ಹಿಂದೂ ಹೆಸರಿಟ್ಟುಕೊಂಡು ಹಿಂದೂ ವಿದ್ಯಾರ್ಥಿನಿ ಮೇಲೆ ಲೈಂಗಿಕ ಶೋಷಣೆ ನಡೆಸಿದ ಮತಾಂಧನ ಬಂಧನ..!
ಮಧ್ಯಪ್ರದೇಶ: ಮುಸ್ಲಿಂ ವ್ಯಕ್ತಿಯೊಬ್ಬ ತನ್ನನ್ನ ತಾನು ಹಿಂದೂ ಎಂದು ಹೇಳಿಕೊಂಡು ಹಿಂದೂ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಆಕೆಗೆ ಮದುವೆಯಾಗುವ ಆಸೆ ತೋರಿಸಿ ವಂಚಿಸಿದ್ದಾನೆ. ಬರೋಬ್ಬರಿ 2 ವರ್ಷಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಶ್ರೀಕೃಷ್ಣ ಪರಮಾತ್ಮನನ್ನ ಕಾಣಬೇಕೆಂಬ ಹಂಬಲದಲ್ಲಿ 6ನೇ ಮಹಡಿಯಿಂದ ಜಿಗಿದ ರಷ್ಯನ್ ಮಹಿಳೆ!
3೦ ವರ್ಷದ ಮುಸ್ಲಿಂ ವ್ಯಕ್ತಿ ಅಸಾದ್ ಖಾನ್ ಎಂಬಾತ ಭೋಪಾಲ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತ ‘ಆಶೂ’ ಎಂಬ ಹಿಂದೂ ಹೆಸರನ್ನು ಹೇಳಿ, ಎಂಜಿನಿಯರಿಂಗ್ ಮಾಡ್ತಿದ್ದ ಹಿಂದೂ ವಿದ್ಯಾರ್ಥಿನಿಯನ್ನು ಪೆರಿಚಯಮಾಡಿಕೊಂಡು ಪ್ರೀತಿ ನಾಟಕವಾಡಿ. ಇನ್ನೂ ಈತ ನಮಾಜ್ ಮಾಡುತ್ತಿದ್ದದ್ದನ್ನ ನೋಡಿದ ಯುವಕನಿಗೆ ಅವನು ಹಿಂದೂ ಅಲ್ಲ ಎಂಬ ಸತ್ಯ ಗೊತ್ತಾಗಿದೆ. ಇದಾದ ಬಳಿಕ ಈ ಮತಾಂಧ ಯುವತಿಯನ್ನೂ ಸಹ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾನೆ. ಆದ್ರೆ ಇದಕ್ಕೆ ಒಪ್ಪದ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








