ನಾಸಿಕ್ : ಆಕ್ಸಿಜನ್ ಸಿಲಿಂಡರ್ ಲೀಕ್ – 11 ಜನ ಕೊರೊನಾ ಸೋಂಕಿತರ ಸಾವು

1 min read

ನಾಸಿಕ್ : ಆಕ್ಸಿಜನ್ ಲೀಕ್ – 11 ಜನ ಕೊರೊನಾ ಸೋಂಕಿತರ ಸಾವು

ಆಸ್ಪತ್ರೆಯ ಹೊರಗೆ ಆಕ್ಸಿಜನ್  ಸಿಲಿಂಡರ್ ಗಳು  ಲೀಕ್ ಆದ ಪರಿಣಾಮ 11  ಕೊರೊನಾ ಸೋಂಕಿತರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ.

ನಾಸಿಕ್ ನ ಜಾಕಿರ್ ಹುಸೇನ್ ಆಸ್ಪತ್ರೆಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನಾಸಿಕ್ನಲ್ಲಿ ವೆಂಟಿಲೇಟರ್ಗಳಲ್ಲಿದ್ದ ಕೋವಿಡ್-19 ರೋಗಿಗಳು ಆಮ್ಲಜನಕದ ಲಭ್ಯತೆಯ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ  ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ.

ಕೆ-ಸೆಟ್ ಪರೀಕ್ಷೆ ಮತ್ತೆ ಮುಂದೂಡಿಕೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd