ಕೊಪ್ಪಳ: ತುಂಗಭದ್ರಾ ನದಿಯ ನಡುಗಡ್ಡೆಯಿಂದ ಎರಡು ಟ್ರಾಕ್ಟರ್ ಮೂಲಕ ಭತ್ತ ಚೀಲ ಸಾಗಿಸುವ ಸಂದರ್ಭದಲ್ಲಿ ನದಿಯ ನೀರಿನಲ್ಲಿ ಮುಳುಗಿz ಬೆಳೆದ ಭತ್ತ ನೀರು ಪಾಲದ ಘಟನೆ ಕೊಪ್ಪಳ ತಾಲೂಕಿನ ಶಿವಪುರ-ಮಹ್ಮದನಗರ ಸಮೀಪದ ಕವಳಿ ತಾಂಡದ ಬಳಿ ನಡೆದಿದೆ.

ಘಟನೆಯಿಂದ ಭತ್ತ ಬೆಳೆದ ರೈತ ಕಂಗಲಾಗಿದ್ದು, ಒಂದು ಕಡೆ ನಿರಂತರವಾಗಿ ಸುರಿದ ಮಳೆಯಿಂದ ಮತ್ತೊಂದೆಡೆ ಒಂದು ಕ್ವಿಂಟಲ್ ಭತ್ತಕ್ಕೆ 900 ರಿಂದ 1000 ರೂಪಾಯಿಗೆ ದಲ್ಲಾಳಿಗಳು ಕೇಳುತಿದ್ದಾರೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ರೈತನ ಬದುಕು. ಒಟ್ಟಾರೆಯಾಗಿ ಸುಮಾರು 70 ಸಾವಿರಕ್ಕೂ ಅಧಿಕ ಭತ್ತ ಟ್ರಾಕ್ಟರ್ ಮುಗಿಚಿ ನೀರು ಪಾಲಗಿದ್ದು, ಹುಲಿಗಿ ರೈತ ಗುತ್ತಿಗೆ ಪಡೆದು ಉಳುಮೆ ಮಾಡುತಿದ್ದ ಎನ್ನಲಾಗುತ್ತಿದೆ. ಈ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








