ಡ್ರ್ಯಾಗನ್ ರಾಷ್ಟ್ರದಿಂದ 50 ಡ್ರೋನ್ ಗಳ ಖರೀದಿಸಿದ ಪಾಕಿಸ್ತಾನ..!
ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತ ಉರಿದು ಬೀಳುವ 2 ರಾಷ್ಟ್ರಗಳೆಂದ್ರೆ ಅವು ಪಾಕಿಸ್ತಾನ ಹಾಗೂ ಚೀನಾ.. ಆದ್ರೆ ಶತ್ರುಗಳ ಶತ್ರು ಮಿತ್ರರೆಂಬ ಮಾತಂತೆ ಇವರೆಡು ರಾಷ್ಟ್ರಗಳು ಮಿತ್ರ ರಾಷ್ಟ್ರಗಳು. ಇದೀಗ ತಮ್ಮನಡುನೌ ಸಂಬಂಧವನ್ನ ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿವೆ.
3 ಮಕ್ಕಳ ತಾಯಿ ಈಕೆ… ಮನೆಯವರ ವಿರೋಧದ ನಡುವೆಯೇ ಮಾಡಿದ ಸಾಧನೆ ನೊಡಿ..!
ಹೌದು ಪಾಕಿಸ್ತಾನ ಸುಮಾರು 50 ಸಶಸ್ತ್ರ ವಿಂಗ್ ಲೂಂಗ್ ಡ್ರೋನ್ ಗಳನ್ನ ಚೀನಾದಿಂದ ಖರೀದಿ ಮಾಡಿದೆ. ಈ ಮೂಲಕ ಭಾರತದ ವಿರುದ್ಧ ಮತ್ತೆ 2 ನರಿ ರಾಷ್ಟ್ರಗಳು ಒಗ್ಗೂಡಿ ಕತ್ತಿ ಮಸೆಯುತ್ತಿವೆ. ಆಫ್ರಿಕಾ ಮತ್ತು ಏಷ್ಯಾದ ಯುದ್ಧಭೂಮಿಗಳಲ್ಲಿ ವಿಂಗ್ ಲೂಂಗ್ ಡ್ರೋನ್ಗಳು ಬಹು ಯಶಸ್ವಿಯಾಗಿದ್ದವು. ಅಫ್ಘಾನಿಸ್ತಾನ ಮತ್ತು ಇರಾಕ್ಗಳಲ್ಲಿ ಅಮೆರಿಕವು ವಾಯು ಪ್ರದೇಶದಲ್ಲಿ ಉಗ್ರರು ಮತ್ತು ಬಂಡುಕೋರರ ವಿರುದ್ಧ ದಾಳಿಗಳನ್ನು ನಡೆಸಲು ಡ್ರೋನ್ಗಳನ್ನು ಬಳಸಿಕೊಂಡಿದ್ದವು. ಆದರೆ ಅದೇ ರೀತಿ ಭಾರತವು ಬಳಕೆ ಮಾಡದ ವಾಯು ಪ್ರದೇಶಗಳಲ್ಲಿ ಚೀನಾದ ಡ್ರೋನ್ಗಳು ಪ್ರಾಬಲ್ಯ ಮೆರೆಯುವ ಸಾಧ್ಯತೆ ಇಲ್ಲ ಎಂದು ಭಾರತ ಹೇಳಿದೆ.
ಇನ್ನೂ 10 ವರ್ಷಗಳ ಕಾಲ ನಮ್ಮ ಜೊತೆಯೇ ಇರಲಿದೆಯಂತೆ ಕೊರೊನಾ ವೈರಸ್…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








