NLC Recruitment 2022 | 10th, 12th, ಡಿಗ್ರಿ ಪಾಸಾದವರಿಗೆ ಉದ್ಯೋಗ
ಎನ್ ಎಲ್ ಸಿ ಇಂಡಿಯಾ ಲಿಮಿಟೆಡ್ ನಲ್ಲಿ ಉದ್ಯೋಗ
ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಮಾಡಲು 31.08.22 ಕೊನೆ ದಿನಾಂಕ
ವಿದ್ಯಾರ್ಹತೆ : ಐಟಿಐ, ಎನ್ ಸಿವಿಟಿ ಸರ್ಟಫಿಕೇಟ್ ಇರಬೇಕು
ನವದೆಹಲಿ : ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ 10, 12, ಡಿಗ್ರಿ ಪಾಸಾದವರಿಗೆ ಉದ್ಯೋಗಾವಕಾಶಗಳಿವೆ.
ಎನ್ ಎಲ್ ಸಿ ಟ್ರೇಡ್ ಅಪ್ರೆಂಟಿಸ್, ನಾನ್ ಇಂಜನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಈ ಹುದ್ದೆಗಳಿಗೆ ಅರ್ಜಿಸಲ್ಲಿಕೆ ಮಾಡಲು ಐಟಿಐ ಮಾಡಿರಬೇಕು. ವಯಸ್ಸಿನ ಅರ್ಹತೆ ಕನಿಷ್ಠ 14 ವರ್ಷ ಮೀರಿರಬೇಕು.
10 ಆಗಸ್ಟ್ 2022 ಅನ್ ಲೈನ್ ನಲ್ಲಿ ಅಪ್ಲಿಕೇಷನ್ ಸಲ್ಲಿಸಲು ಆರಂಭದ ದಿನಾಂಕವಾಗಿದೆ. 24.08.2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಹಾರ್ಡ್ ಕಾಪಿ ಸಲ್ಲಿಸಲು ಕೊನೆ ದಿನಾಂಕ. 31.08.2022. ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್ ಪ್ರಕಟಿಸುವ ದಿನಾಂಕ 23.09.2022.
ನಾನ್ ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳ ವಿವರ ಹೀಗಿದೆ
ಬಿ.ಕಾಂ. 25. ಕಂಪ್ಯೂಟರ್ ಸೈನ್ಸ್ 35. ಕಂಪ್ಯೂಟರ್ ಅಪ್ಲಿಕೇಷನ್ 20. ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ 20. ಜಿಯೋಲಜಿ 05.