ADVERTISEMENT
Tuesday, October 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ದೆಹಲಿ : ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಪಲ್ಟಿ : ಓರ್ವ ಸಾವು

Namratha Rao by Namratha Rao
January 26, 2021
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ದೆಹಲಿ : ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಪಲ್ಟಿ : ಓರ್ವ ಸಾವು

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಇಂದು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್​ ರ್ಯಾಲಿ ಪರಿಣಾಮ ಗಲಭೆ ಸೃಷ್ಟಿಯಾಗಿದೆ. ಪರಿಸ್ಥಿತಿ ಪೊಲೀಸರ ನಿಯಂತ್ರಣ ತಪ್ಪಿದ್ದು, ಉಗ್ರ ಸ್ವರೂಪ ಪಡೆದಿದೆ. ಇದರ ನಡುವೆ ಡಿಡಿಯು ಮಾರ್ಗ್​​ ಬಳಿ ಟ್ರ್ಯಾಕ್ಟರ್​ವೊಂದು ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರೋದು ತಿಳಿದುಬಂದಿದೆ.

Related posts

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

October 5, 2026
jio-games-cricket-26-premium-cricket-game-pro-pass

ಜಿಯೋ ಗೇಮ್ಸ್‌ನಲ್ಲಿ ‘ಕ್ರಿಕೆಟ್ 26’; ಪ್ರೀಮಿಯಂ ಕ್ರಿಕೆಟ್ 48 ರೂ.ನಿಂದ ಆರಂಭ

October 5, 2026

ಅನ್ನದಾತರ ಟ್ರ್ಯಾಕ್ಟರ್ ರ್ಯಾಲಿ ತಡೆಯಲು ನಗರದ ಪ್ರಮುಖ ದಿಕ್ಕುಗಳಲ್ಲಿ ‘ಖಾಕಿ ಚಕ್ರವ್ಯೂಹ’

ಹಿಂಸಾಚಾರದ ಹಿನ್ನೆಲೆ, ಪೂರ್ವ ಮತ್ತು ಈಶಾನ್ಯ ದೆಹಲಿಯಿಂದ ಕೇಂದ್ರ ದೆಹಲಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಪೊಲೀಸರು ಬಂದ್​ ಮಾಡಿದ್ದಾರೆ. ಈ ರಸ್ತೆಯಲ್ಲಿ ಯಾವುದೇ ವಾಹನಗಳು ಹೋಗದಂತೆ ತಡೆದಿದ್ದಾರೆ. ದೆಹಲಿಯ ಬಹುತೇಕ ಮೆಟ್ರೋ ನಿಲ್ದಾಣಗಳ ಗೇಟ್​​ಗಳನ್ನ ಕ್ಲೋಸ್ ಮಾಡಲಾಗಿದೆ. ಇಂದು ಗಣರಾಜ್ಯೋತ್ಸವದ ಪರೇಡ್​ ಮುಗಿದ ಬಳಿಕ 12 ಗಂಟೆಯಿಂದ 5 ಗಂಟೆವರೆಗೆ ಱಲಿ ನಡೆಸಲು ದೆಹಲಿ ಪೊಲೀಸರು ರೈತರಿಗೆ ಷರತ್ತುಬದ್ಧ ಅನುಮತಿ ನೀಡಿದ್ದರು. ಆದ್ರೆ ಕೆಲವು ರೈತರು ನಿಗದಿತ ಸಮಯಕ್ಕೂ ಮುನ್ನವೇ ಱಲಿ ಆರಂಭಿಸಿ, ದೆಹಲಿ ಪ್ರದೇಶಿಸಲು ಪೊಲೀಸರ ಬ್ಯಾರಿಕೇಡ್​​ಗಳನ್ನ ಉರುಳಿಸಿ ಮುಂದೆ ಸಾಗಿದ್ರು.

ರಣಾಂಗಣವಾಯ್ತು ರಾಷ್ಟ್ರ ರಾಜದಾನಿ : ಕೆಂಪುಕೋಟೆ ಪ್ರವೇಶಿಸಿ ಧ್ವಜ ಹಾರಿಸಿದ ರೈತರು  : video

ಅಲ್ಲದೆ ದೆಹಲಿ ಐಟಿಓದಲ್ಲಿ ಬಸ್​​ವೊಂದನ್ನ ಧ್ವಂಸ ಮಾಡಿದ್ದಾರೆ. ಮೊದಲೇ ನಿಗದಿಯಾಗಿದ್ದ ರೂಟ್​ ಮ್ಯಾಪ್​ ಉಲ್ಲಂಘಿಸಿದ್ದಾರೆ. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಘರ್ಷಣೆ ವೇಳೆ ಹಲವಾರು ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರೈತರು ಬ್ಯಾರಿಕೇಡ್​​​ಗಳನ್ನ ತಳ್ಳಿ, ಪೊಲೀಸರೊಂದಿಗೆ ಗಲಾಟೆ ನಡೆಸಿ ಮುಂದೆ ಸಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೆಲವೆಡೆ ರೈತರು ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ರೆ, ಮತ್ತೊಂದೆಡೆ ಬ್ಯಾರಿಕೇಟ್ ಗಳನ್ನ ಮುರಿದು ಧ್ವಂಸಗೊಳಿಡಿದ್ದಾರೆ. ಬಸ್ ಗಳ ಗಾಜುಗಳನ್ನ ಪುಡಿ ಪುಡಿ ಮಾಡಿಹಾಕಿದ್ದಾರೆ.

ಪೊಲೀಸರನ್ನೇ ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು : VIDEO

ನಮ್ಮ ಪ್ರತಿಭಟನೆ ವೇಳೆ ನಡೆದ ಗಲಭೆಗೂ ನಮಗೂ ಸಂಬಂಧವಿಲ್ಲ: ಭಾರತೀಯ ಕಿಸಾನ್ ಸಂಘ..!

ದಿಲ್ಲಿ ಟ್ರ್ಯಾಕ್ಟರ್ ದಂಗೆ : ಭುಗಿಲೆದ್ದ ರೈತರು, ರಣರಂಗವಾದ ರಾಜಧಾನಿ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: formers protestnew dehliredforttracter rally violence
ShareTweetSendShare
Join us on:

Related Posts

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

by admin
October 5, 2026
0

ಬೆಂಗಳೂರು: ದೇಶಾದ್ಯಂತ ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’, ಇದೀಗ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದೆ. ಸ್ಟಾರ್ ನಿರ್ದೇಶಕ...

jio-games-cricket-26-premium-cricket-game-pro-pass

ಜಿಯೋ ಗೇಮ್ಸ್‌ನಲ್ಲಿ ‘ಕ್ರಿಕೆಟ್ 26’; ಪ್ರೀಮಿಯಂ ಕ್ರಿಕೆಟ್ 48 ರೂ.ನಿಂದ ಆರಂಭ

by admin
October 5, 2026
0

* ಪ್ರೊ ಪಾಸ್ 48 ರೂ.ನಿಂದ ಪ್ರಾರಂಭ. ಜಿಯೋ ಬಳಕೆದಾರರಿಗೆ ಆಯ್ದ ಯೋಜನೆಗಳಲ್ಲಿ 100 ರೂ.ವರೆಗೆ ರಿಯಾಯಿತಿ * ಪ್ರೀಮಿಯಂ ಕ್ರಿಕೆಟ್ ಆಟಗಳನ್ನು ಕ್ಲೌಡ್‌ನಿಂದ ಸ್ಟ್ರೀಮ್ ಮಾಡಲಾಗುತ್ತದೆ...

india-singles-loneliness-survey-dating-apps-real-life-connections

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ ‘ಸಿಂಗಲ್ಸ್’ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

by admin
October 5, 2026
0

ಬೆಂಗಳೂರು: ಇಂದಿನ ಆಧುನಿಕ ಹಾಗೂ ಡಿಜಿಟಲ್ ಯುಗದಲ್ಲಿ ಯುವಜನತೆ ಸದಾ ಆನ್‌ಲೈನ್‌ನಲ್ಲಿ ಕನೆಕ್ಟ್ ಆಗಿದ್ದರೂ, ನಿಜಜೀವನದಲ್ಲಿ ಆಪ್ತ ಸಂಬಂಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೀಗಂತ ಭಾರತದ ಯುವಜನತೆಯ...

swiggy-dineout-great-indian-ravi-festival-50-percent-discount

ʼಡಿಸ್ಕೌಂಟ್ ಫಾಲೋಸ್ ಮೈ ಬ್ರದರ್..!ʼ: ಸ್ವಿಗ್ಗಿ ಡೈನ್‌ಔಟ್‌ನಿಂದ ಹೋಟೆಲ್ ಊಟದ ಮೇಲೆ ಬರೋಬ್ಬರಿ 50% ಡಿಸ್ಕೌಂಟ್

by admin
October 5, 2026
0

ಹೊರಗಡೆ ಹೋಗಿ ರುಚಿಯಾದ ಊಟ ಮಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅಂಥ ಭೋಜನ ಪ್ರಿಯರಿಗೆ ಸ್ವಿಗ್ಗಿ ಡೈನ್‌ಔಟ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಸ್ವಿಗ್ಗಿಯ...

viara-physiotherapy-performance-lab-bengaluru-sports-rehabilitation

ಕ್ರೀಡಾ ಪುನರ್ವಸತಿ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗೆ ವಿನೂತನ ಕೇಂದ್ರ

by admin
October 5, 2026
0

ಬೆಂಗಳೂರು: ಗಾಯಕ್ಕೆ ಚಿಕಿತ್ಸೆ ನೀಡಿ ಚೇತರಿಕೆಗೊಳಿಸುವುದರಲ್ಲೇ ಸೀಮಿತವಾಗದೆ, ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಪುನರ್‌ನಿರ್ಮಿಸಿ, ಶಕ್ತಿ ಹೆಚ್ಚಿಸಿ, ಕ್ರೀಡೆ ಅಥವಾ ದೈನಂದಿನ ಚಟುವಟಿಕೆಗಳಿಗೆ ಸುರಕ್ಷಿತವಾಗಿ ಮರಳುವಂತೆ ಮಾಡುವ ಸಮಗ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram