5 ಕೆಜಿ ಎಫ್ಟಿಎಲ್ ಸಿಲಿಂಡರ್ ಖರೀದಿಸಲು ಯಾವುದೇ ವಿಳಾಸ ಪುರಾವೆ ಅಗತ್ಯವಿಲ್ಲ !
ಹೊಸದಿಲ್ಲಿ, ಜನವರಿ13: ನೀವು ಇತ್ತೀಚೆಗೆ ನಿಮ್ಮ ನಗರವನ್ನು ಬದಲಾಯಿಸಿದ್ದರೆ ಅಥವಾ ಬೇರೆ ಸ್ಥಳಕ್ಕೆ ಹೋಗಲು ಯೋಜಿಸುತ್ತಿದ್ದರೆ, ಈ ಸುದ್ದಿ ಖಂಡಿತವಾಗಿಯೂ ನಿಮಗೆ ಸಂತೋಷವನ್ನು ನೀಡುತ್ತದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಇಂಡಿಯನ್ ಆಯಿಲ್ 5 ಕೆಜಿ ಎಫ್ಟಿಎಲ್ (ಮುಕ್ತ ವ್ಯಾಪಾರ ಎಲ್ಪಿಜಿ) ಸಿಲಿಂಡರ್ಗೆ ಗ್ರಾಹಕರ ವಿಳಾಸ ಪುರಾವೆ ಅಗತ್ಯವಿಲ್ಲ ಎಂದು ತಿಳಿಸಿದೆ.
ಇಂಡೇನ್ ಡಿಸ್ಟ್ರಿಬ್ಯೂಟರ್ಶಿಪ್ಗಳ ಮೂಲಕ ಗ್ರಾಹಕರು ಇಂಡಿಯನ್ ಆಯಿಲ್ನ ಸಣ್ಣ ಸಿಲಿಂಡರ್ಗಳನ್ನು ಪಡೆಯಬಹುದು. ಅಲ್ಲದೇ ಇಂಡಿಯನ್ ಆಯಿಲ್ ರಿಟೇಲ್ ಔಟ್ಲೆಟ್ಗಳು, ಕಿರಾನಾ ಮಳಿಗೆಗಳು ಮತ್ತು ಸ್ಥಳೀಯ ಸೂಪರ್ಮಾರ್ಕೆಟ್ಗಳಂತಹ ಇತರ ಮಾರಾಟ ಮಳಿಗೆಗಳಲ್ಲೂ ಪಡೆಯಬಹುದು.
ಸಿಲಿಂಡರ್ಗಳನ್ನು ಗ್ರಾಹಕರಿಗೆ ಸರ್ಕಾರದ ಮಾನ್ಯತೆ ಪಡೆದ ಯಾವುದೇ ಪುರಾವೆಗಳ ಆಧಾರದ ಮೇಲೆ ಮಾರಾಟ ಮಾಡಲಾಗುತ್ತದೆ. ಗುರುತಿನ ಪುರಾವೆ ಸಲ್ಲಿಸುವ ಮೂಲಕ ಮಾತ್ರ ಗ್ರಾಹಕರು ಸಂಪರ್ಕವನ್ನು ಪಡೆಯಬಹುದು. ದೇಶಾದ್ಯಂತ ಯಾವುದೇ ಪಾಯಿಂಟ್ ಆಫ್ ಸೇಲ್ ಅಥವಾ ಡಿಸ್ಟ್ರಿಬ್ಯೂಟರ್ಶಿಪ್ ಗಳಿಗೆ ಭೇಟಿ ನೀಡುವ ಮೂಲಕ ಪಡೆಯಬಹುದಾಗಿದೆ.
ಗ್ರಾಹಕರು ಯಾವುದೇ ನಗರದಲ್ಲಿ ಎಫ್ಟಿಎಲ್ ಸಿಲಿಂಡರ್ ಅನ್ನು ಅನುಕೂಲಕ್ಕೆ ಅನುಗುಣವಾಗಿ ಬಳಸಬಹುದು. ಪಿಒಎಸ್ನಿಂದ ಸಿಲಿಂಡರ್ಗಳನ್ನು ಖರೀದಿಸಿದರೆ, ಗ್ರಾಹಕರು ಬಳಕೆಯ ಅವಧಿಯನ್ನು ಲೆಕ್ಕಿಸದೆ ಪ್ರತಿ ಸಿಲಿಂಡರ್ಗೆ ನಿಗದಿತ 500 ರೂ.ಗಳೊಂದಿಗೆ ಮರಳಿ ಖರೀದಿಸುವ ಆಯ್ಕೆಯನ್ನು ಹೊಂದಿರುತ್ತಾರೆ.
ಏಪ್ರಿಲ್ 1, 2021 ರಿಂದ, ನಿಮ್ಮ ಗ್ರ್ಯಾಚುಟಿ, ಭವಿಷ್ಯನಿಧಿ (ಪಿಎಫ್) ಮತ್ತು ಕೆಲಸದ ಸಮಯಗಳಲ್ಲಿ ಬದಲಾವಣೆ !
5 ಕೆಜಿ ಎಫ್ಟಿಎಲ್ (ಫ್ರೀ ಟ್ರೇಡ್ ಎಲ್ಪಿಜಿ) ಸಿಲಿಂಡರ್ ಆಗಿದ್ದು, ತನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಇಂಡಿಯನ್ ಆಯಿಲ್ ಮಾರಾಟ ಮಾಡುತ್ತದೆ.
ವಿಳಾಸ ಪುರಾವೆ ಅಗತ್ಯವಿಲ್ಲ. ಸರ್ಕಾರವು ಗುರುತಿಸಿದ ಯಾವುದೇ ಗುರುತಿನ ಪುರಾವೆಗಳನ್ನು ಸಲ್ಲಿಸುವ ಮೂಲಕ ಗ್ರಾಹಕರು 5 ಕೆಜಿ ಎಫ್ಟಿಎಲ್ ಸಿಲಿಂಡರ್ ಪಡೆಯಬಹುದು.
5 ಕೆಜಿ ಎಫ್ಟಿಎಲ್ ಸಿಲಿಂಡರ್ ಖರೀದಿಸಲು ಯಾವುದೇ ಭದ್ರತಾ ಠೇವಣಿ ಅಗತ್ಯವಿಲ್ಲ.
ಲಭ್ಯವಿರುವ ದೇಶದ ಎಲ್ಲ ಜಿಲ್ಲೆಗಳಲ್ಲಿ / ಪ್ರದೇಶದಲ್ಲಿನ ಇಂಡೇನ್ ವಿತರಕರಿಂದ ನೀವು ಸಣ್ಣ ಸಿಲಿಂಡರ್ ಪಡೆಯಬಹುದು ಅಥವಾ ಇಂಡಿಯನ್ ಆಯಿಲ್ ಚಿಲ್ಲರೆ ಮಾರಾಟ ಮಳಿಗೆಗಳು, ಕಿರಾನಾ ಮಳಿಗೆಗಳು ಮತ್ತು ಸ್ಥಳೀಯ ಸೂಪರ್ ಮಾರ್ಕೆಟ್ ನಂತಹ ನಿಯೋಜಿತ ಪಾಯಿಂಟ್ ಆಫ್ ಸೇಲ್ಸ್ ನಿಂದ ಪಡೆಯಬಹುದು.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಗ್ರಾಹಕರು ಮರುಪೂರಣಕ್ಕೆ 25 ರೂ.ಗಳ ಹೆಚ್ಚುವರಿ ವಿತರಣಾ ಶುಲ್ಕವನ್ನು ಪಾವತಿಸುವ ಮೂಲಕ ಪಾಯಿಂಟ್ ಆಫ್ ಸೇಲ್ಸ್ ಮೂಲಕ ಸಣ್ಣ ಸಿಲಿಂಡರ್ ಮನೆ ವಿತರಣೆಯನ್ನು ಪಡೆಯಬಹುದು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1349035039846141955?s=19
ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ / ಆಧಾರ್ ದಾಖಲೆ ಕಡ್ಡಾಯ ? – ಇಲ್ಲಿದೆ ಮಾಹಿತಿhttps://t.co/CrjHYzvDzK
— Saaksha TV (@SaakshaTv) January 12, 2021








