ADVERTISEMENT
Saturday, November 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

OPPO Reno 9 ಸರಣಿಯಲ್ಲಿ  3 ಮಾದರಿಯ  ಸ್ಮಾರ್ಟ್ಪೋನ್ ಗಳು ಬಿಡುಗಡೆ…….  

ಚೀನಾದ ಸ್ಮಾರ್ಟ್ಫೋನ್  ಕಂಪನಿ  ಒಪ್ಪೋ ತನ್ನ ಹೊಸ ಸ್ಮಾರ್ಟ್ಫೋನ್ ಸರಣಿ Oppo Reno 9 ಅನ್ನು ಬಿಡುಗಡೆ ಮಾಡಿದೆ. Reno 9, Reno 9 Pro, Reno 9 Pro plus  ಮಾಡಲ್ ಗಳನ್ನ ಈ ಸರಣಿಯ  ಬಿಡುಗಡೆ ಮಾಡಲಾಗಿದೆ.

Naveen Kumar B C by Naveen Kumar B C
November 25, 2022
in Newsbeat, TECHNOLOGY, ತಂತ್ರಜ್ಞಾನ
OPPO Reno 9
Share on FacebookShare on TwitterShare on WhatsappShare on Telegram

OPPO Reno 9 ಸರಣಿಯಲ್ಲಿ  3 ಮಾದರಿಯ  ಸ್ಮಾರ್ಟ್ಪೋನ್ ಗಳು ಬಿಡುಗಡೆ…….

 

Related posts

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

November 7, 2026
ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

November 7, 2026

ಚೀನಾದ ಸ್ಮಾರ್ಟ್ಫೋನ್  ಕಂಪನಿ  ಒಪ್ಪೋ ತನ್ನ ಹೊಸ ಸ್ಮಾರ್ಟ್ಫೋನ್ ಸರಣಿ Oppo Reno 9 ಅನ್ನು ಬಿಡುಗಡೆ ಮಾಡಿದೆ. Reno 9, Reno 9 Pro, Reno 9 Pro plus  ಮಾಡಲ್ ಗಳನ್ನ ಈ ಸರಣಿಯ  ಬಿಡುಗಡೆ ಮಾಡಲಾಗಿದೆ.

Snapdragon 8+ Gen 1 ಪ್ರೊಸೆಸರ್ ಮತ್ತು 16 GB RAM ಅನ್ನ Reno 9 Pro Plus ನಲ್ಲಿ ನೀಡಲಾಗಿದೆ. MediaTek ಡೈಮೆನ್ಸಿಟಿ 8100 ಮ್ಯಾಕ್ಸ್ ಪ್ರೊಸೆಸರ್   ಪವರ್  ಜೊತೆಗೆ  ಸ್ನಾಪ್ಡ್ರಾಗನ್ 778G ಜೊತೆಗೆ Reno 9 ಮತ್ತು Reno 9 Pro  ಮಾದರಿಗಳನ್ನ ಬಿಡುಗಡೆ ಮಾಡಲಾಗಿದೆ.

ಸಧ್ಯಕ್ಕೆ ಚೀನಾದಲ್ಲಿ ಮೊಬೈಲ್  ಬಿಡಗಡೆ ಮಾಡಲಾಗಿದ್ದು, ಭಾರತದಲ್ಲಿ ಇದರ ಬೆಲೆ ಇನ್ನಷ್ಟೆ ತಿಳಿದು ಬರಬೇಕಿದೆ.  ಸ್ಮಾರ್ಟ್‌ಫೋನ್‌ಗಳನ್ನ ಬೀಹೈ ಕ್ವಿಂಗ್, ಬ್ರೈಟ್ ಮೂನ್ ಬ್ಲ್ಯಾಕ್ ಮತ್ತು ಟುಮಾರೊ ಗೋಲ್ಡ್ ಶೇಡ್ಸ್  ಕಲರ್ ಗಳಲ್ಇ ಲಭ್ಯವಿರಲಿದೆ.

Reno 9 Pro Plus ನಲ್ಲಿ ಸೂಪರ್ AMOLED ಡಿಸ್ಪ್ಲೇಯನ್ನ 120Hz ರಿಫ್ರೆಶ್ ರೇಟ್ ನಲ್ಲಿ ನೀಡಲಾಗಿದೆ.  Snapdragon 8+ Gen 1 ಪ್ರೊಸೆಸರ್‌, 16 GB ವರೆಗೆ LPDDR5 RAM ಸಪೋರ್ಟ್ ಇದೆ.  Reno 9 Pro Plus ನಲ್ಲಿ,  4,700 mAh ಬ್ಯಾಟರಿ ಮತ್ತು 80 ವ್ಯಾಟ್ SuperVOOC ಚಾರ್ಜಿಂಗ್ ಬೆಂಬಲವು Reno 9 Pro Plus ನೊಂದಿಗೆ ಲಭ್ಯವಿದೆ.

Reno 9 Pro ನಲ್ಲಿ 6.7-ಇಂಚಿನ ಸೂಪರ್ AMOLED ಡಿಸ್ಪ್ಲೇ.  ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ ಪ್ರೊಸೆಸರ್ ಲಭ್ಯವಿದೆ.  4,500 mAh ಬ್ಯಾಟರಿ ಮತ್ತು 67 ವ್ಯಾಟ್ SuperVOOC ಚಾರ್ಜಿಂಗ್ ಬೆಂಬಲವು Reno 9 Pro ಜೊತೆಗೆ ಲಭ್ಯವಿದೆ.

Reno 9 ಗಳಲ್ಲೂ ಇದೇ ಸೂಪರ್ AMOLED ಡಿಸ್ಪ್ಲೇ 778G ಪ್ರೊಸೆಸರ್ ಈ ಫೋನ್‌ನೊಂದಿಗೆ ಲಭ್ಯವಿದೆ. Reno 9 ನೊಂದಿಗೆ 4,700mAh ಬ್ಯಾಟರಿ ಮತ್ತು 80W SuperVOOC ಚಾರ್ಜಿಂಗ್ ಬೆಂಬಲವೂ ಲಭ್ಯವಿದೆ. ಸರಣಿಯ ಎಲ್ಲಾ ಮೂರು ಫೋನ್‌ಗಳು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ.

OPPO Reno 9 series 3 models smartphones launched…….

Tags: OPPO Reno 9smartphones
ShareTweetSendShare
Join us on:

Related Posts

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

by Shwetha
November 7, 2026
0

ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶವು ಕೇವಲ ಶ್ವೇತಭವನದ ರಾಜಕೀಯ ಲೆಕ್ಕಾಚಾರಗಳನ್ನು ಮಾತ್ರ ಬದಲಿಸಿಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ರಣತಂತ್ರಗಳನ್ನು ತಲೆಕೆಳಗಾಗಿಸಿದೆ. ಅದರಲ್ಲೂ ವಿಶೇಷವಾಗಿ, ಬದಲಾದ...

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

by Shwetha
November 7, 2026
0

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ...

ಕಬ್ಬು ಬೆಳೆಗಾರರ ಹೋರಾಟಕ್ಕೆ ಸುಖಾಂತ್ಯ; ಸಕ್ಕರೆ ಲಾಭಾಂಶ ರೈತರಿಗೆ ನೀಡಲು ಕಾರ್ಖಾನೆಗಳ ಒಪ್ಪಿಗೆ

ಕಬ್ಬು ಬೆಳೆಗಾರರ ಹೋರಾಟಕ್ಕೆ ಸುಖಾಂತ್ಯ; ಸಕ್ಕರೆ ಲಾಭಾಂಶ ರೈತರಿಗೆ ನೀಡಲು ಕಾರ್ಖಾನೆಗಳ ಒಪ್ಪಿಗೆ

by Shwetha
November 7, 2026
0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರೈತರು ಮತ್ತು ಸಂಬಂಧಪಟ್ಟವರ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು,...

ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಎಚ್.ಡಿ. ರೇವಣ್ಣ!

ಗಾಂಧಿ ಟೋಪಿ ಹಾಕಿಕೊಂಡು ಜನರಿಗೆ ಟೋಪಿ ಹಾಕಿದ್ದೇ ಇವರ ಸಾಧನೆ: ಗ್ರಾಮೀಣ ಮಕ್ಕಳಿಗೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಕಟ್ಟಿಕೊಡಲು ಇದೇ ಹಳ್ಳಿ ಗುಗ್ಗುಗಳು ಬರಬೇಕಾಯ್ತು- ಪ್ರಿಯಾಂಕ್ ಖರ್ಗೆಗೆ ಅಂಕಿಅಂಶಗಳ ಸಮೇತ ಎಚ್.ಡಿ. ರೇವಣ್ಣ ಖಡಕ್ ತಿರುಗೇಟು

by Shwetha
November 7, 2026
0

ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಎಂದು ಜರಿದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯು ಇದೀಗ ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿದೆ....

ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ :ತುಳು ಭಾಷೆಗೆ ಗೌರವ ನೀಡಿದ್ದು ಕಾಂಗ್ರೆಸ್ ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ ಎಂದ  ಪ್ರಿಯಾಂಕ್ ಖರ್ಗೆ

ಇದು ಉತ್ತರ ಪ್ರದೇಶವಲ್ಲ, ನಾಲಿಗೆ ಹರಿಬಿಟ್ಟರೆ ಜೈಲಲ್ಲಿ ಕಂಬಿ ಎಣಿಸಬೇಕಾಗುತ್ತದೆ: ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

by Shwetha
November 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಕೀಳು ಮಟ್ಟಕ್ಕೆ ಇಳಿಯುತ್ತಿರುವ ಭಾಷಾ ಪ್ರಯೋಗ ಹಾಗೂ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ. ವಿರೋಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram