ADVERTISEMENT
Sunday, July 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ರಾಜ್ಯದ ಜನತೆಗೆ ಗುಡ್‌ ನ್ಯೂಸ್‌: ಕೆಎಂಎಫ್‌ ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಭಾರಿ ಇಳಿಕೆ

ರಾಜ್ಯದ ಜನತೆಗೆ ಗುಡ್‌ ನ್ಯೂಸ್‌: ಕೆಎಂಎಫ್‌ ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಭಾರಿ ಇಳಿಕೆ

Saaksha Editor by Saaksha Editor
September 22, 2025
in ರಾಜ್ಯ, State
ನಂದಿನಿ ಉತ್ಪನ್ನಗಳು

ನಂದಿನಿ ಉತ್ಪನ್ನಗಳು

Share on FacebookShare on TwitterShare on WhatsappShare on Telegram

ಬೆಂಗಳೂರು, ಸೆ.22: ಜಿಎಸ್‌ಟಿ (GST) ಪರಿಷ್ಕರಣೆಯಾದ ಹಿನ್ನೆಲೆಯಲ್ಲಿ ನಂದಿನಿಯ (Nandini) ಕೆಲ ಉತ್ಪನ್ನಗಳ ದರ ಇಳಿಕೆಯಾಗಿದೆ. ಬೆಣ್ಣೆ, ತುಪ್ಪ, ಚೀಸ್‌ ಮೇಲೆ ಮೊದಲು ಶೇ 12 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ, ಈ ತೆರಿಗೆಯನ್ನು ಶೇ 5 ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ. ಇನ್ನು ಪನ್ನಿರ್‌ ಮತ್ತು ಯುಹೆಚ್‌ಟಿ ಹಾಲಿಗೆ (ಗುಡ್‌ ಲೈಫ್)‌ ಮೊದಲು ಶೇ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ದರ ಕಡಿಮೆಯಾಗಿದೆ. ಆದರೆ, ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್‌ಟಿ ಇಲ್ಲ. ಮೊಸರಿಗೆ ಶೇ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ, ಈ ಎರಡೂ ಉತ್ಪನ್ನಗಳ ಬೆಲೆ ಈಗಿನಂತೆ ಮುಂದುವರಿಯಲಿದೆ.

Related posts

ತುಕಡೆ ಗ್ಯಾಂಗ್ ನಿಂದ ನೀಟ್ ಪ್ರತಿಭಟನೆ ಹೈಜಾಕ್: ಎದೆ ಸೀಳಿದರೆ ಮೂರು ಅಕ್ಷರ ಬಾರದ ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ- ವಿವಾದ ಎಬ್ಬಿಸಿದ ಸಿ.ಟಿ. ರವಿ  ಹೇಳಿಕೆ

ತುಕಡೆ ಗ್ಯಾಂಗ್ ನಿಂದ ನೀಟ್ ಪ್ರತಿಭಟನೆ ಹೈಜಾಕ್: ಎದೆ ಸೀಳಿದರೆ ಮೂರು ಅಕ್ಷರ ಬಾರದ ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ- ವಿವಾದ ಎಬ್ಬಿಸಿದ ಸಿ.ಟಿ. ರವಿ ಹೇಳಿಕೆ

July 25, 2026
‘ಮೋದಿ ಸರ್ಕಾರವನ್ನು ಕೆಳಗಿಳಿಸಲು CJP ಯತ್ನ’: ಪ್ರತಾಪ್ ಸಿಂಹ ಆರೋಪ

‘ಮೋದಿ ಸರ್ಕಾರವನ್ನು ಕೆಳಗಿಳಿಸಲು CJP ಯತ್ನ’: ಪ್ರತಾಪ್ ಸಿಂಹ ಆರೋಪ

July 25, 2026

ಯಾವ್ಯಾವ ಉತ್ಪನ್ನಗಳ ದರ ಇಳಿಕೆ

ತುಪ್ಪ- (1000- ಮಿ.ಲಿ)

ಹಳೆ ದರ – 650

ಈಗಿನ ದರ – 610

ಬೆಣ್ಣೆ – 500 ಗ್ರಾಂ

ಹಳೆದ ದರ – 305

ಹೊಸ ದರ – 286

ಪನ್ನೀರ – 1000 ಗ್ರಾಂ

ಹಳೆ ದರ – 425

ಹೊಸ ದರ – 408

ಗುಡ್‌ ಲೈಫ್‌ ಹಾಲು

ಹಳೆ ದರ – 70

ಹೊಸ ದರ – 68

ಸಂಸ್ಕರಿಸಿದ ಚೀಸ್‌

ಹಳೆ ದರ – 530

ಹೊಸ ದರ – 574

ಐಸ್‌ಕ್ರೀಮ್‌ ಫ್ಯಾಮಿಲಿ ಪ್ಯಾಕ್‌

ಹಳೆ ದರ – 645

ಹೊಸ ದರ – 574

ಐಸ್‌ಕ್ರೀಮ್‌ ವೆನಿಲಾ ಟಬ್‌

ಹಳೆ ದರ – 200

ಹೊಸ ದರ – 178

ಐಸ್‌ಕ್ರೀಮ್ ಚಾಕಲೇಟ್ ಸಂಡೇ

ಹಳೆ ದರ – 115

ಹೊಸ ದರ – 102

ಐಸ್‌ಕ್ರೀಮ್ ಮ್ಯಾಂಗೋ ನ್ಯಾಚುರಲ್ಸ್

ಹಳೆ ದರ – 35

ಹೊಸ ದರ – 31

ಖಾರಾ ಉತ್ಪನ್ನಗಳು

ಹಳೆ ದರ – 60

ಹೊಸ ದರ – 56

ಇದನ್ನೂ ಓದಿ: ದೇಶದಲ್ಲಿ ಈಗ 5% ಮತ್ತು 18% GST ಮಾತ್ರ: ಪ್ರಧಾನಿ ಮೋದಿ

ಮಫಿನ್‌ಗಳು

ಹಳೆ ದರ – 50

ಹೊಸ ದರ – 45

ನಂದಿನಿ ನೀರು (1000 ಮಿ.ಲೀ)

ಹಳೆ ದರ – 20

ಹೊಸ ದರ – 18

ಜಾಮೂನು ಮಿಶ್ರಣ

ಹಳೆ ದರ – 80

ಹೊಸ ದರ – 71

ಬಾದಾಮ್ ಹಾಲಿನ ಪುಡಿ – (200 ಗ್ರಾಂ)

ಹಳೆ ದರ – 120

ಹೊಸ ದರ – 107

ಕುಕೀಸ್ (100 ಗ್ರಾಂ)

ಹಳೆ ದರ – 35

ಹೊಸ ದರ – 31

ರೈಸ್ ಕ್ರಿಪಿ ಮಿಲ್ಕ್ ಚಾಕೋ (80 ಗ್ರಾಂ)

ಹಳೆ ದರ – 65

ಹೊಸ ದರ – 58

ಕೇಕ್‌ಗಳು (200 ಗ್ರಾಂ)

ಹಳೆ ದರ – 110

ಹೊಸ ದರ – 98

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: GST effect on dairy productsKarnataka milk price 2025KMF Nandini price reducedKMF price cut 2025Nandini curd butter milk price dropNandini milk new price 2025Nandini milk rate todayNandini price latest updateNandini products GST impactNew GST on dairy productsಕರ್ನಾಟಕ ಹಾಲು ಬೆಲೆ ಇಳಿಕೆಕೆಎಂಎಫ್ ನಂದಿನಿ ಉತ್ಪನ್ನ ಬೆಲೆಜಿಎಸ್ಟಿ ಇಳಿಕೆ ಹಾಲು ಉತ್ಪನ್ನಗಳುಜಿಎಸ್‌ಟಿ ನಂದಿನಿ ಉತ್ಪನ್ನಗಳುಜಿಎಸ್‌ಟಿ ಪರಿಣಾಮ ನಂದಿನಿನಂದಿನಿ ಉತ್ಪನ್ನಗಳ ಹೊಸ ದರಗಳುನಂದಿನಿ ಜಿಎಸ್‌ಟಿ ಪರಿಣಾಮನಂದಿನಿ ತುಪ್ಪ ಬೆಲೆನಂದಿನಿ ದರ ಇಳಿಕೆ ಸುದ್ದಿನಂದಿನಿ ಬೆಲೆ ಇತ್ತೀಚಿನ ಅಪ್ಡೇಟ್ನಂದಿನಿ ಬೆಲೆ ಇಳಿಕೆ 2025ನಂದಿನಿ ಮೊಸರು ಬೆಲೆ ಇಳಿಕೆನಂದಿನಿ ಹಾಲು ದರ ಇಳಿಕೆನಂದಿನಿ ಹಾಲು ಬೆಲೆ 2025ನಂದಿನಿ ಹಾಲು ಬೆಲೆ ಇಳಿಕೆ
ShareTweetSendShare
Join us on:

Related Posts

ತುಕಡೆ ಗ್ಯಾಂಗ್ ನಿಂದ ನೀಟ್ ಪ್ರತಿಭಟನೆ ಹೈಜಾಕ್: ಎದೆ ಸೀಳಿದರೆ ಮೂರು ಅಕ್ಷರ ಬಾರದ ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ- ವಿವಾದ ಎಬ್ಬಿಸಿದ ಸಿ.ಟಿ. ರವಿ  ಹೇಳಿಕೆ

ತುಕಡೆ ಗ್ಯಾಂಗ್ ನಿಂದ ನೀಟ್ ಪ್ರತಿಭಟನೆ ಹೈಜಾಕ್: ಎದೆ ಸೀಳಿದರೆ ಮೂರು ಅಕ್ಷರ ಬಾರದ ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ- ವಿವಾದ ಎಬ್ಬಿಸಿದ ಸಿ.ಟಿ. ರವಿ ಹೇಳಿಕೆ

by Shwetha
July 25, 2026
0

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ನೀಡಿರುವ...

‘ಮೋದಿ ಸರ್ಕಾರವನ್ನು ಕೆಳಗಿಳಿಸಲು CJP ಯತ್ನ’: ಪ್ರತಾಪ್ ಸಿಂಹ ಆರೋಪ

‘ಮೋದಿ ಸರ್ಕಾರವನ್ನು ಕೆಳಗಿಳಿಸಲು CJP ಯತ್ನ’: ಪ್ರತಾಪ್ ಸಿಂಹ ಆರೋಪ

by Shwetha
July 25, 2026
0

ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು, ನೀಟ್ ಅಕ್ರಮದ ಹೆಸರಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ CJP ಪ್ರತಿಭಟನೆ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರ ಪ್ರಕಾರ, ದೇಶವನ್ನು ಅಸ್ಥಿರಗೊಳಿಸುವ...

ಮೋದಿ ಹೆದರಿದ್ದಾರೆ ಎಂದ ಪ್ರಕಾಶ್ ರಾಜ್‌ಗೆ ಪ್ರಕಾಶ್ ರಾಜ್‌ಗೆ ನೆಟ್ಟಿಗರಿಂದ ಕ್ಲಾಸ್:ಅದು ಭಯವಲ್ಲ ಜವಾಬ್ದಾರಿ ಎಂದ ಸಾರ್ವಜನಿಕರು.

ಮೋದಿ ಹೆದರಿದ್ದಾರೆ ಎಂದ ಪ್ರಕಾಶ್ ರಾಜ್‌ಗೆ ಪ್ರಕಾಶ್ ರಾಜ್‌ಗೆ ನೆಟ್ಟಿಗರಿಂದ ಕ್ಲಾಸ್:ಅದು ಭಯವಲ್ಲ ಜವಾಬ್ದಾರಿ ಎಂದ ಸಾರ್ವಜನಿಕರು.

by Shwetha
July 25, 2026
0

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಕಠಿಣ ನಿರ್ಧಾರಗಳು ಈಗ ಪರ...

ದಿನ ಭವಿಷ್ಯ (07-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (25-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 25, 2026
0

ದಿನ ಭವಿಷ್ಯ 25-07-2026 1. ಮೇಷ ರಾಶಿ ಇಂದು ನಿಮ್ಮಲ್ಲಿ ಉತ್ಸಾಹ ಮತ್ತು ಶಕ್ತಿ ಹೆಚ್ಚಾಗಿರುತ್ತದೆ. ಆದರೆ ಶನಿವಾರ ಆಗಿರುವುದರಿಂದ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ....

#BengaluruTuluvereChavadi #ParbadaLesa #TuluCulture #RavindraKalakshetra #TuluEvent #TuluNaduSiriAward #BabbuswamyDrama

Bengaluru -ಜುಲೈ 26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ಪರ್ಬದ ಲೇಸ್ ಕಾರ್ಯಕ್ರಮ

by admin
July 24, 2026
0

ಬೆಂಗಳೂರು ತುಳುವೆರೆ ಚಾವಡಿಯ 28ನೇ ವರ್ಷದ "ಪರ್ಬದ ಲೇಸ್" ಕಾರ್ಯಕ್ರಮ ಜುಲೈ 26ರಂದು ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿರುವ ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram