ನಾವು ಮಾಡುವ ಕೆಲವೊಂದು ತಪ್ಪುಗಳಿಂದ, ಜೀವನದಲ್ಲಿ ನಮಗೆ, ನಮಗೆ ದೊರಕಬಹುದಾದ ಕೆಲವು ಶಾಪಗಳು,
1. ನಾವು ಪೂಜಿಸುವ ದೇವರ ವಿಗ್ರಹಗಳನ್ನು ಅಥವಾ ಫೋಟೋಗಳನ್ನು ಹೊರಗೆ ಬಿಸಾಡುವುದು ಅಥವಾ ಸರಿಯಾಗಿ ಪೂಜಿಸದೇ ಇರುವುದು.
2. ಪ್ರತಿನಿತ್ಯ ಸ್ನಾನ ಮಾಡಿ ಪರಿಶುದ್ಧರಾಗಿ, ದೇವರ ಪೂಜೆ ಮಾಡದೇ ಇರುವುದು. ನಾವು ಬಿಡುವಾದಾಗ ಅಥವಾ ಮಾಡಬೇಕು ಎನಿಸಿದಾಗ ಮಾಡುವುದು, ಇವುಗಳ ದೈವ ದೋಷಗಳಾಗಿ ಕಷ್ಟಗಳನ್ನು ಅನುಭವಿಸುವ ಸಾಧ್ಯತೆಯಿದೆ.
3. ದೇವರ ವಿಗ್ರಹಗಳನ್ನು ಅಡಮಾನ ಇಟ್ಟು ವ್ಯವಹರಿಸುವುದು. ದೇವರ ಆಭರಣಗಳನ್ನು ಧರಿಸುವುದು.
4. ನಮ್ಮ ದೇವರ ಮನೆಯ ಪೂಜಾ ವಿಗ್ರಹವನ್ನು, ನಿತ್ಯ ಪೂಜೆ ಮಾಡಲು ಕಷ್ಟ ಎಂದು ಬೇರೆಯವರಿಗೆ, ಕೊಡುವುದು,
5. ದೇವರ ಆಭರಣಗಳನ್ನು ಕರಗಿಸಿ ಬೇರೆಯ ವಿಗ್ರಹಗಳನ್ನು ಮಾಡುವುದು ಅಥವಾ ಆಭರಣಗಳನ್ನು ಮಾಡಿಸಿಕೊಳ್ಳುವ ದೋಷಗಳು.
6. ದೇವಾಲಯದಲ್ಲಿ ಮಾರುವ ಅಥವಾ ಹರಾಜಾಗುವ ಆಭರಣಗಳನ್ನು, ಬೆಲೆಕಟ್ಟಿಕೊಂಡರೆ, ಇವೆಲ್ಲವೂ ದೈವಶಾಪಗಳಾಗುತ್ತವೆ.
ಪರೋಕ್ಷವಾಗಿಯೂ ದೈವಶಾಪ ಅಥವಾ ದೈವ ಜನರ ಶಾಪ ಉಂಟಾಗುತ್ತದೆ
೧. ದೇವರನ್ನು ನಂಬಿ ಜ್ಯೋತಿಷ್ಯ ಹೇಳುವವರ ಬಳಿ, ಜ್ಯೋತಿಷ್ಯ ಕೇಳಿ ದಕ್ಷಿಣೆ ಕೊಡದೇ ಇರುವ ದೋಷಗಳು.
೨. ಜ್ಯೋತಿಷ್ಯ ಕೇಳಿ, ಜಾತಕ ಕೇಳಿ , ಪರಿಹಾರ ಕೇಳಿಯೂ ದಕ್ಷಿಣೆ ಕೊಡದೇ ಇರುವ ದೋಷಗಳು. ೩. ಜ್ಯೋತಿಷ್ಯ ಹೇಳುವವರನ್ನು ಅಥವಾ ದೇವರ ಪೂಜೆ ಮಾಡುವ ಪುರೋಹಿತರನ್ನು ನಿಂದಿಸುವ ದೋಷಗಳು.
೪. ಪುರೋಹಿತರಿಗೆ ಪೂಜೆಯ ಸಾಮಗ್ರಿಗಳನ್ನು ಸರಿಯಾಗಿ ಒದಗಿಸದೇ, ಸಾಮಗ್ರಿಗಳನ್ನು ಅವರೇ ತಂದು ಪೂಜೆ ಮಾಡಿಕೊಂಡು ಹೋದ ದೋಷಗಳು.
೫. ದೈವಜ್ಞರನ್ನು ನಿಂದಿಸಿದ ದೋಷಗಳು..ಇತ್ಯಾದಿ
ಈ ದೈವ ಶಾಪ ಅಥವಾ ದೈವ ಜನರ ಶಾಪ ತುಂಬಾ ಇವೆ..
ಈ ದೋಷಗಳು ಇದ್ದರೆ ಅಂತಹ ಮನೆಯಲ್ಲಿ ದೇವರು ವಾಸ ಮಾಡುವುದಿಲ್ಲ.
ದೇವರ ಬಲ ಇರುವುದಿಲ್ಲ.
ಕಷ್ಟಕರವಾದ ಜೀವನ, ಮನೆಯಲ್ಲಿ ಅನಾರೋಗ್ಯದ ಭಾಗ್ಯ, ಸಂಸಾರದಲ್ಲಿ ಕಷ್ಟ, ವಿವಾಹ ಸಮಸ್ಯೆ, ವೈವಾಹಿಕ ಜೀವನದ ಸಮಸ್ಯೆಗಳು… ಇತ್ಯಾದಿ ಫಲಗಳು ಬರುತ್ತವೆ.
ಹೀಗೆ ಬಹಳ ಕಷ್ಟ, ಇದಕ್ಕೆ ಪರಿಹಾರ ತಿಳಿದಿರುವವರು ತುಂಬಾ ಕಡಿಮೆ.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯರು8548998564