ಫೆಬ್ರವರಿ 24-25ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಭಾರತ ಪ್ರವಾಸಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಹೌಡಿ ಮೋದಿ ರೀತಿಯಲ್ಲಿ, ಟ್ರಂಪ್ ಗೆ ಸ್ವಾಗತ ವನ್ನು ನೀಡಲು ಅಹಮದಾಬಾದ್ ನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಮೊದಲು ‘ಕೇಮ್ ಚೋ ಟ್ರಂಪ್’ ಎಂದು ಈ ಕಾರ್ಯ ಕ್ರಮಕ್ಕೆ ಹೆಸರಿಸಲಾಗಿದ್ದು, ಇದೀಗ ‘ನಮಸ್ತೆ, ಪ್ರೆಸಿಡೆಂಟ್ ಟ್ರಂಪ್’ ಎಂದು ಹೆಸರನ್ನು ಬದಲಾಯಿಸಲಾಗಿದೆ.
ಕೇಮ್ ಚೋ ಟ್ರಂಪ್ ಪ್ರಾದೇಶಿಕತೆಯನ್ನು ಸೂಚಿಸುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಭೇಟಿಯ ಸಂದರ್ಭದಲ್ಲಿ ವ್ಯಕ್ತಪಡಿಸುವ ಜಗತ್ತಿನಲ್ಲೇ ಖ್ಯಾತಿ ಪಡೆದಿರುವ ಗೌರವ ಸೂಚಕ ಪದ ‘ನಮಸ್ತೆ’ ಯನ್ನು ಬಳಸಿಕೊಂಡು ನಮಸ್ತೆ, ಪ್ರೆಸಿಡೆಂಟ್ ಟ್ರಂಪ್ ಎಂದು ಹೆಸರಿಸಲಾಗಿದೆ.
ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು
ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ದಿಢೀರನೆ...








