ಬಹುಭಾಷ ನಟ ಅರ್ಜುನ್ ಸರ್ಜಾ ಗೆ ಕರೋನಾ ಪಾಸಿಟೀವ್….
ಬಹು ಭಾಷ ನಟ ಅರ್ಜುನ್ ಸರ್ಜಾ ಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ… ಈ ಸುದ್ದಿಯನ್ನ ಅವರೆ ಧೃಡಪಡಿಸಿದ್ದು… ನನಗೆ ಕರೊನಾ ಪಾಸಿಟಿವ್ ಬಂದಿದೆ, ಮುಂಜಾಗ್ರಾತ ಕ್ರಮ ಕೈಗೊಂಡಿದ್ದೇನೆ, ಮತ್ತು ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದೇನೆ, ಯಾರು ಗಾಬರಿಯಾಗಬೇಡಿ ನಾನು ಕ್ಷೇಮವಾಗಿದ್ದೀನಿ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಕರೋನಾ ಪರೀಕ್ಷೆಗೆ ಒಳಗಾಗಿ ಎಂದು ಕೇಳಿಕೊಂಡಿದ್ದಾರೆ.
ಎಲ್ಲರೂ ಕ್ಷೇಮವಾಗಿರಿ ತಪ್ಪದೆ ಮಾಸ್ಕ್ ಹಾಕಿಕೊಳ್ಳಿ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ..ಇತ್ತೀಚೆಗಷ್ಟೆ ನಟ ಕಮಲ್ ಹಾಸನ್ ಗೂ ಕರೋನಾ ಸೋಂಕು ಕಾಣಿಸಿಕೊಂಡಿತ್ತು, ಸಧ್ಯ ಚೇತರಿಕೆ ಕಂಡು ಮನೆಗೆ ವಾಪಸ್ ಆಗಿದ್ದಾರೆ…