆ ವಿರುದ್ಧವಾಗಿ ಮತ್ತೊಮ್ಮೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ...

ಸಿದ್ದರಾಮಯ್ಯ v/s ಡಿಕೆಶಿ ಪ್ರತಿಷ್ಠೆಯ ಕಣವಾದ ದಾವಣಗೆರೆ : ಶಾಮನೂರು ಕುಟುಂಬದ ಹಠಕ್ಕೆ ಮಣಿಯುತ್ತಾ ಹೈಕಮಾಂಡ್? ಅಲ್ಪಸಂಖ್ಯಾತ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ

ಸಿದ್ದರಾಮಯ್ಯ v/s ಡಿಕೆಶಿ ಪ್ರತಿಷ್ಠೆಯ ಕಣವಾದ ದಾವಣಗೆರೆ : ಶಾಮನೂರು ಕುಟುಂಬದ ಹಠಕ್ಕೆ ಮಣಿಯುತ್ತಾ ಹೈಕಮಾಂಡ್? ಅಲ್ಪಸಂಖ್ಯಾತ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ

by Shwetha
March 21, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ಈಗ ದೆಹಲಿ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬೆಣ್ಣೆ ನಗರಿಯ ರಾಜಕೀಯದಲ್ಲಿ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 21, 2026
0

ದಿನ ಭವಿಷ್ಯ: 21-03-2026 ಮೇಷ ರಾಶಿ ಇಂದು ನಿಮ್ಮ ರಾಶಿಗೆ ಚಂದ್ರನ ಸಂಚಾರ ಮತ್ತು ಶನಿವಾರದ ಪ್ರಭಾವ ಇರುವುದರಿಂದ ಕೆಲಸದಲ್ಲಿ ಸ್ವಲ್ಪ ಒತ್ತಡ ಕಂಡುಬರಬಹುದು. ಆದರೆ ಸಂಜೆಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram