ಹೊಲದಲ್ಲಿ ನವಜಾತ ಗಂಡು ಶಿಶು ಶವ ಪತ್ತೆ
ಮಂಡ್ಯ: ನವಜಾತ ಗಂಡು ಶಿಶುವಿನ ಶವವನ್ನು ಹೊಲದಲ್ಲಿ ಬಿಸಾಕಿ ಹೋಗಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಬಸರಾಳು ತಾಲೂಕಿನ ಬಿದರಕಟ್ಟೆ ಗ್ರಾಮದಲ್ಲಿ ನಡೆದಿದೆ.
ನವಜಾತ ಶಿಶು ಜನಿಸಿ ಕೆಲವು ಗಂಟೆ ಕಳೆದಿದ್ದು. ನಂತರ ನವಜಾತ ಶಿಶುವಿನ ಶವವನ್ನು ಯಾರೋ ರಸ್ತೆಬದಿಗೆ ಎಸೆದು ಹೋಗಿದ್ದಾರೆ. ನಂತರ ಬೆಳಗ್ಗೆ ರಸ್ತೆಯಲ್ಲಿ ಸಂಚರಿಸುವವರು ಇದನ್ನು ಗಮನಿಸಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಈ ಕುರಿತು ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಾರೋ ಬೇರೆ ಜಿಲ್ಲೆಯ ವ್ಯಕ್ತಿ ಬಂದು ಇಲ್ಲಿ ಶವ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು,