ಇಡೀ ಜಗತ್ತಿನಲ್ಲಿ ಜನರ ನೆಮ್ಮದಿಯನ್ನು ಕಸಿದುಕೊಂಡಿರುವ ಕೊರೋನ ವೈರಸ್ ನಿವಾರಣೆಗಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಮುರುಘಾ ಶ್ರೀ ಹೇಳಿದರು. ಖಾಯಿಲೆ ಬಾರದಿರಲು ಕಾಯಕ ಮಾಡಬೇಕು, ತಮ್ಮನ್ನು ತಾವು ಕಾಯಕದಲ್ಲಿ ತೊಡಿಸಿಕೊಂಡರೆ ನಮ್ಮ ಬಳಿ ಯಾವ ರೋಗವೂ ಬರುವುದಿಲ್ಲ ಈ ವಿಚಾರವನ್ನು ಶರಣರು ಅವರ ಕಾಲದಲ್ಲಿಯೇ ಹೇಳಿದ್ದಾರೆ ಎಂದರು. ಧ್ಯಾನ ಮತ್ತು ಮೌನ ಎನ್ನುವುದು ಎಲ್ಲರಲ್ಲೂ ಬರಬೇಕು. ಇವುಗಳನ್ನು ಪಾಲಿಸಿದರೆ ಎಲ್ಲರಲ್ಲೂ ಶಾಂತಿ ಮತ್ತು ಸಹನೆ ಮೂಡಲಿದೆ. ಈ ರೀತಿಯ ಸಾಮಾಜಿಕ ವ್ಯವಸ್ಥೆಯನ್ನು ಶರಣರು 600 ವರ್ಷಗಳ ಹಿಂದೆಯೇ ಹೇಳಿದ್ದಾರೆ ಎಂದರು. ಒತ್ತಡಕ್ಕೆ ಒಳಗಾಗದ ಧ್ಯಾನ, ಯೋಗವನ್ನ ಪಾಲನೆ ಮಾಡಬೇಕು ಎಂದು ಹೇಳಿದರು. ಈ ಕೊರೋನಾ ರೋಗಾಣು ನಿವಾರಣೆಗಾಗಿ ಯೋಗ, ಧ್ಯಾನ ಮಾಡುವುದು ಒಂದು ರೀತಿಯ ಪರಿಹಾರ ಎಂಬುದನ್ನು ತಿಳಿಸಿದರು.
Bengaluru – ಕರಾವಳಿಯ ಸಂಸ್ಕøತಿ ತುಳುನಾಡಿನ ಸೀಮೆ ದಾಟಬಾರದು.. ಮೈಸೂರು ಕಂಬಳ ಬಗ್ಗೆ ಸಂತೋಷ್ ಗುರೂಜಿ ಅಸಂತೋಷ..!?
bengaluru tuluvera chavadi - gunaranjan shetty ಬೆಂಗಳೂರು- ಕರಾವಳಿಯ ಸಂಸ್ಕøತಿ, ಪರಂಪರೆ ಮತ್ತು ಪದ್ಧತಿಯ ಭಾಗವಾಗಿರುವ ಕಂಬಳ ತುಳುನಾಡಿನ ಸೀಮೆಯನ್ನು ದಾಟಿ ಹೋಗಬಾರದು ಎಂದು ಡಾ....








