ನಾಳೆಯಿಂದ ನೈಟ್ ಕರ್ಫ್ಯೂ : ಏನಿರುತ್ತೆ… ಏನಿರಲ್ಲ..?

1 min read
night Curfew

Night Curfew ನಾಳೆಯಿಂದ ನೈಟ್ ಕರ್ಫ್ಯೂ : ಏನಿರುತ್ತೆ… ಏನಿರಲ್ಲ..?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿ ಬೀಸುತ್ತಿದೆ. ಪ್ರತಿದಿನ ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಇದಕ್ಕೆ ಕಡಿವಾಣ ಹಾಕಲು ರಾಜ್ಯ ಬಿಜೆಪಿ ಸರ್ಕಾರ ಎಂಟು ಜಿಲ್ಲೆಗಳಿಗೆ ಅನ್ವಯವಾಗುವಂತೆ ನೈಟ್ ಕರ್ಫ್ಯೂ ಜಾರಿ ಮಾಡಿದೆ.

ಒಟ್ಟು 10 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ನೈಟ್ ಕರ್ಫ್ಯೂ ನಲ್ಲಿ ಏನೆಲ್ಲಾ ಇರುತ್ತೆ..? ಏನಿರಲ್ಲ ಅನ್ನೋದನ್ನ ನೋಡೊದಾದ್ರೆ..

ಏನೇನು ಇರುತ್ತೆ..?
* ಆಸ್ಪತ್ರೆ
* ಆಂಬುಲೆನ್ಸ್
* ಬಸ್ ಸಂಚಾರ
* ಹಣ್ಣು, ಹಾಲು, ತರಕಾರಿ
* ಔಷಧಿ ಅಂಗಡಿಗಳು
Night Curfew
ಏನೇನು ಇರಲ್ಲ
* ಬಾರ್ ಅಂಡ್ ರೆಸ್ಟೋರೆಂಟ್.
* ಡಿಸ್ಕೊತೆಕ್, ಪಬ್, ಕ್ಲಬ್ ಗಳು
* ಗಾಮೆರ್ಂಟ್ಸ್
* ಕೈಗಾರಿಕೆಗಳು
* ಹೋಟೆಲ್ ಗಳು
* ಸಭೆ-ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು
* ಔತಣಕೂಟಗಳು
* ಮಾಲ್ ಗಳು
* ಮಾರುಕಟ್ಟೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd