ADVERTISEMENT
Wednesday, April 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಲೆಲೆಲೆ.. ಅಬ್ದುಲ್ ರಝಾಕ್ ಪ್ರಕಾರ… ಭಾರತೀಯ ಕ್ರಿಕೆಟಿಗರಿಗಿಂತ ಪಾಕ್ ಕ್ರಿಕೆಟಿಗರು ಪ್ರತಿಭಾವಂತರಂತೆ.. !#Abdul Razzaq #pakisthan #virat kohli #Babar Azam #team india

admin by admin
March 11, 2021
in Newsbeat, Sports, ಕ್ರೀಡೆ
abdul razaak pakistan saakshatv
Share on FacebookShare on TwitterShare on WhatsappShare on Telegram

ಅಲೆಲೆಲೆ.. ಅಬ್ದುಲ್ ರಝಾಕ್ ಪ್ರಕಾರ… ಭಾರತೀಯ ಕ್ರಿಕೆಟಿಗರಿಗಿಂತ ಪಾಕ್ ಕ್ರಿಕೆಟಿಗರು ಪ್ರತಿಭಾವಂತರಂತೆ.. !#Abdul Razzaq # Pakistan #virat kohli #Babar Azam #team india

babar azam pakistan saakshatvಭಾರತದ ಏಳಿಗೆಯನ್ನು ನೆರೆಯ ದೇಶ ಪಾಕಿಸ್ತಾನ ಯಾವತ್ತೂ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ಕ್ರಿಕೆಟ್ ಕೂಡ ಹೊರತಲ್ಲ.
ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ್ದೇ ಮಾತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವನ್ನು ವಿಶ್ವದ ಮಹಾನ್ ಕ್ರಿಕೆಟಿಗರು ಕೊಂಡಾಡಿದ್ದಾರೆ.
ಅದ್ರಲ್ಲೂ ಭಾರತದ ಯುವ ಆಟಗಾರರ ಪ್ರತಿಭೆ ಮತ್ತು ಸಾಮಥ್ರ್ಯಗಳನ್ನು ಗುಣಗಾನ ಮಾಡಿದ್ದಾರೆ. ಇದು ಸಹಜವಾಗಿ ಪಾಕ್‍ನ ಕೆಲವು ಕ್ರಿಕೆಟಿಗರಿಗೆ ಮತ್ಸರವನ್ನುಂಟು ಮಾಡಿದೆ.
ಇತ್ತೀಚೆಗೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಮ್ ಉಲ್ ಹಕ್ ಅವರು ರಿಷಬ್ ಪಂತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಆದ್ರೆ ಅಬ್ದುಲ್ ರಝಾಕ್ ಅವರಿಗೆ ಟೀಮ್ ಇಂಡಿಯಾ ಆಟಗಾರರ ಯಶಸ್ಸನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ.
ಅಷ್ಟೇ ಅಲ್ಲ, ಭಾರತ ಮತ್ತು ಪಾಕ್ ಆಟಗಾರರ ನಡುವೆ ಹೋಲಿಕೆ ಮಾಡುವುದನ್ನು ಅಬ್ದುಲ್ ರಝಾಕ್ ಅವರು ಇಷ್ಟಪಡುವುದಿಲ್ಲ. ಯಾಕಂದ್ರೆ ಅವರ ಪ್ರಕಾರ ಭಾರತೀಯ ಕ್ರಿಕೆಟಿಗರಿಗಿಂತ ಪಾಕ್ ಕ್ರಿಕೆಟಿಗರು ಹೆಚ್ಚು ಪ್ರತಿಭಾವಂತರು ಅಂತ ಹೇಳ್ತಾರೆ.
ಮೊದಲು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಝಾಮ್ ನಡುವಿನ ಹೋಲಿಕೆ ಸರಿಯಾಗಿಲ್ಲ, ನೀವು ಭಾರತೀಯ ಮತ್ತು ಪಾಕ್ ಕ್ರಿಕೆಟಿಗರ ನಡುವೆ ಹೋಲಿಕೆ ಮಾಡಬೇಡಿ. ಯಾಕಂದ್ರೆ ಪಾಕ್ ಕ್ರಿಕೆಟಿಗರು ಹೆಚ್ಚು ಪ್ರತಿಭಾವನ್ವಿತರು. ಪಾಕ್ ಕ್ರಿಕೆಟ್ ನ ಇತಿಹಾಸವನ್ನು ಒಮ್ಮೆ ನೋಡಿ. ICC Test Match virat kohli saakshatvಮಹಮ್ಮದ್ ಯುಸೂಫ್, ಇಂಜಮಮ್ ಉಲ್ ಹಕ್, ಸಯ್ಯದ್ ಅನ್ವರ್, ಜಾವೇದ್ ಮಿಯಾಂದಾದ್, ಜಹೀರ್ ಅಬ್ಬಾಸ್, ಇಜಾಜ್ ಅಹಮ್ಮದ್ ಇವರನ್ನೆಲ್ಲಾ ಹೋಲಿಕೆ ಮಾಡಲು ಸಾಧ್ಯನಾ ಅಂತ ಅಬ್ದುಲ್ ರಝಾಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇತ್ತಿಚೆಗೆ ಪಾಕ್ ಆಟಗಾರ ಬಾಬರ್ ಅಝಾಮ್ ಅವರನ್ನು ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಝಾಕ್, ಇವರಿಬ್ಬರು ಭಿನ್ನ ಆಟಗಾರರು. ಇವರ ನಡುವೆ ಹೋಲಿಕೆ ಮಾಡಬೇಕಾದ್ರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಬೇಕು. ಆಗ ಇವರಿಬ್ಬರ ನಡುವೆ ಹೋಲಿಕೆ ಮಾಡಬಹುದು ಎಂದು ರಝಾಕ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಉತ್ತಮ ಆಟಗಾರ. ಪಾಕ್ ವಿರುದ್ಧ ಚೆನ್ನಾಗಿಯೇ ಪ್ರದರ್ಶನ ನೀಡಿದ್ದಾರೆ. ಆದ್ರೆ ಭಾರತೀಯರು ತಮ್ಮ ಕ್ರಿಕೆಟಿಗರನ್ನು ಪಾಕ್ ಆಟಗಾರರ ಜೊತೆ ಹೊಂದಾಣಿಕೆ ಮಾಡಬಾರದು ಎಂದು ಹೇಳಿದ್ದಾರೆ.
ಬಾಬರ್ ಅಝಾಮ್ ಅತ್ಯುತ್ತಮ ಆಟಗಾರ. ಆತ ನನ್ನ ಜೊತೆ ಸುಮಾರು ಆರು ವರ್ಷಗಳ ಕಾಲ ಆಡಿದ್ದಾನೆ. ಆತನ ಸಾಮಥ್ರ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾನೆ. ಸದ್ಯ ಆತ ನಂಬರ್ ವನ್ ಬ್ಯಾಟ್ಸ್ ಮೆನ್. ಆತ ಮುಂದೊಂದು ದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕ್ತಾನೆ ಅಂತ ಅಬ್ದುಲ್ ರಝಾಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related posts

ಸರ್ಕಾರಿ ಉದ್ಯೋಗದ ಸುವರ್ಣಾವಕಾಶ: ಕೃಷಿ ಇಲಾಖೆಯ 890 ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ

ಸರ್ಕಾರಿ ಉದ್ಯೋಗದ ಸುವರ್ಣಾವಕಾಶ: ಕೃಷಿ ಇಲಾಖೆಯ 890 ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ

April 21, 2026
ಹಳೆಯ ತಪ್ಪುಗಳನ್ನು ಮತ್ತೆ ಮಾಡಲ್ಲ: ಜಮೀರ್ ಅಹಮದ್ ಗೆ ಜೆಡಿಎಸ್ ಬಾಗಿಲು ಬಂದ್? – ಎಚ್ ಡಿ ಕುಮಾರಸ್ವಾಮಿ

ಹಳೆಯ ತಪ್ಪುಗಳನ್ನು ಮತ್ತೆ ಮಾಡಲ್ಲ: ಜಮೀರ್ ಅಹಮದ್ ಗೆ ಜೆಡಿಎಸ್ ಬಾಗಿಲು ಬಂದ್? – ಎಚ್ ಡಿ ಕುಮಾರಸ್ವಾಮಿ

April 21, 2026
Tags: #saakshatvAbdul Razzaqbabar azambcciindiaIndian cricketpak cricketPakistanPCBteam indiavirat kohli
ShareTweetSendShare
Join us on:

Related Posts

ಸರ್ಕಾರಿ ಉದ್ಯೋಗದ ಸುವರ್ಣಾವಕಾಶ: ಕೃಷಿ ಇಲಾಖೆಯ 890 ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ

ಸರ್ಕಾರಿ ಉದ್ಯೋಗದ ಸುವರ್ಣಾವಕಾಶ: ಕೃಷಿ ಇಲಾಖೆಯ 890 ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ

by Shwetha
April 21, 2026
0

ರಾಜ್ಯದ ಸರ್ಕಾರಿ ಕೆಲಸದ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಕರ್ನಾಟಕ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ 890 ಹುದ್ದೆಗಳ ನೇಮಕಾತಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಕರ್ನಾಟಕ...

ಹಳೆಯ ತಪ್ಪುಗಳನ್ನು ಮತ್ತೆ ಮಾಡಲ್ಲ: ಜಮೀರ್ ಅಹಮದ್ ಗೆ ಜೆಡಿಎಸ್ ಬಾಗಿಲು ಬಂದ್? – ಎಚ್ ಡಿ ಕುಮಾರಸ್ವಾಮಿ

ಹಳೆಯ ತಪ್ಪುಗಳನ್ನು ಮತ್ತೆ ಮಾಡಲ್ಲ: ಜಮೀರ್ ಅಹಮದ್ ಗೆ ಜೆಡಿಎಸ್ ಬಾಗಿಲು ಬಂದ್? – ಎಚ್ ಡಿ ಕುಮಾರಸ್ವಾಮಿ

by Shwetha
April 21, 2026
0

ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರು, ಅದರಲ್ಲೂ ಮುಖ್ಯವಾಗಿ ಸಚಿವ ಜಮೀರ್ ಅಹಮದ್ ಖಾನ್ ಮತ್ತೆ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡುತ್ತಿರುವ ಬೆನ್ನಲ್ಲೇ ಕೇಂದ್ರ...

ಉತ್ತರ ಪ್ರದೇಶದಲ್ಲಿ ಮತ್ತೆ ಸೈಕಲ್ ಸವಾರಿ: ಕಾಂಗ್ರೆಸ್ ಜೊತೆಗೂಡಿ ಬಿಜೆಪಿ ಮಣಿಸಲು ಅಖಿಲೇಶ್ ಯಾದವ್ ಮಾಸ್ಟರ್ ಪ್ಲಾನ್

ಉತ್ತರ ಪ್ರದೇಶದಲ್ಲಿ ಮತ್ತೆ ಸೈಕಲ್ ಸವಾರಿ: ಕಾಂಗ್ರೆಸ್ ಜೊತೆಗೂಡಿ ಬಿಜೆಪಿ ಮಣಿಸಲು ಅಖಿಲೇಶ್ ಯಾದವ್ ಮಾಸ್ಟರ್ ಪ್ಲಾನ್

by Shwetha
April 21, 2026
0

ಲಕ್ನೋ: ಉತ್ತರ ಪ್ರದೇಶದ ರಾಜಕೀಯ ರಣಕಣದಲ್ಲಿ ಈಗಲೇ 2027ರ ವಿಧಾನಸಭಾ ಚುನಾವಣೆಯ ಕಾವು ಏರತೊಡಗಿದೆ. ರಾಜ್ಯದಲ್ಲಿ ಮತ್ತೆ ಸಮಾಜವಾದಿ ಪಕ್ಷದ ಬಾವುಟ ಹಾರಲಿದೆ ಮತ್ತು ಈ ಬಾರಿ...

ಕಾಂಗ್ರೆಸ್ ಆರ್ಥಿಕ ಅಪರಾಧಗಳ ಕೇಂದ್ರವಾಗಿದೆ: ಲೂಟಿ ಮಾಡಿದ ಹಣಕ್ಕೆ ಲೆಕ್ಕ ಕೊಡಲೇಬೇಕು ; ಶಾಸಕ ಹಾರಿಸ್ ಮನೆ ಮೇಲೆ ಇಡಿ ದಾಳಿ ಕುರಿತು ಶೋಭಾ ಕರಂದ್ಲಾಜೆ ಗಂಭೀರ ಆರೋಪ

ಕಾಂಗ್ರೆಸ್ ಆರ್ಥಿಕ ಅಪರಾಧಗಳ ಕೇಂದ್ರವಾಗಿದೆ: ಲೂಟಿ ಮಾಡಿದ ಹಣಕ್ಕೆ ಲೆಕ್ಕ ಕೊಡಲೇಬೇಕು ; ಶಾಸಕ ಹಾರಿಸ್ ಮನೆ ಮೇಲೆ ಇಡಿ ದಾಳಿ ಕುರಿತು ಶೋಭಾ ಕರಂದ್ಲಾಜೆ ಗಂಭೀರ ಆರೋಪ

by Shwetha
April 21, 2026
0

ಬೆಂಗಳೂರು: ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹಾರಿಸ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿರುವ ದಾಳಿ ರಾಜ್ಯ ರಾಜಕಾರಣದಲ್ಲಿ...

ಮೋದಿ ನನ್ನ ಕಿವಿಯಲ್ಲಿ ಆ ಮಾತು ಕೇಳಿದ್ರು : ಗುಟ್ಟು ರಟ್ಟು ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಸಿಎಂ ಸಿದ್ದರಾಮಯ್ಯ

ಮೋದಿ ನನ್ನ ಕಿವಿಯಲ್ಲಿ ಆ ಮಾತು ಕೇಳಿದ್ರು : ಗುಟ್ಟು ರಟ್ಟು ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಸಿಎಂ ಸಿದ್ದರಾಮಯ್ಯ

by Shwetha
April 21, 2026
0

ಮೈಸೂರು ಪ್ರವಾಸದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಅತ್ಯಂತ ಆಪ್ತ ಹಾಗೂ ಕುತೂಹಲಕಾರಿ ಸಂಭಾಷಣೆಯೊಂದನ್ನು ಬಹಿರಂಗಪಡಿಸುವ ಮೂಲಕ ರಾಜಕೀಯ ವಲಯದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram