ನರಸಿಂಹ ಪ್ರಣಾಮ ಮಂತ್ರ, ಅರ್ಥ ಸಹಿತ ಸಂಪೂರ್ಣ ಮಾಹಿತಿ..

1 min read
Narasimha Pranama Mantra in kannada saaksha tv

Narasimha Pranama Mantra in kannada saaksha tv

ನರಸಿಂಹ ಪ್ರಣಾಮ ಮಂತ್ರ, ಅರ್ಥ ಸಹಿತ ಸಂಪೂರ್ಣ ಮಾಹಿತಿ..

ಉಗ್ರಂ ವೀರಂ ಮಹಾವಿಷ್ಣುಂ | ಜ್ವಲಂತಂ ಸರ್ವತೋಮುಖಂ | ನೃಸಿಂಹ ಭೀಷಣಂ ಭದ್ರಂ | ಮೃತ್ಯುಮೃತ್ಯು ನಮಾಮ್ಯಹಂ||

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್

ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಉಗ್ರಂ :- ವಿಶಾಲವಾದ ಬಟ್ಟಲ ಕಣ್ಣುಳ್ಳವನೇ ,ಶತ್ರುನಿಗ್ರಹಕ್ಕೆ ಪಣತೊಟ್ಟಿರುವವನೇ ಭಯಂಕರ ಗರ್ಜನೆಯಿಂದ ಲೋಕವನ್ನೆಲ್ಲ ತಲ್ಲಣಗೊಳಿಸುತ್ತಿರುವ ಉಗ್ರ {ರೂಪಿ ವಿಷ್ಣುವಿಗೆ } ನರಸಿಂಹನಿಗೆ ನಮಸ್ಕಾರಗಳು

ವೀರಂ :- ಯಾರಿಂದಲೂ ಕೊಲ್ಲಲಾಗದ ದಿತಿಯ ಪುತ್ರ ಹಿರಣ್ಯಕಶಿಪು , ಹಾಗೂ ಅವನ ದೊಡ್ಡ ಸೈನ್ಯವನ್ನು ತನ್ನ ಹರಿತಾದ ಉಗುರುಗಳಿಂದಲೇ ಛಿದ್ರ ಛಿದ್ರ ಮಾಡಿದ ವೀರ ನರಸಿಂಹನಿಗೆ ನಮಸ್ಕಾರಗಳು

ಮಹಾವಿಷ್ಣುಂ :- ಯಾರ ಪಾದಗಳು ಪಾತಾಳವನ್ನು ಹಣೆಯು {ಶಿರವು} ದೇವಲೋಕ ವನ್ನು ಸ್ಪರ್ಶಿಸಿ ಭುಜಗಳು ಎಲ್ಲ ದಿಕ್ಕು ಹರಡಿವೆಯೋ ಅಂತಹ ಮಹಾವಿಷ್ಣುವಿಗೆ ನಮಸ್ಕಾರಗಳು

ಜ್ವಲಂತಂ :- ಯಾರ ತೇಜಸ್ಸಿನಿಂದ ಸೂರ್ಯ ಚಂದ್ರ ತಾರೆ, ಹಾಗೂ ಅಗ್ನಿ ತುಂಬ ಹೊಳೆಯುತ್ತಿದ್ದಾರೋ ಅಂತಹ ತೇಜಃಪುಂಜನಾದ ಸ್ವಾಮಿಗೆ ನಮಸ್ಕಾರಗಳು

ಸರ್ವತೋ ಮುಖಂ :- ಎಲ್ಲವನ್ನೂ ಎಲ್ಲ ಸಮಯದಲ್ಲೂ ಇಂದ್ರಿಯಗಳಸಹಾಯವಿಲ್ಲದೆತಿಳಿದುಕೊಳ್ಳಬಲ್ಲ ಸರ್ವತೋಮುಖನಾದ ಆದಿ ಪುರುಷನಿಗೆ ನಮಸ್ಕಾರಗಳು

ನೃಸಿಂಹ :- ಅರ್ಧಮಾನವ ಅರ್ದ ಸಿಂಹ ರೂಪವಿರುವ ಯಾವ ದೇವನ ರೂಪವು ಕೇಶಃಪುಂಜವಾಗಿದ್ದು ತೀಕ್ಷಣದಂಷ್ಟ್ರಗಳನ್ನು ಹೊಂದಿರುವ ನರಸಿಂಹಸ್ವಾಮಿಗೆ ನಮಸ್ಕಾರಗಳು.

ಭೀಷಣಂ :- ಯನ್ನಾಮ ಸ್ಮರಣಾತ್ ಭೀತಾಃ ಭೂತ ಬೇತಾಳ ರಾಕ್ಷಸಾಃ | ರೋಗಾಧ್ಯಕ್ಷ ಪ್ರಣಶ್ಯಂತಿ ಭೀಷಣಂ ತಂ ನಮಾಮ್ಯಹಂ ||

ಪ್ರಾಚೀನ ಪಾಪ ಕರ್ಮಗಳ ಫಲವನ್ನು ಅನುಭವಿಸುವಂತೆ ಮಾಡಲು ಭೂತ ಪ್ರೇತ ಪಿಶಾಚಾದಿ ದುಷ್ಟ ಶಕ್ತಿಗಳ ಪ್ರಭಾವ ,ಜ್ವರಾದಿ ರೋಗರುಜಿಗಳು ಜೀವರನ್ನು ಹಿರಣ್ಯಕಶಿಪುವಿನಂತೆ ಪೀಡಿಸುತ್ತವೆ.ಅವನ (ನೃಸಿಂಹ ) ನಾಮಸ್ಮರಣೆ ಮಾಡಿ, ಭಕ್ತಿಯಿಂದ ಮೊರೆಹೊಕ್ಕರೆ ಈ ದುಷ್ಟ ಶಕ್ತಿಗಳಿಗೆ “ಭೀಷಣ” ನಾಗಿ ಅವುಗಳನ್ನು ಹೊಡೆದೋಡಿಸುತ್ತಾನೆ.

Narasimha Pranama Mantra in kannada saaksha tv
Narasimha Pranama Mantra in kannada saaksha tv

ಭದ್ರಂ ಸರ್ವೋಪ್ರಿಯಂ ಸಮಾಶ್ರಿತ್ಯ ಸಕಲಂ ಭದ್ರಮಶ್ನುತೆ | ಶ್ರೀಯಾ ಚ ಭದ್ರಾಯ ಜುಷ್ಟಃ ಯಸ್ತುಂ ಭದ್ರಂ ನಮಾಮ್ಯಹಂ ||

ಅವನು {ನರಸಿಂಹ } ಉಗ್ರನೂ ವೀರನೂ, ಕೋಪದಿಂದ ಜ್ಚಲಿಸುವವನೂ ಸರ್ವತೋಮುಖನೂ ,ಭಯಂಕರನೂ ಹೌದು ಆದರೂ ಅವನು ಮಂಗಳಕರ! ಇದಕ್ಕೆ ಕಾರಣ ಜಗಜ್ಜನನಿಯೂ ಕರುಣಾಮಯಿಯೂ,ಕ್ಷಮಾಗುಣ ಸಂಪನ್ನಳೂ ಆದ ಭದ್ರೆಯು {ಮಹಾಲಕ್ಷ್ಮೀಯು} ಅವನ ಹೃದಯ ಕಮಲದಲ್ಲಿ ಸದಾ ಸ್ಥಾಪಿತಳಾಗಿರುವುದು.ಹೀಗೆ ಸದಾ “ಭದ್ರೆ” ಸಾಂಗತ್ಯದಲ್ಲಿರುವ ಅವನು ನಮಗೆ “ಭದ್ರನಾಗಿದ್ದಾನೆ” ಇದನ್ನೇ ಶಿವನು ಪಾರ್ವತಿಗೆ ಹೀಗೆ ಹೇಳುತ್ತಾನೆ ಯಾವ ದೇವನನ್ನು ಆಶ್ರಯಿಸಿ ಚೇತನರೆಲ್ಲರೂ ಎಲ್ಲ ವಿಧವಾದ ಮಂಗಳವನ್ನು ಪಡೆಯುತ್ತಾರೋ ಅಂತಹ ಭದ್ರಾ ಎಂಬ ಹೆಸರುಳ್ಳ ಶ್ರೀದೇವಿಯನ್ನು ಒಡಗೂಂಡಿರುವ “ಭದ್ರ” ನಿಗೆ ನಮಸ್ಕರಿಸುತ್ತೇನೆ ವಿವಾಹಾದಿ ಮಂಗಳಕರವಾದ, ಹಾಗೂ ಸಂತಾನ ಸೌಭಾಗ್ಯಾದಿ ಯೋಗ್ಯ ಫಲಗಳನ್ನು ಕೊಡಲು ಮಾಲೋಲ ಹಾಗೂ ಪಾವನ ನರಸಿಂಹರಿದ್ದಾರೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮೃತ್ಯುಮೃತ್ಯುಂ ನಮಾಮ್ಯಹಂ: ಸಾಕ್ಷತ್ ಸ್ವಕಾಲೇ ಸಂಪ್ರಾಪ್ತೆ ಮೃತ್ಯುಂ ಶತ್ರುಗಣಾನಪಿ | ಭಕ್ತನಾಂ ನಾಶಯೇದ್ಯಸ್ತಂ ಮೃತ್ಯುಂ ನಮಾಮ್ಯಹಂ || ಅಂತರಿಕವಾಗಿ ಅರಿಷಡ್ವರ್ಗಗಳಿಂದ ಹಾಗೂ ಬಾಹ್ಯವಾಗಿ ದುಷ್ಟಶಕ್ತಿಗಳಿಂದ ಮೃತ್ಯು ಜೀವಿಗಳನ್ನು ಸುತ್ತುವರೆದಿರುತ್ತದೆ.ನರಸಿಂಹ ದೇವನು ಸಕಾಲದಲ್ಲಿ ಬಂದು ಶತ್ರುಗಳಿಂದ ಒದಗಿ ಬರುವ ಮೃತ್ಯುವಿಗೆ ತನ್ನ ಭಕ್ತರನ್ನು ಕಾಪಡುತ್ತಾನೆ.ಅಂತಹ ದೇವಿನಿಗೆ ನಾನು ನಮಸ್ಕರಿಸುತ್ತೇನೆ, ಎಂದು ತನ್ನ ಸತಿಗೆ ಶಂಕರನು ಹೇಳುತ್ತಾನೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd