ಪಾಕ್ ತಪ್ಪು ದಾರಿಯಲ್ಲಿ ಸಾಗುತ್ತಿದೆ ಎಂದಿದ್ದು ಪಾಕಿಸ್ತಾನನದವರೇ..!
ಪಾಕಿಸ್ತಾನ: ಇಡೀ ವಿಶ್ವಕ್ಕೆ ಗೊತ್ತು ಉಗ್ರರ ತವರು ಪಾಕಿಸ್ತಾನ ಯಾವ ದಿಕ್ಕಿನೆಡೆ ಸಾಗ್ತಿದೆ ಅನ್ನೋದು. ಭಿಕ್ಷೆ ಬೇಡುವ ಮಟ್ಟಕ್ಕೆ ಆರ್ಥಿಕ ಪರಿಸ್ಥಿತಿ ತಲುಪಿದ್ದರು ಪಾಕ್ ಗೆ ಈವರೆಗೂ ಬುದ್ದಿ ಬಂದಿಲ್ಲಲ. ಉಗ್ರರ ಪೋಷಣೆಯಲ್ಲೇ ಪಾಕಿಸ್ತಾನ ಜೀವ ತೇಯುತ್ತಿದೆ. ಇನ್ನೂ ಇಡೀ ಜಗತ್ತೇ ಪಾಕ್ ಗೆ ಛೀಮಾರಿ ಹಾಕುತ್ತಿದೆ. ಆದ್ರೆ ವಿಶ್ವದ ಕಥೆ ಸೈಡ್ ಗೆ ಬಿಡಿ.
‘PUBG’ ಪ್ರಿಯರಿಗೆ ನಿರಾಸೆಯಾಗಬಹುದು: ಗಮನಿಸಲೇ ಬೇಕಾದ ಸುದ್ದಿ!
ಯಾವ ದೇಶಗಳು ಏನ್ ಹೇಳುದ್ರು ಪರವಾಗಿಲ್ಲ. ಆದ್ರೆ ಪಾಕ್ ನ ನಡೆ ಸರಿಯಿಲ್ಲ. ಪಾಕ್ ಸರಿ ದಾರಿಯತ್ತ ಸಾಗುತ್ತಿಲ್ಲ ಅನ್ನೋದನ್ನ ಪಾಕಿಸ್ತಾನದವರೇ ಒಪ್ಪಿಕೊಂಡಿದ್ದಾರೆ. ಹೌದು ಶೇ.77ರಷ್ಟು ಪಾಕಿಸ್ತಾನಿಯರು ಪಾಕ್ ತಪ್ಪು ದಿಕ್ಕಿನೆಡೆಗೆ ಸಾಗುತ್ತಿರೋದನ್ನ ಒಪ್ಪಿಕೊಂಡಿದ್ದಾರೆ.
ಐಪಿಎಸ್ ಒಎಸ್ ಕಂಪನಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಹೌದು ವರದಿಯ ಪ್ರಕಾರ ಕೇವಲ 23ರಷ್ಟು ಮಂದಿ ಮಾತ್ರ ದೇಶವು ಉತ್ತಮ ಮಾರ್ಗದಲ್ಲಿ ಸಾಗುತ್ತಿದೆ ಎಂದಿದ್ರೆ, ಇನ್ನೂ ಉಳಿದ ಶೇ.77ರಷ್ಟು ಮಂದಿ ದೇಶ ಕೆಟ್ಟ ಮಾರ್ಗದಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel