ಪಾಕಿಸ್ಥಾನ್ಗೆ ಜಿಂದಬಾದ್ ಘೋಷಣೆ ಹಾಕಿದ ಮುಸ್ಲಿಮರು | ರಂಜಾನ್ ಆಚರಣೆ ವೇಳೆ
ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲ ಬೆಳ್ಳೂರು ಕ್ರಾಸ್ನಲ್ಲಿ ರಂಜಾನ್ ಆಚರಣೆ ವೇಳೆ ಮುಸ್ಲಿಮರು ಪಾಕಿಸ್ಥಾನ್ಗೆ ಜಿಂದಬಾದ್ ಎಂದು ಕೂಗಿದ್ದಾರೆ.
ಬೆಳ್ಳೂರಿನ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಕಿಡಿಗೇಡಿಗಳು ಘೋಷಣೆ ಹಾಕಿದ್ದಾರೆ. ಮೈಸೂರು ಬಳಿಕ ಇದೀಗ ಮಂಡ್ಯದಲ್ಲಿ ಸಾವಿರಾರು ಮಂದಿ ಮುಸ್ಲಿಮರಿಂದ ಇಸ್ಲಾಂ ಜಿಂದಬಾದ್ ಬಳಿಕ ಪಾಕಿಸ್ಥಾನ್ ಜಿಂದಬಾದ್ ಘೋಷಣೆ ಕೂಗಿದ್ದಾರೆ.
ಈ ಹಿಂದೆ ಮೈಸೂರಿನ ಕೌಲಂದೆಯಲ್ಲಿ ಪಾಕಿಸ್ಥಾನ್ ಜಿಂದಬಾದ್ ಎಂದು ಮುಸ್ಲಿಂರು ಘೋಷಣೆ ಹಾಕುದ್ದರು. ಇದೀಗ ಮಂಡ್ಯ ಜಿಲ್ಲೆಯಲ್ಲಿ ಪಾಕಿಸ್ಥಾನ್ ಜಿಂದಬಾದ್ ಎಂದು ಘೋಷಣೆ ಹಾಕಿದ್ದಾರೆ.